ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜನವರಿ ಪು. 5
  • ಯೆಹೋವನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಎಜ್ರ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಕಾಲಗಣನ ರೇಖೆ
    ಬೈಬಲ್‌—ಅದರಲ್ಲಿ ಏನಿದೆ?
  • ಹಗ್ಗಾಯ ಮತ್ತು ಜೆಕರ್ಯ ಪುಸ್ತಕಗಳ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಎಜ್ರ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜನವರಿ ಪು. 5

ಬೈಬಲಿನಲ್ಲಿರುವ ರತ್ನಗಳು | ಎಜ್ರ 1-5

ಯೆಹೋವನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ

ಮುದ್ರಿತ ಸಂಚಿಕೆ
ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರು ದೇವಾಲಯವನ್ನು ಪುನಃ ಕಟ್ಟಿದರು

ಯೆರೂಸಲೇಮಿನ ದೇವಾಲಯದಲ್ಲಿ ಸತ್ಯಾರಾಧನೆ ಪುನಸ್ಸ್ಥಾಪನೆಯಾಗುತ್ತದೆ ಎಂದು ಯೆಹೋವನು ಮಾತು ಕೊಟ್ಟಿದ್ದನು. ಆದರೆ, ಬಾಬೆಲಿನ ಬಂಧಿವಾಸದ ನಂತರ ಇದಕ್ಕೆ ಅನೇಕ ಅಡೆ-ತಡೆಗಳು ಎದುರಾದವು. ಇವುಗಳಲ್ಲೊಂದು ನಿರ್ಮಾಣ ಕೆಲಸವನ್ನು ನಿಲ್ಲಿಸುವ ರಾಜಾಜ್ಞೆ. ಈ ಕೆಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸಲು ಸಾಧ್ಯವೇ ಇಲ್ಲ ಎಂದು ಅನೇಕರಿಗನಿಸಿತು.

  1. ಸುಮಾರು ಕ್ರಿ.ಪೂ. 537

    ದೇವಾಲಯ ಪುನಃ ಕಟ್ಟಲ್ಪಡಲಿ ಎಂಬ ಆಜ್ಞೆಯನ್ನು ಕೋರೆಷನು ಹೊರಡಿಸಿದನು

  2. 3:3

    ಏಳನೇ ತಿಂಗಳು

    ಯಜ್ಞವೇದಿ ಕಟ್ಟಿ, ಸರ್ವಾಂಗಹೋಮಗಳನ್ನು ಅರ್ಪಿಸಲಾಯಿತು

  3. 3:10, 11

    ಕ್ರಿ.ಪೂ. 536

    ಅಸ್ತಿವಾರ ಹಾಕಲಾಯಿತು

  4. 4:23, 24

    ಕ್ರಿ.ಪೂ. 522

    ರಾಜ ಅರ್ತಷಸ್ತನು ನಿರ್ಮಾಣ ಕೆಲಸವನ್ನು ತಡೆದನು

  5. 5:1, 2

    ಕ್ರಿ.ಪೂ. 520

    ಜೆಕರ್ಯ ಮತ್ತು ಹಗ್ಗಾಯ ನಿರ್ಮಾಣ ಕೆಲಸವನ್ನು ಪುನಃ ಆರಂಭಿಸುವಂತೆ ಜನರನ್ನು ಉತ್ತೇಜಿಸಿದರು

  6. 6:15

    ಕ್ರಿ.ಪೂ. 515

    ದೇವಾಲಯವನ್ನು ಕಟ್ಟಿ ಮುಗಿಸಲಾಯಿತು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ