ಮೇ 26–ಜೂನ್ 1
ಜ್ಞಾನೋಕ್ತಿ 15
ಗೀತೆ 106 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಬೇರೆಯವರ ಮುಖದಲ್ಲಿ ಮಂದಹಾಸ ಮೂಡಿಸಿ
(10 ನಿ.)
ಕಷ್ಟ ಸಮಸ್ಯೆಗಳನ್ನ ಎದುರಿಸ್ತಿರೋ ಸಹೋದರರಿಗೆ ಜೀವನ ಯಾವಾಗ್ಲೂ ಜಿಗುಪ್ಸೆ ಅನ್ಸುತ್ತೆ (ಜ್ಞಾನೋ 15:15)
ತೊಂದ್ರೆಯಲ್ಲಿ ಇರೋರಿಗೆ ಅತಿಥಿಸತ್ಕಾರ ತೋರಿಸಿ (ಜ್ಞಾನೋ 15:17; w10 11/15 31 ¶16)
“ಸಂತೋಷದ ನೋಟದಿಂದ” ಮತ್ತು ಪ್ರೋತ್ಸಾಹದ ಮಾತುಗಳಿಂದ ಬೇರೆಯವರನ್ನ ಸಂತೈಸಬಹುದು (ಜ್ಞಾನೋ 15:23, 30, ಪಾದಟಿಪ್ಪಣಿ; w18.04 23-24 ¶16-18)
ನಿಮ್ಮನ್ನೇ ಕೇಳಿಕೊಳ್ಳಿ, ‘ನಮ್ಮ ಸಭೆಯಲ್ಲಿ ಯಾರಿಗೆ ಪ್ರೋತ್ಸಾಹ ಬೇಕು? ಅವರಿಗೆ ನಾನು ಹೇಗೆ ಸಹಾಯ ಮಾಡಲಿ?’
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಜ್ಞಾನೋ 15:22—ವೈದ್ಯಕೀಯ ಚಿಕಿತ್ಸೆ ವಿಷ್ಯದಲ್ಲಿ ಸರಿಯಾದ ನಿರ್ಧಾರ ಮಾಡೋಕೆ ಈ ಬೈಬಲ್ ತತ್ವ ಹೇಗೆ ಸಹಾಯ ಮಾಡುತ್ತೆ? (ijwbq-E ಲೇಖನ 39 ¶3)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 15:1-21 (th ಪಾಠ 2)
4. ಸಂಭಾಷಣೆ ಶುರುಮಾಡಿ
(3 ನಿ.) ಮನೆ-ಮನೆ ಸೇವೆ. (lmd ಪಾಠ 1 ಪಾಯಿಂಟ್ 5)
5. ಸಂಭಾಷಣೆ ಶುರುಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ. ಬೈಬಲ್ ಸ್ಟಡಿ ಬಗ್ಗೆ ಹೇಳಿ. (lmd ಪಾಠ 2 ಪಾಯಿಂಟ್ 4)
6. ಶಿಷ್ಯರಾಗೋಕೆ ಕಲಿಸಿ
(5 ನಿ.) ಕುಟುಂಬದಿಂದ ವಿರೋಧ ಎದುರಿಸ್ತಿರೋ ಬೈಬಲ್ ವಿದ್ಯಾರ್ಥಿಗೆ ಪ್ರೋತ್ಸಾಹ ಕೊಡಿ. (th ಪಾಠ 4)
ಗೀತೆ 155
7. ಕಷ್ಟ ಸಮಸ್ಯೆ ಬಂದ್ರೂ ನಾವು ಖುಷಿಯಾಗಿರಬಹುದು
(15 ನಿ.) ಚರ್ಚೆ.
ಖುಷಿಯಾಗಿರಲು ಸಾಧ್ಯ!—ಇಕ್ಕಟ್ಟಿನಲ್ಲಿ ಇದ್ರು, ಹಸಿವೆಯಲ್ಲಿ ಇದ್ರು ಮತ್ತು ಬಟ್ಟೆ ಇಲ್ಲದಿದ್ರು ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:
ಈ ಅನುಭವಗಳಿಂದ ನೀವು ಯಾವ ಪಾಠ ಕಲಿತ್ರಿ?
8. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 27 ¶1-9