ಜೂನ್ 23-29
ಜ್ಞಾನೋಕ್ತಿ 19
ಗೀತೆ 154 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ನಿಮ್ಮ ಸಹೋದರ ಸಹೋದರಿಯರಿಗೆ ಒಳ್ಳೇ ಸ್ನೇಹಿತರಾಗಿ
(10 ನಿ.)
ತಪ್ಪುಗಳಿಗೆ ಗಮನ ಕೊಡಬೇಡಿ (ಜ್ಞಾನೋ 19:11; w23.11 12-13 ¶16-17)
ಕಷ್ಟದಲ್ಲಿದ್ದಾಗ ಸಹಾಯ ಮಾಡಿ (ಜ್ಞಾನೋ 19:17; w23.07 9-10 ¶10-11)
ಶಾಶ್ವತ ಪ್ರೀತಿ ತೋರಿಸಿ (ಜ್ಞಾನೋ 19:22; w21.11 9 ¶6-7)
ಉದಾಹರಣೆ: ನೆನಪುಗಳು ಫೋಟೋಗಳ ತರ, ಹಾಗಾಗಿ ಸಹೋದರ ಸಹೋದರಿಯರ ಬಗ್ಗೆ ಒಳ್ಳೇದನ್ನ ಮಾತ್ರ ನೆನಪಿಟ್ಕೊಳ್ಳಿ.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಜ್ಞಾನೋ 19:21—ಸಲಹೆ ಕೊಡುವಾಗ ನಾವು ಏನನ್ನ ನೆನಪಲ್ಲಿ ಇಟ್ಕೊಬೇಕು? (it-1-E 515)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 19:1-20 (th ಪಾಠ 2)
4. ಸಂಭಾಷಣೆ ಶುರುಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ. ಬೈಬಲ್ ಬಗ್ಗೆ ಏನೂ ಹೇಳದೆ ಆ ವ್ಯಕ್ತಿಗೆ ನೀವು ಯೆಹೋವನ ಸಾಕ್ಷಿ ಅಂತ ಗೊತ್ತಾಗೋ ಹಾಗೆ ಮಾಡಿ.(lmd ಪಾಠ 2 ಪಾಯಿಂಟ್ 4)
5. ಮತ್ತೆ ಭೇಟಿ ಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ. ಹೋದ ಸಲ ಭೇಟಿ ಮಾಡಿದಾಗ ‘ನಂಗೆ ಪ್ರಕೃತಿ ಅಂದ್ರೆ ಇಷ್ಟ’ ಅಂತ ಹೇಳಿದ್ದಾರೆ. (lmd ಪಾಠ 9 ಪಾಯಿಂಟ್ 4)
6. ಭಾಷಣ
(5 ನಿ.) lmd ಪರಿಶಿಷ್ಟ ಎ ಪಾಯಿಂಟ್ 10—ವಿಷ್ಯ: ನಮ್ಮನ್ನ ಸೃಷ್ಟಿ ಮಾಡಿರೋ ದೇವರಿಗೆ ಒಂದು ಹೆಸ್ರಿದೆ. (th ಪಾಠ 20)
ಗೀತೆ 32
7. ಸ್ಥಳೀಯ ಅಗತ್ಯಗಳು
(15 ನಿ.)
8. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 28 ¶1-7