ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಪು. 976
  • ಎಜ್ರ ಮುಖ್ಯಾಂಶಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಜ್ರ ಮುಖ್ಯಾಂಶಗಳು
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಅನುರೂಪ ಮಾಹಿತಿ
  • ಎಜ್ರ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ದೇವರ ಸಹಾಯದಲ್ಲಿ ಭರವಸೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಏನೇ ಆದ್ರೂ ಯೆಹೋವ ನಿಮ್ಮ ಜೊತೆ ಇರ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಯೆಹೋವನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಎಜ್ರ ಮುಖ್ಯಾಂಶಗಳು

ಎಜ್ರ

ಮುಖ್ಯಾಂಶಗಳು

  • 1

    • ರಾಜ ಕೋರೆಷ ಆಲಯವನ್ನ ಮತ್ತೆ ಕಟ್ಟೋಕೆ ಆಜ್ಞೆ ಹೊರಡಿಸಿದ (1-4)

    • ಬಾಬೆಲಲ್ಲಿ ಕೈದಿಗಳಾಗಿದ್ದ ಜನ ವಾಪಸ್‌ ಬರೋಕೆ ತಯಾರಿ (5-11)

  • 2

    • ಸೆರೆವಾಸದಿಂದ ವಾಪಸ್‌ ಬಂದವ್ರ ಪಟ್ಟಿ (1-67)

      • ಆಲಯದ ಸೇವಕರು (43-54)

      • ಸೊಲೊಮೋನನ ಸೇವಕರ ವಂಶದವರು (55-57)

    • ಆಲಯಕ್ಕಾಗಿ ಸ್ವಇಷ್ಟದ ಕಾಣಿಕೆಗಳು (68-70)

  • 3

    • ಯಜ್ಞವೇದಿಯನ್ನ ಮತ್ತೆ ಕಟ್ಟಿ ಬಲಿಗಳನ್ನ ಅರ್ಪಿಸಲಾಯ್ತು (1-6)

    • ಆಲಯವನ್ನ ಮತ್ತೆ ಕಟ್ಟೋ ಕೆಲಸ ಶುರುವಾಯ್ತು (7-9)

    • ಆಲಯದ ಬುನಾದಿಯನ್ನ ಹಾಕಲಾಯ್ತು (10-13)

  • 4

    • ಆಲಯವನ್ನ ಮತ್ತೆ ಕಟ್ಟೋ ಕೆಲಸಕ್ಕೆ ಬಂದ ವಿರೋಧ (1-6)

    • ಶತ್ರುಗಳು ರಾಜ ಅರ್ತಷಸ್ತನಿಗೆ ದೂರು ಕಳಿಸಿದ್ರು (7-16)

    • ಅರ್ತಷಸ್ತನ ಉತ್ತರ (17-22)

    • ಆಲಯ ಕಟ್ಟೋ ಕೆಲಸ ನಿಂತುಹೋಯ್ತು (23, 24)

  • 5

    • ಯೆಹೂದಿಗಳು ಆಲಯ ಕಟ್ಟೋದನ್ನ ಮತ್ತೆ ಶುರು ಮಾಡಿದ್ರು (1-5)

    • ರಾಜ ದಾರ್ಯಾವೆಷನಿಗೆ ತತ್ತೆನೈ ಕಳಿಸಿದ ಪತ್ರ (6-17)

  • 6

    • ದಾರ್ಯಾವೆಷ ತನಿಖೆ ಮಾಡೋಕೆ ಆಜ್ಞೆ ಕೊಟ್ಟ (1-12)

    • ಆಲಯ ಕಟ್ಟೋ ಕೆಲಸ ಮುಗೀತು, ಉದ್ಘಾಟನೆ (13-18)

    • ಪಸ್ಕ ಆಚರಣೆ (19-22)

  • 7

    • ಎಜ್ರ ಯೆರೂಸಲೇಮಿಗೆ ಬರ್ತಾನೆ (1-10)

    • ಅರ್ತಷಸ್ತನಿಂದ ಎಜ್ರನಿಗೆ ಬಂದ ಪತ್ರ (11-26)

    • ಎಜ್ರ ಯೆಹೋವನಿಗೆ ಹೊಗಳ್ತಾನೆ (27, 28)

  • 8

    • ಎಜ್ರನ ಜೊತೆ ವಾಪಸ್‌ ಹೋದವ್ರ ಪಟ್ಟಿ (1-14)

    • ಪ್ರಯಾಣಕ್ಕಾಗಿ ತಯಾರಿ (15-30)

    • ಬಾಬೆಲಿಂದ ಹೊರಟು ಯೆರೂಸಲೇಮಿಗೆ ಬಂದು ತಲುಪಿದ್ದು (31-36)

  • 9

    • ಇಸ್ರಾಯೇಲ್ಯರು ಬೇರೆ ದೇಶದವರನ್ನ ಮದುವೆ ಮಾಡ್ಕೊಳ್ತಾರೆ (1-4)

    • ಎಜ್ರ ತಪ್ಪು ಒಪ್ಕೊಂಡು ಮಾಡಿದ ಪ್ರಾರ್ಥನೆ (5-15)

  • 10

    • ಬೇರೆ ದೇಶದ ಸ್ತ್ರೀಯರನ್ನ ವಾಪಸ್‌ ಕಳಿಸೋಕೆ ಒಪ್ಪಂದ (1-14)

    • ಬೇರೆ ದೇಶದವರಾಗಿದ್ದ ಹೆಂಡತಿಯರನ್ನ ಕಳಿಸ್ಕೊಟ್ರು (15-44)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ