ಆಗಸ್ಟ್ 17-23
ವಿಮೋಚನಕಾಂಡ 17-18
ಗೀತೆ 139 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ದೀನತೆ ಇರೋ ಸಹೋದರರು ಬೇರೆಯವರಿಗೆ ತರಬೇತಿ, ಜವಾಬ್ದಾರಿ ಕೊಡ್ತಾರೆ”: (10 ನಿ.)
ವಿಮೋ 18:17, 18—ಮೋಶೆಯ ಹೆಗಲ ಮೇಲೆ ತುಂಬ ಜವಾಬ್ದಾರಿಗಳಿವೆ ಅಂತ ಇತ್ರೋನ ಗುರುತಿಸಿದ (ಕಾವಲಿನಬುರುಜು13 4/1 ಪುಟ 6)
ವಿಮೋ 18:21, 22—ಮೋಶೆ ತನ್ನ ಕೆಲವು ಜವಾಬ್ದಾರಿಗಳನ್ನ ಅರ್ಹತೆ ಇರೋ ಗಂಡಸರಿಗೆ ಕೊಡುವಂತೆ ಇತ್ರೋನ ಪ್ರೋತ್ಸಾಹಿಸಿದ (ಕಾವಲಿನಬುರುಜು03 11/1 ಪುಟ 6 ಪ್ಯಾರ 1)
ವಿಮೋ 18:24, 25—ಇತ್ರೋನ ಕೊಟ್ಟ ಸಲಹೆಯನ್ನ ಮೋಶೆ ಪಾಲಿಸಿದ (ಕಾವಲಿನಬುರುಜು02 5/15 ಪುಟ 25 ಪ್ಯಾರ 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 17:11-13—ಆರೋನ ಮತ್ತು ಹೂರನು ಮೋಶೆಗೆ ತಕ್ಷಣ ಸಹಾಯ ಮಾಡಿದ ಉದಾಹರಣೆಯನ್ನು ನಾವು ಹೇಗೆ ಅನುಕರಿಸಬಹುದು? (ಕಾವಲಿನಬುರುಜು16.09 ಪುಟ 6 ಪ್ಯಾರ 14)
ವಿಮೋ 17:14—ಮೋಶೆ ಬರೆದ ಪುಸ್ತಕಗಳು ದೇವಪ್ರೇರಿತ ಅಂತ ಯಾಕೆ ಹೇಳಬಹುದು? (it-1-E ಪುಟ 406)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 17:1-16 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಈ ಪ್ರಶ್ನೆ ಕೇಳಿ: ಜೆನ್ನಿ ಉತ್ರ ಕೊಟ್ಟ ಮೇಲೆ ಸಹೋದರಿ ಲೂಸಿ ಮಾತನ್ನ ಮುಂದುವರಿಸಿದ ರೀತಿಯಿಂದ ನಾವೇನು ಕಲಿಬಹುದು? ಲೂಸಿ ಮನೆಯವ್ರಿಗೆ ಪ್ರಯೋಜನ ಆಗೋ ತರ ವಚನನಾ ಹೇಗೆ ಅನ್ವಯಿಸಿದ್ರು?
ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಬಳಸಿ. (ಪ್ರಗತಿ ಪಾಠ 12)
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲ್ ಕಲಿಸುತ್ತದೆ ಪುಸ್ತಕ ಕೊಟ್ಟು 6 ನೇ ಅಧ್ಯಾಯದಿಂದ ಬೈಬಲ್ ಪಾಠ ಆರಂಭಿಸಿ. (ಪ್ರಗತಿ ಪಾಠ 7)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 73-75
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 5 ಮತ್ತು ಪ್ರಾರ್ಥನೆ