ಜೂನ್ 1-7
ಆದಿಕಾಂಡ 44-45
ಗೀತೆ 77 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಅಣ್ಣಂದಿರನ್ನು ಕ್ಷಮಿಸಿದ ಯೋಸೇಫ”: (10 ನಿ.)
ಆದಿ 44:1, 2—ಅಣ್ಣಂದಿರು ಬದಲಾಗಿದ್ದಾರಾ ಇಲ್ವಾ ಅಂತ ಯೋಸೇಫ ಪರೀಕ್ಷಿಸಿದ (ಕಾವಲಿನಬುರುಜು15 7/1 ಪುಟ 14-15)
ಆದಿ 44:33, 34—ಬೆನ್ಯಾಮೀನನನ್ನು ತಮ್ಮ ಜೊತೆ ಕಳಿಸಿಕೊಡುವಂತೆ ಯೆಹೂದ ಅಂಗಲಾಚಿ ಬೇಡಿಕೊಂಡ
ಆದಿ 45:4, 5—ಯೆಹೋವನ ಕ್ಷಮಾ ಗುಣನಾ ಯೋಸೇಫ ಅನುಕರಿಸಿದ
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 44:13—ಹಿಂದಿನ ಕಾಲದಲ್ಲಿ ಜನರು ಯಾವಾಗ ಮತ್ತು ಯಾಕೆ ಬಟ್ಟೆ ಹರಿದುಕೊಳ್ಳುತ್ತಿದ್ದರು? (it-2-E ಪುಟ 813)
ಆದಿ 45:5-8—ಅನ್ಯಾಯವನ್ನು ತಾಳಿಕೊಳ್ಳಲು ಯಾವುದು ಸಹಾಯ ಮಾಡುತ್ತೆ? (ಕಾವಲಿನಬುರುಜು04 8/15 ಪುಟ 15 ಪ್ಯಾರ 15)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 45:1-15 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಪ್ರಯೋಜನ ತರುವ ಮಾಹಿತಿ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 18 ನೇ ಪಾಠ ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು06 2/1 ಪುಟ 31—ಮುಖ್ಯ ವಿಷಯ: ಆದಿಕಾಂಡ 44:5, 15 ರಲ್ಲಿರೋ ವಿಷಯದ ಅರ್ಥ ಯೋಸೇಫ ಭವಿಷ್ಯ ನುಡಿಯಲು ವಿಶೇಷ ಬೆಳ್ಳಿಯ ಪಾನಪಾತ್ರೆ ಉಪಯೋಗಿಸಿದನು ಅಂತಾನಾ? (ಪ್ರಗತಿ ಪಾಠ 18)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (10 ನಿ.)
ಸಂಘಟನೆಯ ಸಾಧನೆಗಳು: (5 ನಿ.) ಜೂನ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 51, 52
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 137 ಮತ್ತು ಪ್ರಾರ್ಥನೆ