ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಮಾರ್ಚ್‌ ಪು. 12-13
  • ಏಪ್ರಿಲ್‌ 21-27

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 21-27
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಮಾರ್ಚ್‌ ಪು. 12-13

ಏಪ್ರಿಲ್‌ 21-27

ಜ್ಞಾನೋಕ್ತಿ 10

ಗೀತೆ 76 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ನಿಜವಾದ ಶ್ರೀಮಂತಿಕೆ ಸಿಗಬೇಕಾದ್ರೆ ಏನು ಮಾಡಬೇಕು?

(10 ನಿ.)

ಯೆಹೋವ ದೇವರ ಬಗ್ಗೆ ಬೇರೆಯವರಿಗೆ ಕಲಿಸೋಕೆ ನಾವು ತುಂಬಾ “ಶ್ರಮ” ಹಾಕಬೇಕು (ಜ್ಞಾನೋ 10:4, 5; w01 7/15 25 ¶1-3)

ಹಣ ಐಶ್ವರ್ಯಕ್ಕಿಂತ ನೀತಿಗೆ ಬೆಲೆ ಜಾಸ್ತಿ (ಜ್ಞಾನೋ 10:15, 16; w01 9/15 24 ¶3-4)

ಯೆಹೋವ ದೇವರ ಆಶೀರ್ವಾದನೇ ನಿಜವಾದ ಶ್ರೀಮಂತಿಕೆ (ಜ್ಞಾನೋ 10:22; it-1-E 340)

ಅಧಿವೇಶನವೊಂದರಲ್ಲಿ ಇಬ್ಬರು ಸಹೋದರಿಯರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 10:22—ದೇವರ ಆಶೀರ್ವಾದ ನೋವನ್ನ ಸೇರಿಸಲ್ಲ ಅಂದ್ಮೇಲೆ ಆತನ ಸೇವಕರಿಗೆ ಯಾಕೆ ಅನೇಕ ಕಷ್ಟಗಳು ಬರುತ್ತೆ? (w06 5/15 30 ¶18)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಜ್ಞಾನೋ 10:1-19 (th ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(4 ನಿ.) ಮನೆ-ಮನೆ ಸೇವೆ. ನೀವು ಭೇಟಿ ಮಾಡಿದ ವ್ಯಕ್ತಿ ‘ನಂಗೆ ದೇವರ ಮೇಲೆ ನಂಬಿಕೆ ಇಲ್ಲ’ ಅಂತ ಹೇಳ್ತಾನೆ. (lmd ಪಾಠ 4 ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (lmd ಪಾಠ 4 ಪಾಯಿಂಟ್‌ 4)

6. ಮತ್ತೆ ಭೇಟಿಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ನೀವು ಭೇಟಿ ಮಾಡಿದ ವ್ಯಕ್ತಿಗೆ ಆಸಕ್ತಿ ಇರೋ ವಿಷ್ಯಗಳ ಬಗ್ಗೆ jw.orgನಲ್ಲಿ ಹುಡುಕೋದು ಹೇಗೆ ಅಂತ ತೋರಿಸಿ. (lmd ಪಾಠ 9 ಪಾಯಿಂಟ್‌ 4)

ನಮ್ಮ ಕ್ರೈಸ್ತ ಜೀವನ

ಗೀತೆ 155

7. ದೇವರ ಸೇವಕನನ್ನ ಯಾವುದು ಶ್ರೀಮಂತನನ್ನಾಗಿ ಮಾಡುತ್ತೆ?

(7 ನಿ.) ಚರ್ಚೆ.

ಕೊನೇ ದಿನಗಳಲ್ಲಿ ನಾವು ತುಂಬಾ ಕಷ್ಟ ಸಂಕಟಗಳನ್ನ ಎದುರಿಸ್ತಿದ್ದೀವಿ. ಆದ್ರೆ ಈ ಸಮಯದಲ್ಲಿ ಯೆಹೋವ ನಮಗೆ ಕೊಡ್ತಿರೋ ಆಶೀರ್ವಾದಗಳು ನಾವು ಆತನ ಸೇವೆಯನ್ನ ಮುಂದುವರೆಸಿಕೊಂಡು ಹೋಗೋಕೆ ಮತ್ತು ಸಂತೋಷವಾಗಿ ಇರೋಕೆ ಸಹಾಯ ಮಾಡುತ್ತೆ. (ಕೀರ್ತ 4:3; ಜ್ಞಾನೋ 10:22) ಕೆಳಗೆ ಕೊಟ್ಟಿರೋ ವಚನಗಳನ್ನ ಓದಿ. ಆಮೇಲೆ ಯೆಹೋವನ ಆಶೀರ್ವಾದ ಹೇಗೆ ನಮ್ಮನ್ನ ಶ್ರೀಮಂತರನ್ನಾಗಿಸುತ್ತೆ ಅಂತ ಕೇಳಿ.

  • ಯೆಶಾ 65:13

  • ಲೂಕ 11:13

  • ಯೋಹಾ 13:35

ಕೆಲವರು ಯೆಹೋವನ ಸೇವೆಯನ್ನ ಜಾಸ್ತಿ ಮಾಡ್ತಾ ಖುಷಿಯಾಗಿದ್ದಾರೆ, ಇದೇ ಅವರ ನಿಜವಾದ ಶ್ರೀಮಂತಿಕೆ.

“ಯುವಜನರೇ—ಶಾಂತಿಗೆ ನಡೆಸುವ ಮಾರ್ಗವನ್ನು ಆಯ್ಕೆಮಾಡಿ!” ವಿಡಿಯೋದ ಸೀನ್‌ಗಳು. 1. ಹಾರ್ಲಿ. 2. ಅಂಜಿಲ್‌. 3. ಕಾರ್ಲಿ.

ಯುವಜನರೇ—ಶಾಂತಿಗೆ ನಡೆಸುವ ಮಾರ್ಗವನ್ನು ಆಯ್ಕೆಮಾಡಿ! ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಹಾರ್ಲಿ, ಅಂಜಿಲ್‌ ಮತ್ತು ಕಾರ್ಲಿ ಅವರ ಅನುಭವದಿಂದ ನೀವೇನು ಕಲಿತ್ರಿ?

8. 2025ರ ಸ್ಥಳೀಯ ಕಟ್ಟಡ ವಿನ್ಯಾಸ/ನಿರ್ಮಾಣ ಕೆಲಸದ ಅಪ್ಡೇಟ್‌

(8 ನಿ.) ಭಾಷಣ. ವಿಡಿಯೋ ಹಾಕಿ.

9. ಸಭಾ ಬೈಬಲ್‌ ಅಧ್ಯಯನ

(30 ನಿ.) bt ಅಧ್ಯಾಯ 25 ¶8-13, ಪುಟ 201ರಲ್ಲಿರೋ ಚೌಕ

ಸಮಾಪ್ತಿ ಮಾತುಗಳು (3 ನಿ.) | ಗೀತೆ 115 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ