ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಸೆಪ್ಟೆಂಬರ್‌ ಪು. 16
  • ಅಕ್ಟೋಬರ್‌ 27–ನವೆಂಬರ್‌ 2

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಕ್ಟೋಬರ್‌ 27–ನವೆಂಬರ್‌ 2
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಸೆಪ್ಟೆಂಬರ್‌ ಪು. 16

ಅಕ್ಟೋಬರ್‌ 27–ನವೆಂಬರ್‌ 2

ಪ್ರಸಂಗಿ 11-12

ಗೀತೆ 155 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಆರೋಗ್ಯವಾಗಿರಿ, ಖುಷಿಯಾಗಿರಿ

(10 ನಿ.)

ಆಹ್ಲಾದಕರ ಸೂರ್ಯನ ಬೆಳಕು ಮತ್ತು ತಂಪಾದ ಗಾಳಿಯನ್ನ ಸವಿಯೋಕೆ ಆಗಾಗ ಹೊರಗೆ ಹೋಗಿ (ಪ್ರಸಂ 11:7, 8; g-E 3/15 13 ¶6-7)

ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿ ಇಟ್ಕೊಳ್ಳಿ (ಪ್ರಸಂ 11:10; w23.02 21 ¶6-7)

ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವನನ್ನ ಪೂರ್ಣ ಮನಸ್ಸಿಂದ ಆರಾಧನೆ ಮಾಡಿ (ಪ್ರಸಂ 12:13; w24.09 2 ¶2-3)

ವಯಸ್ಸಾಗಿರೋ ಒಂದು ದಂಪತಿ ಗಾರ್ಡನ್‌ನಲ್ಲಿ ಒಟ್ಟಿಗೆ ಕೆಲ್ಸ ಮಾಡ್ತಾ ಖುಷಿಯಾಗಿದ್ದಾರೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಪ್ರಸಂ 12:9, 10—ಬೈಬಲ್‌ ಬರೆಸೋಕೆ ದೇವರು ಆರಿಸ್ಕೊಂಡಿದ್ದ ವ್ಯಕ್ತಿಗಳ ಬಗ್ಗೆ ಈ ವಚನದಿಂದ ಏನು ಗೊತ್ತಾಗುತ್ತೆ? (it-E “ಪ್ರೇರಣೆ” ¶10)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಪ್ರಸಂ 12:1-14 (th ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಮತ್ತೆ ಭೇಟಿ ಮಾಡಿ

(3 ನಿ.) ಮನೆ-ಮನೆ ಸೇವೆ. (lmd ಪಾಠ 8 ಪಾಯಿಂಟ್‌ 3)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ಹೋದ ಸಲ ಮಾತಾಡಿದಾಗ ಅವರಿಗೆ ತುಂಬ ಇಷ್ಟ ಆಗಿರೋ ಒಬ್ಬ ವ್ಯಕ್ತಿ ಇತ್ತೀಚಿಗೆ ತೀರಿಕೊಂಡ್ರು ಅಂತ ಹೇಳಿದ್ರು. (lmd ಪಾಠ 9 ಪಾಯಿಂಟ್‌ 3)

6. ಭಾಷಣ

(5 ನಿ.) lmd ಪರಿಶಿಷ್ಟ ಎ ಪಾಯಿಂಟ್‌ 13—ವಿಷ್ಯ: ದೇವರು ನಮಗೆ ಸಹಾಯ ಮಾಡೋಕೆ ಇಷ್ಟಪಡ್ತಾನೆ. (th ಪಾಠ 20)

ನಮ್ಮ ಕ್ರೈಸ್ತ ಜೀವನ

ಗೀತೆ 110

7. ಸ್ಥಳೀಯ ಅಗತ್ಯಗಳು

(15 ನಿ.)

8. ಸಭಾ ಬೈಬಲ್‌ ಅಧ್ಯಯನ

(30 ನಿ.) lfb ಪಾಠ 30-31

ಸಮಾಪ್ತಿ ಮಾತುಗಳು (3 ನಿ.) | ಗೀತೆ 7 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ