ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಪು. 2481
  • 2 ತಿಮೊತಿ ಮುಖ್ಯಾಂಶಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 2 ತಿಮೊತಿ ಮುಖ್ಯಾಂಶಗಳು
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಅನುರೂಪ ಮಾಹಿತಿ
  • 2 ಯೋಹಾನ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಲು ನಮಗೆ ಯಾವುದು ಸಹಾಯಮಾಡಬಲ್ಲದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ನಿಮಗಿರೋ ನೇಮಕಾನ ಮನಸಾರೆ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • 2 ಥೆಸಲೊನೀಕ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಇನ್ನಷ್ಟು
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ತಿಮೊತಿ ಮುಖ್ಯಾಂಶಗಳು

2 ತಿಮೊತಿ

ಮುಖ್ಯಾಂಶಗಳು

  • 1

    • ವಂದನೆ (1, 2)

    • ತಿಮೊತಿಯಲ್ಲಿದ್ದ ನಂಬಿಕೆಗಾಗಿ ಪೌಲ ದೇವರಿಗೆ ಧನ್ಯವಾದ ಹೇಳ್ತಾನೆ (3-5)

    • ದೇವರು ಕೊಟ್ಟ ಸಾಮರ್ಥ್ಯವನ್ನ ಚೆನ್ನಾಗಿ ಬಳಸು (6-11)

    • ಒಳ್ಳೇ ಮಾತುಗಳನ್ನ ಪಾಲಿಸ್ತಾ ಇರು (12-14)

    • ಪೌಲನ ಶತ್ರುಗಳು, ಮಿತ್ರರು (15-18)

  • 2

    • ನಾನು ನಿನಗೆ ಹೇಳಿದ ವಿಷ್ಯವನ್ನ ನಂಬಿಗಸ್ತ ಪುರುಷರಿಗೆ ಕಲಿಸು (1-7)

    • ಸಿಹಿ ಸುದ್ದಿಗಾಗಿ ಕಷ್ಟ ಸಹಿಸ್ಕೊಳ್ಳಬೇಕು (8-13)

    • ಪವಿತ್ರ ಗ್ರಂಥವನ್ನ ಸರಿಯಾಗಿ ಬಳಸು (14-19)

    • ಯೌವನದಲ್ಲಿ ಬರೋ ಆಸೆಗಳಿಂದ ದೂರ ಓಡು (20-22)

    • ವಿರೋಧಿಗಳ ಜೊತೆ ನಡ್ಕೊಳ್ಳಬೇಕಾದ ವಿಧ (23-26)

  • 3

    • ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ (1-7)

    • ಪೌಲನ ತರಾನೇ ನಡ್ಕೊ (8-13)

    • ‘ನೀನು ಕಲಿತ ವಿಷ್ಯಗಳನ್ನ ಪಾಲಿಸ್ತಾ ಇರು’ (14-17)

      • ಪವಿತ್ರ ಗ್ರಂಥ ಕೊಟ್ಟಿದ್ದು ದೇವರು (16)

  • 4

    • “ನಿನ್ನ ಸೇವೆಯನ್ನ ಪೂರ್ತಿಯಾಗಿ ಮಾಡು” (1-5)

      • ತಡಮಾಡ್ದೆ ಸಾರು (2)

    • “ನಾನು ಚೆನ್ನಾಗಿ ಹೋರಾಡಿದ್ದೀನಿ” (6-8)

    • ಸ್ವಂತ ವಿಷ್ಯ (9-18)

    • ಕೊನೆಯಲ್ಲಿ ವಂದನೆ (19-22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ