“ದೇವರ ವಾಕ್ಯದಲ್ಲಿ ನಂಬಿಕೆ” ಎಂಬ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಯೋಜನೆಗಳನ್ನು ಮಾಡಿರಿ!
ಭಾರತದಲ್ಲಿ, ಯೆಹೋವನ ಸಾಕ್ಷಿಗಳ ಮೂರು ದಿನದ, 18 ಅಧಿವೇಶನಗಳ ಸರಣಿಯು, 1997, ಅಕ್ಟೋಬರ್ 10ರಂದು ಆರಂಭಿಸಿ, ಜನವರಿ 1998ರ ಆದಿಭಾಗದ ವರೆಗೆ ಮುಂದುವರಿಯುತ್ತದೆ. ಕಾರ್ಯಕ್ರಮವು, ಇಂಗ್ಲಿಷ್, ಕನ್ನಡ, ಕೊಂಕಣಿ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಬಂಗಾಲಿ, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಡೆಸಲ್ಪಡುವುದು. ಅನೇಕ ಪ್ರಚೋದಕ ಬೈಬಲ್ ನಿರೂಪಣೆಗಳನ್ನೂ ಪ್ರಾಯೋಗಿಕ ಪ್ರತ್ಯಕ್ಷಾಭಿನಯಗಳನ್ನೂ ತಪ್ಪಿಸಿಕೊಳ್ಳಬೇಡಿ. ಮತ್ತು ಕ್ರೈಸ್ತರು ವ್ಯಾಕುಲತೆಯನ್ನು ನಿಭಾಯಿಸುವುದು ಹೇಗೆಂಬುದರ ಕುರಿತ, ನಿಜ ಜೀವನದ ಡ್ರಾಮದಲ್ಲಿ ಆನಂದಿಸಿರಿ. ಎಲ್ಲ ಸೆಷನ್ಗಳು ಉಚಿತವಾಗಿವೆ. ಕೆಳಗೆ ಪಟ್ಟಿಮಾಡಲಾಗಿರುವ ಯಾವುದೇ ಸ್ಥಾನದಲ್ಲಿ ಹಾಜರಾಗಿರಿ.
ಅಕ್ಟೋಬರ್ 10-12
MUMBAI (English): Assembly Hall of Jehovah’s Witnesses, G-37 South Avenue, Santacruz (W), Mumbai, Maharashtra 400 054
ಅಕ್ಟೋಬರ್ 17-19
MUMBAI (Hindi): Mahakavi Kalidas Natyamandir, P.K. Road, Mulund (W), Mumbai, Maharashtra 400 080
ಅಕ್ಟೋಬರ್ 24-26
PANAJI (Goa) (Konkani/English): Kala Academy Hall, Compal, Panaji, Goa 403 001
ಅಕ್ಟೋಬರ್ 31- ನವೆಂಬರ್ 2
NEW DELHI (Hindi/English): Jawaharlal Nehru Auditorium, All India Institute of Medical Sciences, New Delhi, NCT
ನವೆಂಬರ್ 7-9
SHIMOGA (Kannada): Kuvempu Rangamandira, Shimoga, Karnataka.
ನವೆಂಬರ್ 21-23
BANGALORE (Tamil/English): East Railway Station Stadium, Frazer Town, Bangalore, Karnataka 560 005
CHINCHWAD, (Pune) (Hindi/English): PCMC Auditorium, Opp. Chinchwad Telco, Chinchwad, Pune, Maharashtra 411 033
ನವೆಂಬರ್ 28-30
VIJAYAWADA (Telugu/English): Jimkhana Grounds, Gandhi Nagar, Vijayawada, Andhra Pradesh 520 003
Cಡಿಸೆಂಬರ್ 5-7
ANAND (Gujarati): Municipal Town Hall, Anand-Vidyanagar Road, Anand, Gujarat 388 001
CHENNAI (Tamil/English): Kamaraj Arangam, 574-A, Anna Salai(Mount Road): Teynampet, Chennai, Tamil Nadu 600 006
ಡಿಸೆಂಬರ್ 12-14
JAMESHEDPUR (Hindi): The Milanee Hall, Bistupur, Jameshedpur, Bihar
KATTAPANA (Malayalam): Panchayathu Town Hall, Kattappana, Kerala
SILIGURI (Hindi/Nepali): Railway Institute Auditorium, Central Colony, NJP Gate Bazar, Siliguri, West Bengal 734 425
ಡಿಸೆಂಬರ್ 26-28
KOTTAYAM (Malayalam): Municipal Ground, Kottayam, Kerala
PORT BLAIR (Hindi): Dr. Ambedkar Auditorium, Port Blair, Andamans
TRICHIRAPALLI (Tamil): Mangala Mahal, 3-A, Reynold’s Road, Cantonement (Near Court), Trichirapalli, Tamil Nadu 620 001
CALCUTTA (Bengali/English): Will be informed later
ಜನವರಿ 2-4’98
KOZHIKODE (Malayalam): Sait Maneklal Purshotham Memorial Hall (Gujarati School Auditorium), Beach Road, Kozhikode, Kerala 673 032