“ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನಕ್ಕೆ ಸ್ವಾಗತ
ಯೆಹೋವನ ಸಾಕ್ಷಿಗಳ ಮೂರು ದಿನದ ಅಧಿವೇಶನಗಳ ಈ ಸರಣಿಯು, ನವದೆಹಲಿಯಲ್ಲಿ ಅಕ್ಟೋಬರ್ 11ರಂದು ಆರಂಭಗೊಳ್ಳುತ್ತದೆ. ಭಾರತದಲ್ಲಿ ಒಟ್ಟಿಗೆ 15 ಅಧಿವೇಶನಗಳು ಶೆಡ್ಯೂಲ್ ಮಾಡಲ್ಪಟ್ಟಿವೆ! ಪ್ರಚೋದನಾತ್ಮಕವಾದ ಅನೇಕ ಬೈಬಲ್ ಭಾಷಣಗಳು ಹಾಗೂ ಪ್ರಾಯೋಗಿಕ ಪ್ರತ್ಯಕ್ಷಾಭಿನಯಗಳಿಗೆ ಗೈರುಹಾಜರಾಗಬೇಡಿರಿ. ಮತ್ತು ನ್ಯಾಯಸ್ಥಾಪಕನಾದ ಗಿದ್ಯೋನನ ಹಾಗೂ ಅವನ ಸಣ್ಣ ದಳದ ನಿರ್ಭೀತ ಸಾಹಸಕಾರ್ಯಗಳ ಮೇಲಾಧಾರಿತವಾದ, ಪೂರ್ಣ ತೊಡಿಗೆಯಿಂದ ಕೂಡಿದ ಡ್ರಾಮಾದಲ್ಲಿ ಆನಂದಿಸಿರಿ.—ನ್ಯಾಯಸ್ಥಾಪಕರು, 6 ಮತ್ತು 7ನೆಯ ಅಧ್ಯಾಯಗಳು.
ಎಲ್ಲಾ ಸೆಷನ್ಗಳು ಉಚಿತ. ಈ ಕೆಳಗೆ ಪಟ್ಟಿಮಾಡಿರುವ ಯಾವುದೇ ನಗರದಲ್ಲಿ, ನಿಮಗೆ ಸಮೀಪವಾಗಿರುವ ಒಂದು ಅಧಿವೇಶನಕ್ಕೆ ಹಾಜರಾಗಿ.
1996-97 ಜಿಲ್ಲಾ ಅಧಿವೇಶನ ನಿವೇಶನಗಳು
OCTOBER 11-13
New Delhi (Hindi/English)
OCTOBER 25-27
Panaji, Goa (Konkani /English)
NOVEMBER 1-3
Shimoga (Kannada)
NOVEMBER 15-17
Mumbai (Hindi/English)
NOVEMBER 22-24
Bangalore (Tamil/English)
Pune (Hindi/English)
NOVEMBER 29-DECEMBER 1
Hyderabad (Telugu /English)
DECEMBER 6-8
Anand (Gujarati)
Port Blair (Hindi)
DECEMBER 13-15
Calcutta (Bengali/Hindi/English)
DECEMBER 20-22
Siliguri (Hindi/Nepali)
DECEMBER 27-29
Madurai (Tamil)
Madras (Tamil/English)
Kottayam (Malayalam)
JANUARY 3-5
Calicut (Malayalam)