ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಮೇ ಪು. 9
  • ಜೂನ್‌ 2-8

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ 2-8
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಮೇ ಪು. 9

ಜೂನ್‌ 2-8

ಜ್ಞಾನೋಕ್ತಿ 16

ಗೀತೆ 38 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಮಾಡೋ ಮೂರು ಪ್ರಶ್ನೆಗಳು

(10 ನಿ.)

ಯೆಹೋವ ದೇವರು ಕೊಡೋ ಮಾರ್ಗದರ್ಶನೆಯನ್ನ ನಾನು ನಂಬ್ತೀನಾ? (ಜ್ಞಾನೋ 16:3, 20; w14 1/15 19-20 ¶11-12)

ನಾನು ಮಾಡೋ ನಿರ್ಧಾರದಿಂದ ಯೆಹೋವನಿಗೆ ಖುಷಿ ಆಗುತ್ತಾ? (ಜ್ಞಾನೋ 16:7)

ಬೇರೆಯವರು ಹೇಳೋ ಮತ್ತು ಮಾಡೋ ವಿಷಯಗಳು ನನ್ನ ಮೇಲೆ ಜಾಸ್ತಿ ಪ್ರಭಾವ ಬೀರೋ ತರ ಬಿಟ್ಕೊಡ್ತೀನಾ? (ಜ್ಞಾನೋ 16:25; w13 9/15 17 ¶1-3)

ಬಟ್ಟೆ ಅಂಗಡಿಯಲ್ಲಿ ಒಬ್ಬ ಸಹೋದರನಿಗೆ ಮೈಗೆ ಅಂಟಿಕೊಂಡಿರೋ ಒಂದು ಸೂಟನ್ನ ಅಂಗಡಿಯವನು ತೋರಿಸ್ತಿದ್ದಾನೆ. ಆದ್ರೆ ಆ ಸಹೋದರ ಸಭ್ಯವಾಗಿರೋ ಸೂಟನ್ನ ತೋರಿಸೋಕೆ ಹೇಳ್ತಿದ್ದಾನೆ.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾವು ಹಾಕೋ ಬಟ್ಟೆ ಮತ್ತು ತಲೆ ಬಾಚಿಕೊಳ್ಳೋ ವಿಷ್ಯದಲ್ಲಿ ಸರಿಯಾದ ನಿರ್ಧಾರ ಮಾಡೋಕೆ ಈ ಪ್ರಶ್ನೆಗಳು ಹೇಗೆ ಸಹಾಯ ಮಾಡುತ್ತೆ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 16:22—ಯಾವ ರೀತಿಯಲ್ಲಿ ಮೂರ್ಖರು “ತಮ್ಮ ಮೂರ್ಖತನದಿಂದಾನೇ ಶಿಕ್ಷೆ ಅನುಭವಿಸ್ತಾರೆ?”? (it-1-E 629)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಜ್ಞಾನೋ 16:1-20 (th ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ. jw.org ವೆಬ್‌ಸೈಟಿಂದ ಏನೆಲ್ಲಾ ಪ್ರಯೋಜ್ನ ಇದೆ ಅಂತ ನೀವು ಭೇಟಿ ಮಾಡಿದ ವ್ಯಕ್ತಿಗೆ ತೋರಿಸಿ. (lmd ಪಾಠ 2 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ. ಹಿಂದೆ ಬೈಬಲ್‌ ಸ್ಟಡಿ ಬೇಡ ಅಂತ ಹೇಳಿದ ವ್ಯಕ್ತಿ ಹತ್ರ ಇನ್ನೊಮ್ಮೆ ಸ್ಟಡಿ ಮಾಡಬಹುದಾ ಅಂತ ಕೇಳಿ. (lmd ಪಾಠ 9 ಪಾಯಿಂಟ್‌ 5)

6. ಭಾಷಣ

(5 ನಿ.) ijwbv ಲೇಖನ 40—ವಿಷ್ಯ: ಜ್ಞಾನೋಕ್ತಿ 16:3ರಲ್ಲಿ ಹೇಳಿರೋ ಮಾತಿನ ಅರ್ಥ ಏನು? (th ಪಾಠ 8)

ನಮ್ಮ ಕ್ರೈಸ್ತ ಜೀವನ

ಗೀತೆ 32

7. ಸ್ಥಳೀಯ ಅಗತ್ಯಗಳು

(15 ನಿ.)

8. ಸಭಾ ಬೈಬಲ್‌ ಅಧ್ಯಯನ

(30 ನಿ.) bt ಅಧ್ಯಾಯ 27 ¶10-18

ಸಮಾಪ್ತಿ ಮಾತುಗಳು (3 ನಿ.) | ಗೀತೆ 57 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ