ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಡಿಸೆಂಬರ್‌ ಪು. 6
  • ಡಿಸೆಂಬರ್‌ 28, 2020–ಜನವರಿ 3, 2021

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌ 28, 2020–ಜನವರಿ 3, 2021
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಡಿಸೆಂಬರ್‌ ಪು. 6

ಡಿಸೆಂಬರ್‌ 28, 2020–ಜನವರಿ 3, 2021

ಯಾಜಕಕಾಂಡ 16-17

  • ಗೀತೆ 56 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ದೋಷಪರಿಹಾರಕ ದಿನದಂದು ನಡೆಯುತ್ತಿದ್ದ ವಿಷಯಗಳಿಂದ ನಾವೇನು ಕಲಿಬಹುದು?”: (10 ನಿ.)

    • ಯಾಜ 16:12—ಮಹಾ ಯಾಜಕ ಅತಿ ಪವಿತ್ರ ಸ್ಥಳಕ್ಕೆ ಹೋದಾಗ ಸಾಂಕೇತಿಕ ಅರ್ಥದಲ್ಲಿ ಯೆಹೋವನ ಮುಂದೆ ನಿಂತಂತೆ ಇರ್ತಿತ್ತು (ಕಾವಲಿನಬುರುಜು19.11 ಪುಟ 21 ಪ್ಯಾರ 4)

    • ಯಾಜ 16:13—ಮಹಾ ಯಾಜಕ ಯೆಹೋವನಿಗೆ ಧೂಪವನ್ನ ಅರ್ಪಿಸುತ್ತಿದ್ದ (ಕಾವಲಿನಬುರುಜು19.11 ಪುಟ 21 ಪ್ಯಾರ 5)

    • ಯಾಜ 16:14, 15—ನಂತ್ರ ಯಾಜಕರ ಮತ್ತು ಜನರ ದೋಷಪರಿಹಾರಕ್ಕಾಗಿ ಮಹಾ ಯಾಜಕ ಯಜ್ಞಗಳನ್ನ ಅರ್ಪಿಸುತ್ತಿದ್ದ (ಕಾವಲಿನಬುರುಜು19.11 ಪುಟ 21 ಪ್ಯಾರ 6)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಯಾಜ 16:10—ಅಜಾಜೇಲನ ಹೋತ ಯೇಸುವಿನ ಯಜ್ಞವನ್ನ ಹೇಗೆ ಸೂಚಿಸಿತು? (it-1-E ಪುಟ 226 ಪ್ಯಾರ 3)

    • ಯಾಜ 17:10, 11—ನಾವು ಯಾಕೆ ರಕ್ತ ತೆಗೆದುಕೊಳ್ಳೋದಿಲ್ಲ? (ಕಾವಲಿನಬುರುಜು14 11/15 ಪುಟ 10 ಪ್ಯಾರ 10)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯಾಜ 16:1-17 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡ್ತಾರೆ. ಇದನ್ನ ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 3)

  • ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲ್‌ ಅಧ್ಯಯನಕ್ಕಾಗಿ ಬಳಸುವ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 4)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಸಿಹಿಸುದ್ದಿ ಪಾಠ 1 ಪ್ಯಾರ 1-2 (ಪ್ರಗತಿ ಪಾಠ 14)

ನಮ್ಮ ಕ್ರೈಸ್ತ ಜೀವನ

  • ಗೀತೆ 96

  • “ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ನಿಮಗೆ ಇಷ್ಟ ಇದ್ಯಾ?”: (15 ನಿ.) ಚರ್ಚೆ. ಮಿಷನರಿಗಳು—ಕೊಯ್ಲಿನ ಕೆಲಸಗಾರರು ಅನ್ನೋ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿಮಿಷದೊಳಗೆ) ಶುದ್ಧ ಆರಾಧನೆ ಅಧ್ಯಾಯ 2 ಪ್ಯಾರ 19-27

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 58 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ