ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜೂನ್‌ ಪು. 4
  • ವೃದ್ಧರ ಜ್ಞಾನ ಭಂಡಾರ ಪ್ರಯೋಜನ ಅಪಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವೃದ್ಧರ ಜ್ಞಾನ ಭಂಡಾರ ಪ್ರಯೋಜನ ಅಪಾರ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ವಯಸ್ಸಾದವರು ದೇವರು ಕೊಟ್ಟ ವರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ವಯಸ್ಸಾದಾಗ್ಲೂ ಖುಷಿ ಕಾಪಾಡ್ಕೊಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಯೆಹೋವನು ತನ್ನ ವೃದ್ಧ ಸೇವಕರನ್ನು ಕೋಮಲವಾಗಿ ಪರಾಮರಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಯುವಕರ ಬಲಕ್ಕೆ ಬೆಂಬಲ ಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜೂನ್‌ ಪು. 4
ಒಬ್ಬ ವಯಸ್ಸಾದ ಸಹೋದರ ಯುವ ದಂಪತಿಗೆ ಫೋಟೋ ಆಲ್ಬಮ್‌ ತೋರಿಸುತ್ತಿದ್ದಾರೆ.

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 48-50

ವೃದ್ಧರ ಜ್ಞಾನ ಭಂಡಾರ ಪ್ರಯೋಜನ ಅಪಾರ

48:21, 22; 49:1; 50:24, 25

ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವ ಸಹೋದರರು ಯೆಹೋವನು ಮಾಡಿದ “ಅದ್ಭುತಕೃತ್ಯಗಳನ್ನು” ಕಣ್ಣಾರೆ ನೋಡುತ್ತಾ ಬಂದಿದ್ದಾರೆ. ಅದನ್ನು ಅವರು ನಮ್ಮೊಂದಿಗೆ ಹಂಚಿಕೊಂಡಾಗ ಯೆಹೋವನ ಮೇಲೆ ಮತ್ತು ಅವನ ವಾಗ್ದಾನಗಳ ಮೇಲೆ ನಮ್ಮ ನಂಬಿಕೆ ಹೆಚ್ಚಾಗುತ್ತೆ. (ಕೀರ್ತ 71:17, 18) ಅಂಥ ಅಮೂಲ್ಯ ಸಹೋದರರು ನಿಮ್ಮ ಸಭೆಯಲ್ಲಿ ಇರೋದಾದರೆ ಅವರಿಗೆ ಈ ವಿಷಯಗಳ ಬಗ್ಗೆ ಕೇಳಿ

  • ಸಮಸ್ಯೆಗಳು ಬಂದರೂ ಯೆಹೋವನ ಸೇವೆ ಮಾಡುತ್ತಾ ಮುಂದುವರಿಯೋಕೆ ಆತನು ಹೇಗೆ ಸಹಾಯ ಮಾಡಿದನು

  • ನಿಮ್ಮ ದೀಕ್ಷಾಸ್ನಾನದ ಸಮಯದಿಂದ ಇಂದಿನ ವರೆಗೆ ಪ್ರಚಾರಕರ ಸಂಖ್ಯೆ ಹೆಚ್ಚುತ್ತಿರುವುದನ್ನ ನೋಡಿ ಹೇಗನಿಸುತ್ತೆ

  • ವರ್ಷಗಳು ಹೋದಂತೆ ಬೈಬಲ್‌ ಸತ್ಯಗಳ ತಿಳುವಳಿಕೆ ಸ್ಪಷ್ಟವಾಗುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆ ಏನು

  • ಯೆಹೋವನ ಸಂಘಟನೆಯಲ್ಲಿ ಆದ ಯಾವ ಬದಲಾವಣೆಗಳನ್ನ ಕಣ್ಣಾರೆ ನೋಡಿದ್ದೀರಾ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ