ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜೂನ್‌ ಪು. 2
  • ಅಣ್ಣಂದಿರನ್ನು ಕ್ಷಮಿಸಿದ ಯೋಸೇಫ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಣ್ಣಂದಿರನ್ನು ಕ್ಷಮಿಸಿದ ಯೋಸೇಫ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಬೇರೆಯವರನ್ನು ಕ್ಷಮಿಸಲು ಸಿದ್ಧವಾಗಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಕ್ಷಮಿಸುವುದು ಮತ್ತು ಮರೆಯುವುದು—ಹೇಗೆ ಸಾಧ್ಯ?
    ಎಚ್ಚರ!—1995
  • ‘ನಾನು ದೇವರಿಗೆ ಸಮಾನನೋ?’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ‘ಒಬ್ಬರಿಗೊಬ್ಬರು ಉದಾರವಾಗಿ ಕ್ಷಮಿಸುತ್ತಾ ಇರ್ರಿ’
    ಕಾವಲಿನಬುರುಜು—1997
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜೂನ್‌ ಪು. 2
ಅಣ್ಣಂದಿರಿಗೆ ಯೋಸೇಫ ತಾನು ಯಾರೆಂಬ ಸತ್ಯವನ್ನು ಹೇಳುತ್ತಿದ್ದಾನೆ ಮತ್ತು ಅಣ್ಣಂದಿರು ಆಶ್ಚರ್ಯದಿಂದ ಅವನನ್ನು ನೋಡುತ್ತಿದ್ದಾರೆ.

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 44-45

ಅಣ್ಣಂದಿರನ್ನು ಕ್ಷಮಿಸಿದ ಯೋಸೇಫ

44:1, 2, 33, 34; 45:4, 5

ಯಾರಾದ್ರೂ ನಮ್ಮ ಮನಸ್ಸಿಗೆ ನೋವು ಮಾಡಿದಾಗ ಅದರಲ್ಲೂ ಬೇಕು ಬೇಕಂತನೇ ಮಾಡಿದಾಗ ಕ್ಷಮಿಸೋದು ಸ್ವಲ್ಪ ಕಷ್ಟಾನೇ. ಆದ್ರೆ ಯೋಸೇಫ ತನ್ನ ಮನಸ್ಸಿಗೆ ನೋವು ಮಾಡಿದ ಅಣ್ಣಂದಿರನ್ನು ಕ್ಷಮಿಸಿದ. ಇದು ಹೆಂಗೆ ಸಾಧ್ಯ ಆಯ್ತು?

  • ಯೋಸೇಫ ಅಣ್ಣಂದಿರ ಮೇಲೆ ಸೇಡು ತೀರಿಸಿಕೊಳ್ಳಲಿಲ್ಲ. ಬದಲಿಗೆ ಅವರು ಬದಲಾಗಿದ್ದಾರಾ ಇಲ್ವಾ ಅಂತ ಪರೀಕ್ಷಿಸಿದ.—ಕೀರ್ತ 86:5; ಲೂಕ 17:3, 4

  • ಅಣ್ಣಂದಿರಿಂದ ಆದ ನೋವಿನ ಬಗ್ಗೆ ಯೋಚಿಸುತ್ತಾ ಕೂರಲಿಲ್ಲ. ಬದಲಿಗೆ ಉದಾರವಾಗಿ ಕ್ಷಮಿಸುವ ಯೆಹೋವನನ್ನು ಅನುಕರಿಸಲು ಯೋಚಿಸಿದ.—ಮೀಕ 7:18, 19

ಯೆಹೋವನಲ್ಲಿರೋ ಕ್ಷಮೆಯ ಗುಣವನ್ನು ನಾನು ಹೇಗೆ ಅನುಕರಿಸಬಹುದು?

ಕೊಲಾಜ್‌: 1. ಇಬ್ಬರು ಸಹೋದರಿಯರು ರಾಜ್ಯ ಸಭಾಗೃಹದಲ್ಲಿ ಮಾತಾಡುತ್ತಿದ್ದಾರೆ. 2. ಇಬ್ಬರು ಸಹೋದರರು ಶೇಕ್‌ ಹ್ಯಾಂಡ್‌ ಮಾಡುತ್ತಿದ್ದಾರೆ.
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ