1
2
3
4
5
6
7
ಅಂತ್ಯ ಬಂದಿದೆ (1-27)
ಇಲ್ಲಿ ತನಕ ಬಂದಿರದ ಕಷ್ಟ (5)
ಹಣವನ್ನ ಬೀದಿಗಳಲ್ಲಿ ಬಿಸಾಡ್ತಾರೆ (19)
ಆಲಯವನ್ನ ಅಪವಿತ್ರ ಮಾಡ್ತಾರೆ (22)
8
9
10
ಚಕ್ರಗಳ ಮಧ್ಯದಿಂದ ಕೆಂಡಗಳನ್ನ ತಗೊಂಡ (1-8)
ಕೆರೂಬಿಯರ ಮತ್ತು ಚಕ್ರಗಳ ವರ್ಣನೆ (9-17)
ದೇವರ ಮಹಿಮೆ ಆಲಯವನ್ನ ಬಿಟ್ಟು ಹೋಯ್ತು (18-22)
11
ಕೆಟ್ಟ ಅಧಿಕಾರಿಗಳಿಗೆ ಖಂಡನೆ (1-13)
ತಮ್ಮ ದೇಶಕ್ಕೆ ವಾಪಸ್ ಹೋಗ್ತಾರೆ ಅಂತ ಮಾತುಕೊಟ್ಟಿದ್ದು (14-21)
ದೇವರ ಮಹಿಮೆ ಯೆರೂಸಲೇಮನ್ನ ಬಿಟ್ಟು ಹೋಯ್ತು (22, 23)
ಯೆಹೆಜ್ಕೇಲ ದರ್ಶನದಲ್ಲಿ ಮತ್ತೆ ಕಸ್ದೀಯ ದೇಶಕ್ಕೆ ಬಂದ (24, 25)
12
13
14
15
16
17
18
19
20
ಇಸ್ರಾಯೇಲ್ಯರ ದಂಗೆಯ ಇತಿಹಾಸ (1-32)
ಇಸ್ರಾಯೇಲ್ಯರು ತಮ್ಮ ದೇಶಕ್ಕೆ ಮತ್ತೆ ಬರ್ತಾರೆ ಅಂತ ಮಾತುಕೊಟ್ಟಿದ್ದು (33-44)
ದಕ್ಷಿಣಕ್ಕೆ ವಿರುದ್ಧ ಭವಿಷ್ಯವಾಣಿ (45-49)
21
ದೇವರ ತೀರ್ಪು ಅನ್ನೋ ಕತ್ತಿ ಒರೆಯಿಂದ ತೆಗೆಯಲಾಗಿದೆ (1-17)
ಯೆರೂಸಲೇಮಿನ ಮೇಲೆ ಬಾಬೆಲಿನ ರಾಜನ ದಾಳಿ (18-24)
ಇಸ್ರಾಯೇಲಿನ ಕೆಟ್ಟ ಪ್ರಧಾನನನ್ನ ತೆಗೆಯಲಾಗುತ್ತೆ (25-27)
ಅಮ್ಮೋನ್ಯರ ವಿರುದ್ಧ ಕತ್ತಿ (28-32)
22
ರಕ್ತ ಸುರಿಸಿ ಅಪರಾಧಿಯಾದ ಯೆರೂಸಲೇಮ್ (1-16)
ಇಸ್ರಾಯೇಲ್ಯರು ಪ್ರಯೋಜನಕ್ಕೆ ಬಾರದ ಕಿಟ್ಟ (17-22)
ಇಸ್ರಾಯೇಲಿನ ಪ್ರಧಾನರನ್ನ, ಜನ್ರನ್ನ ಖಂಡಿಸಿದ್ದು (23-31)
23
24
25
ಅಮ್ಮೋನಿಯರ ವಿರುದ್ಧ ಭವಿಷ್ಯವಾಣಿ (1-7)
ಮೋವಾಬಿನ ವಿರುದ್ಧ ಭವಿಷ್ಯವಾಣಿ (8-11)
ಎದೋಮಿನ ವಿರುದ್ಧ ಭವಿಷ್ಯವಾಣಿ (12-14)
ಫಿಲಿಷ್ಟಿಯರ ವಿರುದ್ಧ ಭವಿಷ್ಯವಾಣಿ (15-17)
26
27
28
ತೂರಿನ ರಾಜನ ವಿರುದ್ಧ ಭವಿಷ್ಯವಾಣಿ (1-10)
ತೂರಿನ ರಾಜನ ಬಗ್ಗೆ ಶೋಕಗೀತೆ (11-19)
‘ನೀನು ಏದೆನಲ್ಲಿ ಇದ್ದೆ’ (13)
“ಅಭಿಷೇಕಿಸಿ ಸಂರಕ್ಷಣೆ ಕೊಡೋ ಕೆರೂಬಿಯ ಸ್ಥಾನದಲ್ಲಿಟ್ಟೆ”(14)
ನಿನ್ನಲ್ಲಿ ಅನೀತಿ ಇದೆ ಅಂತ ಗೊತ್ತಾಯ್ತು (15)
ಸೀದೋನಿನ ವಿರುದ್ಧ ಭವಿಷ್ಯವಾಣಿ (20-24)
ಇಸ್ರಾಯೇಲ್ಯರು ಸ್ವದೇಶಕ್ಕೆ ಮತ್ತೆ ಬರ್ತಾರೆ (25, 26)
29
30
31
32
33
ಕಾವಲುಗಾರನ ಜವಾಬ್ದಾರಿಗಳು (1-20)
ಯೆರೂಸಲೇಮ್ ನಾಶದ ಬಗ್ಗೆ ಸುದ್ದಿ (21, 22)
ನಾಶವಾದ ಜನ್ರಿಗೆ ಸುದ್ದಿ (23-29)
ಜನ ಸುದ್ದಿ ಕೇಳಿ ಅದ್ರ ತರ ನಡಿಲಿಲ್ಲ (30-33)
34
35
36
37
38
39
ಗೋಗ ಮತ್ತು ಅವನ ಸೈನ್ಯಗಳ ನಾಶ (1-10)
ಹಾಮೋನ್-ಗೋಗನ ಕಣಿವೆಯಲ್ಲಿ ಸಮಾಧಿ (11-20)
ಇಸ್ರಾಯೇಲ್ಯರು ಮತ್ತೆ ಸ್ವದೇಶಕ್ಕೆ ಹೋಗ್ತಾರೆ (21-29)
40
ದರ್ಶನದಲ್ಲಿ ಯೆಹೆಜ್ಕೇಲನನ್ನ ಇಸ್ರಾಯೇಲಿಗೆ ಕರ್ಕೊಂಡು ಹೋಗಿದ್ದು (1, 2)
ದರ್ಶನದಲ್ಲಿ ಯೆಹೆಜ್ಕೇಲ ಆಲಯ ನೋಡಿದ (3, 4)
ಅಂಗಳಗಳು, ಬಾಗಿಲುಗಳು (5-47)
ಹೊರಗಿನ ಪೂರ್ವ ಬಾಗಿಲು (6-16)
ಹೊರಗಿನ ಅಂಗಳ, ಬೇರೆ ಬಾಗಿಲುಗಳು (17-26)
ಒಳಗಿನ ಅಂಗಳ ಮತ್ತು ಬಾಗಿಲುಗಳು (27-37)
ದೇವಾಲಯದ ಸೇವೆಗಾಗಿ ಕೋಣೆಗಳು (38-46)
ಯಜ್ಞವೇದಿ (47)
ದೇವಾಲಯದ ಮಂಟಪ (48, 49)
41
ಆಲಯದ ಪವಿತ್ರ ಸ್ಥಳ (1-4)
ಗೋಡೆ ಮತ್ತು ಕೊಠಡಿಗಳು (5-11)
ಪಶ್ಚಿಮ ಕಟ್ಟಡ (12)
ಕಟ್ಟಡಗಳ ಅಳತೆ ಮಾಡಲಾಯ್ತು (13-15ಎ)
ದೇವಾಲಯದ ಒಳಗಿನ ಭಾಗ (15ಬಿ-26)
42
43
44
ಪೂರ್ವ ಬಾಗಿಲು ಯಾವಾಗ್ಲೂ ಮುಚ್ಚಿರಬೇಕು (1-3)
ವಿದೇಶಿಯರ ಬಗ್ಗೆ ನಿಯಮಗಳು (4-9)
ಲೇವಿಯರಿಗೆ ಮತ್ತು ಯಾಜಕರಿಗೆ ನಿಯಮಗಳು (10-31)
45
ಪವಿತ್ರ ಕಾಣಿಕೆ ಮತ್ತು ಪಟ್ಟಣ (1-6)
ಪ್ರಧಾನನ ಪ್ರದೇಶ (7, 8)
ಪ್ರಧಾನರು ಪ್ರಾಮಾಣಿಕರಾಗಿ ಇರಬೇಕು (9-12)
ಜನ್ರ ಕಾಣಿಕೆ ಮತ್ತು ಪ್ರಧಾನ (13-25)
46
ಸಂದರ್ಭಕ್ಕೆ ತಕ್ಕ ಅರ್ಪಣೆ (1-15)
ಪ್ರಧಾನನು ಆಸ್ತಿಯಿಂದ ಜಮೀನನ್ನ ಕೊಡೋದು (16-18)
ಅರ್ಪಣೆಗಳನ್ನ ಬೇಯಿಸೋ ಸ್ಥಳಗಳು (19-24)
47
48