ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಮೇ ಪು. 4-5
  • ಮೇ 12-18

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 12-18
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಮೇ ಪು. 4-5

ಮೇ 12-18

ಜ್ಞಾನೋಕ್ತಿ 13

ಗೀತೆ 122 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ‘ಕೆಟ್ಟವನ ದೀಪಕ್ಕೆ’ ಮರುಳಾಗಬೇಡಿ

(10 ನಿ.)

ಕೆಟ್ಟವನ ಭವಿಷ್ಯ ಚೆನ್ನಾಗಿರಲ್ಲ (ಜ್ಞಾನೋ 13:9; it-2-E 196 ¶2-3)

ಕೆಟ್ಟದ್ದನ್ನ ಒಳ್ಳೇದು ಅಂತ ಹೇಳೋರ ಜೊತೆ ಸಹವಾಸ ಮಾಡಬೇಡಿ (ಜ್ಞಾನೋ 13:20; w12 7/15 12-13 ¶3)

ನೀತಿವಂತನನ್ನ ಯೆಹೋವ ಆಶೀರ್ವದಿಸ್ತಾನೆ (ಜ್ಞಾನೋ 13:25; w04 7/15 31 ¶6)

ಚಿತ್ರ: ಸಾಕ್ಷಿಯಲ್ಲದ್ದ ಒಬ್ಬ ವ್ಯಕ್ತಿಯ ಕೆಟ್ಟ ಆಯ್ಕೆಯನ್ನ, ಕೆಲವು ಸಾಕ್ಷಿಗಳು ಮಾಡಿರೋ ಒಳ್ಳೇ ಆಯ್ಕೆಯೊಟ್ಟಿಗೆ ಹೋಲಿಸುತ್ತಿರುವ ಚಿತ್ರ. 1. ಕುಡಿಯುತ್ತಾ ನೈಟ್‌ ಕ್ಲಬ್‌ನಲ್ಲಿ ಒಬ್ಬ ವ್ಯಕ್ತಿ ಡ್ಯಾನ್ಸ್‌ ಮಾಡ್ತಿದ್ದಾನೆ. 2. ಆಮೇಲೆ ಅವನಿಗೆ ಹುಷಾರಿಲ್ಲದೇ ಇರೋದ್ರಿಂದ ಔಷಧಿ ತಗೊತಿದ್ದಾನೆ. 3. ಸಂಜೆಯಲ್ಲಿ ಸಹೋದರ ಸಹೋದರಿಯರು ಗೆಟ್‌ ಟುಗೆದರ್‌ಗೆ ಸೇರಿಬಂದಿದ್ದಾರೆ. ಅವರು ಹಾಡು ಹೇಳ್ತಾ, ಡ್ಯಾನ್ಸ್‌ ಮಾಡ್ತಾ, ಎಲ್ಲರ ಜೊತೆ ಊಟ ಮಾಡ್ತಿದ್ದಾರೆ. 4. ಮಾರನೇ ದಿನ ಸಿಹಿಸುದ್ದಿ ಸಾರೋದಕ್ಕೆ ಹೋಗ್ತಿದ್ದಾರೆ.

ಈ ಲೋಕದ ವಸ್ತುಗಳ ಹಿಂದೆ ಹೋಗುವವರ ಜೀವನ ನೋಡೋಕಷ್ಟೇ ತಳುಕುಬಳುಕಾಗಿ ಚೆನ್ನಾಗಿರುತ್ತೆ. ಆದ್ರೆ ಯೆಹೋವ ದೇವರ ಇಷ್ಟದ ತರ ನಡ್ಕೊಳ್ಳೋರಿಗೆ ನಿಜವಾದ ಸಂತೋಷ ಮತ್ತು ತೃಪ್ತಿ ಇರುತ್ತೆ

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 13:24—ಶಿಸ್ತು ಮತ್ತು ಪ್ರೀತಿ ಬಗ್ಗೆ ಈ ವಚನ ಯಾವ ಎಚ್ಚರಿಕೆಯನ್ನ ಕೊಡುತ್ತೆ? (it-2-E 276 ¶2)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಜ್ಞಾನೋ 13:1-17 (th ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ. ಇತ್ತೀಚೆಗೆ ನಡೆದ ಘಟನೆ ಬಗ್ಗೆ ಮಾತಾಡ್ತಾ ಮನೆವ್ರಿಗೆ ಆಸಕ್ತಿ ಇರೋ ಒಂದು ವಿಷ್ಯನ ಬೈಬಲಿಂದ ಹೇಳಿ. (lmd ಪಾಠ 2 ಪಾಯಿಂಟ್‌ 5)

5. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ನೀವು ಭೇಟಿ ಮಾಡಿದ ವ್ಯಕ್ತಿಯನ್ನ ಕೂಟಕ್ಕೆ ಆಮಂತ್ರಿಸಿ. (lmd ಪಾಠ 2 ಪಾಯಿಂಟ್‌ 3)

6. ಭಾಷಣ

(5 ನಿ.) lmd ಪರಿಶಿಷ್ಟ ಎ ಪಾಯಿಂಟ್‌ 9—ವಿಷ್ಯ: ಮಕ್ಕಳು ಅಪ್ಪಅಮ್ಮ ಮಾತು ಕೇಳಿದ್ರೆ, ಗೌರವ ಕೊಟ್ರೆ ಅವ್ರಿಗೇ ಒಳ್ಳೇದಾಗುತ್ತೆ. (th ಪಾಠ 16)

ನಮ್ಮ ಕ್ರೈಸ್ತ ಜೀವನ

ಗೀತೆ 95

7. “ನೀತಿವಂತರ ಬೆಳಕು ಚೆನ್ನಾಗಿ ಬೆಳಗುತ್ತೆ”

(8 ನಿ.) ಚರ್ಚೆ.

ದೇವರ ವಾಕ್ಯವಾದ ಬೈಬಲಿನಲ್ಲಿ ಅಮೂಲ್ಯವಾದ ಜ್ಞಾನ ಮತ್ತು ವಿವೇಕ ತುಂಬಿದೆ. ನಾವು ಏನು ಕಲಿತೀವೋ ಅದ್ರ ಪ್ರಕಾರ ನಡ್ಕೊಂಡ್ರೆ ಜೀವನದಲ್ಲಿ ಖುಷಿಯಾಗಿ ಇರ್ತೀವಿ, ನಾವು ಕೈ ಹಾಕಿದ ಕೆಲಸವೆಲ್ಲಾ ಸಫಲ ಆಗುತ್ತೆ. ಈ ಸಂತೋಷ, ಯಶಸ್ಸು ಲೋಕದಲ್ಲಿ ಎಲ್ಲೂ ಸಿಗಲ್ಲ.

“ಲೋಕ ಕೊಡಲು ಸಾಧ್ಯವಿಲ್ಲದ ವಿಷಯ” ಅನ್ನೋ ವಿಡಿಯೋದ ಒಂದು ದೃಶ್ಯ. ಸಹೋದರಿ ಗೈನಾನ್‌ಶೀನ ಆಚೆ ಕೂತು ಆಕಾಶದ ಕಡೆ ನೋಡ್ತಿದ್ದಾರೆ.

ಲೋಕ ಕೊಡಲು ಸಾಧ್ಯವಿಲ್ಲದ ವಿಷಯ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • “ನೀತಿವಂತರ ಬೆಳಕು” “ಕೆಟ್ಟವನ ದೀಪ”ಕ್ಕಿಂತ ಶ್ರೇಷ್ಠ ಅಂತ ಸಹೋದರಿ ಗೈನಾನ್‌ಶೀನ ಅವರ ಅನುಭವದಿಂದ ಹೇಗೆ ಗೊತ್ತಾಗುತ್ತೆ?—ಜ್ಞಾನೋ 13:9

ಈ ಲೋಕದ ವಿಷ್ಯಗಳ ಬಗ್ಗೆ ಕನಸು ಕಾಣಬೇಡಿ ಅಥವಾ ಯೆಹೋವನ ಸೇವೆ ಮಾಡೋಕೆ ನೀವು ಬಿಟ್ಟು ಬಂದ ವಿಷ್ಯಗಳ ಬಗ್ಗೆ ಯೋಚ್ನೆ ಮಾಡ್ತಾ ಬೇಜಾರ್‌ ಮಾಡ್ಕೊಬೇಡಿ. (1ಯೋಹಾ 2:15-17) ಅದ್ರ ಬದಲು ನೀವು ಪಡ್ಕೊಂಡಿರೋ “ಬೆಲೆಕಟ್ಟಲಾಗದ ಜ್ಞಾನದ” ಬಗ್ಗೆ ಯೋಚ್ನೆ ಮಾಡಿ.—ಫಿಲಿ 3:8.

ಕುಟುಂಬ ಆರಾಧನೆಯಲ್ಲಿ ಇದನ್ನ ಮಾಡಿ:

ಸತ್ಯ ಜೀವನವನ್ನು ಬದಲಾಯಿಸಿತು ಅನ್ನೋ ಸರಣಿ ವಿಡಿಯೋಗಳಲ್ಲಿ ಒಂದು ಅಥವಾ ಎರಡು ವಿಡಿಯೋಗಳನ್ನ ನೋಡಿ. ಆಮೇಲೆ ಸತ್ಯ ಎಷ್ಟು ಅಮೂಲ್ಯ ಅಂತ ಕುಟುಂಬವಾಗಿ ಚರ್ಚೆ ಮಾಡಿ.

8. ಸ್ಥಳೀಯ ಅಗತ್ಯಗಳು

(7 ನಿ.)

9. ಸಭಾ ಬೈಬಲ್‌ ಅಧ್ಯಯನ

(30 ನಿ.) bt ಅಧ್ಯಾಯ 26 ¶9-17

ಸಮಾಪ್ತಿ ಮಾತುಗಳು (3 ನಿ.) | ಗೀತೆ 45 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ