1
2
ಯೆಹೋಶುವ ಯೆರಿಕೋವಿಗೆ ಇಬ್ರು ಗೂಢಚಾರರನ್ನ ಕಳಿಸಿದನು (1-3)
ರಾಹಾಬ ಗೂಢಚಾರರನ್ನ ಬಚ್ಚಿಟ್ಟಳು (4-7)
ರಾಹಾಬಳಿಗೆ ಕೊಟ್ಟ ಮಾತು (8-21ಎ)
ಗೂಢಚಾರರು ಯೆಹೋಶುವನ ಹತ್ರ ವಾಪಸ್ (21ಬಿ-24)
3
4
5
ಗಿಲ್ಗಾಲಲ್ಲಿ ಸುನ್ನತಿ ಮಾಡಿದ್ರು (1-9)
ಪಸ್ಕ ಹಬ್ಬ ಮಾಡಿದ್ರು; ಮನ್ನ ನಿಂತೋಯ್ತು (10-12)
ಯೆಹೋವನ ಸೈನ್ಯದ ನಾಯಕ (13-15)
6
7
ಆಯಿ ಪಟ್ಟಣದಲ್ಲಿ ಇಸ್ರಾಯೇಲಿಗೆ ಸೋಲು (1-5)
ಯೆಹೋಶುವನ ಪ್ರಾರ್ಥನೆ (6-9)
ಪಾಪದಿಂದಾಗಿ ಇಸ್ರಾಯೇಲ್ಯರ ಸೋಲು (10-15)
ಆಕಾನ ಸಿಕ್ಕಿಬಿದ್ದ, ಕಲ್ಲು ಹೊಡೆದು ಕೊಂದ್ರು (16-26)
8
ಆಯಿ ಪಟ್ಟಣದ ವಿರುದ್ಧ ಹೊಂಚು ಹಾಕಲು ಯೆಹೋಶುವನ ಏರ್ಪಾಡು (1-13)
ಆಯಿ ಪಟ್ಟಣದ ಯಶಸ್ವಿಕರ ವಶ (14-29)
ಏಬಾಲ್ ಬೆಟ್ಟದಲ್ಲಿ ನಿಯಮ ಪುಸ್ತಕ ಓದಲಾಯ್ತು (30-35)
9
ಬುದ್ಧಿವಂತ ಗಿಬ್ಯೋನ್ಯರ ಶಾಂತಿ ಒಪ್ಪಂದ (1-15)
ಗಿಬ್ಯೋನ್ಯರ ತಂತ್ರ ಗೊತ್ತಾಯ್ತು (16-21)
ಸೌದೆ ಕೂಡಿಸೋಕೆ, ನೀರು ತುಂಬಿಸೋಕೆ ಗಿಬ್ಯೋನ್ಯರ ನೇಮಕ (22-27)
10
ಇಸ್ರಾಯೇಲ್ಯರು ಗಿಬ್ಯೋನ್ಯರನ್ನ ಕಾಪಾಡಿದ್ರು (1-7)
ಯೆಹೋವ ಇಸ್ರಾಯೇಲ್ಯರಿಗಾಗಿ ಹೋರಾಡಿದನು (8-15)
ದಾಳಿ ಮಾಡಿದ ಐದು ರಾಜರನ್ನ ಕೊಲ್ಲಲಾಯ್ತು (16-28)
ದಕ್ಷಿಣಕ್ಕಿದ್ದ ಪಟ್ಟಣಗಳ ವಶ (29-43)
11
12
13
ಇನ್ನೂ ವಶ ಮಾಡಬೇಕಾಗಿದ್ದ ಪ್ರದೇಶಗಳು (1-7)
ಹಂಚಿಕೊಡಲಾದ ಯೋರ್ದನಿನ ಪೂರ್ವಕ್ಕಿದ್ದ ಪ್ರದೇಶಗಳು (8-14)
ರೂಬೇನ್ಗೆ ಸಿಕ್ಕಿದ ಆಸ್ತಿ (15-23)
ಗಾದನಿಗೆ ಸಿಕ್ಕಿದ ಆಸ್ತಿ (24-28)
ಮನಸ್ಸೆಗೆ ಪೂರ್ವಕ್ಕೆ ಸಿಕ್ಕಿದ ಆಸ್ತಿ (29-32)
ಯೆಹೋವನೇ ಲೇವಿಯರ ಆಸ್ತಿ (33)
14
15
16
17
18
19
20
21
22
ಪೂರ್ವಕ್ಕಿದ್ದ ಕುಲಗಳು ಮನೆಗೆ ವಾಪಸ್ ಹೋದವು (1-8)
ಯೋರ್ದನಿನ ಹತ್ರ ಯಜ್ಞವೇದಿ ಕಟ್ಟಿದ್ರು (9-12)
ಯಜ್ಞವೇದಿ ಕಟ್ಟಿದ್ದಕ್ಕೆ ಕಾರಣ ಏನಂತ ವಿವರಿಸಲಾಯ್ತು (13-29)
ಭಿನ್ನಾಭಿಪ್ರಾಯ ಬಗೆಹರಿತು (30-34)
23
24
ಇಸ್ರಾಯೇಲ್ಯರ ಇತಿಹಾಸವನ್ನ ಯೆಹೋಶುವ ಮತ್ತೆ ನೆನಪಿಸಿದನು (1-13)
ಯೆಹೋವನನ್ನ ಆರಾಧಿಸುವಂತೆ ಪ್ರೋತ್ಸಾಹ (14-24)
ಇಸ್ರಾಯೇಲಿನ ಜೊತೆ ಯೆಹೋಶುವನ ಒಪ್ಪಂದ (25-28)
ಯೆಹೋಶುವನ ಮರಣ, ಅವನ ಸಮಾಧಿ (29-31)
ಯೋಸೇಫನ ಮೂಳೆಗಳನ್ನ ಶೆಕೆಮಿನಲ್ಲಿ ಹೂಣಿಡಲಾಯ್ತು (32)
ಎಲ್ಲಾಜಾರನ ಮರಣ, ಅವನ ಸಮಾಧಿ (33)