ನಿಮಗೆ ಸಮೀಪದಲ್ಲಿರುವ “ದೇವರ ಜೀವನ ಮಾರ್ಗ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಯೋಜನೆಗಳನ್ನು ಮಾಡಿರಿ!
ಭಾರತದಲ್ಲಿ ಯೆಹೋವನ ಸಾಕ್ಷಿಗಳ ಮೂರು ದಿನದ 17 ಅಧಿವೇಶನಗಳ ಸರಣಿಯು, ಅಕ್ಟೋಬರ್ 2, 1998ರಂದು ಆರಂಭವಾಗಿ, ಡಿಸೆಂಬರ್ 1998ರ ಕೊನೆಯ ತನಕ ಮುಂದುವರಿಯುತ್ತದೆ. ಈ ಕಾರ್ಯಕ್ರಮವು, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಡೆಸಲ್ಪಡುವುದು.
ಅನೇಕ ಪ್ರಚೋದನಾತ್ಮಕ ಬೈಬಲ್ ಭಾಷಣಗಳು ಹಾಗೂ ಪ್ರಾಯೋಗಿಕ ಪ್ರತ್ಯಕ್ಷಾಭಿನಯಗಳಿಗೆ ತಪ್ಪಿಸಿಕೊಳ್ಳಬೇಡಿರಿ. ಮತ್ತು ಕುಟುಂಬಗಳು ಚಿಂತೆಯನ್ನು ಹೇಗೆ ನಿಭಾಯಿಸುತ್ತವೆ ಎಂಬ ವಿಷಯದ ಕುರಿತಾದ ನೈಜ ಜೀವನದ ಡ್ರಾಮವನ್ನು ನೋಡಿ ಆನಂದಿಸಿರಿ. ಎಲ್ಲ ಸೆಷನ್ಗಳು ಉಚಿತವಾಗಿವೆ. ಈ ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ ಸ್ಥಳಕ್ಕೆ ಹಾಜರಾಗಿ.
ಅಕ್ಟೋಬರ್ 2-4 JALANDHAR (Punjabi and Hindi): Desh Bhagat Yadgar Hall, G. T. Road, Jalandhar, Punjab
ಅಕ್ಟೋಬರ್ 23-25
MUMBAI (Gujarati, Hindi and English): Shanmughanand Hall, 292 Comrade Harbanslal Marg, Sion (East), Mumbai, Maharashtra 400 022.
ಅಕ್ಟೋಬರ್ 23-25 NEW DELHI (Hindi and English): Shah Auditorium, Shree Delhi Gujarati Samaj, 2 Raj Nivas Marg, New Delhi, NCT 110 054
ಅಕ್ಟೋಬರ್ 30-ನವೆಂಬರ್ 1 BANGALORE (English): Sri Y. Muniswamappa Kalayana Mantapa, No.17, Gopal Theatre Annexe, Yeshwanthpur, Bangalore, Karnataka 560 022.
ಅಕ್ಟೋಬರ್ 30-ನವೆಂಬರ್ 1 CHINCHWAD (Hindi): PCMC Auditorium, Opposite Chinchwad TELCO, Chinchwad, Pune, Maharashtra 411 033
ಅಕ್ಟೋಬರ್ 30-ನವೆಂಬರ್ 1 PANAJI (English): Kala Academy, Campal, Panaji, Goa 403 001.
ನವೆಂಬರ್ 6-8 SECUNDERABAD (Telugu): Krupa Anand Hall, West Maredpally, Secunderabad, Andhra Pradesh 500 009
ನವೆಂಬರ್ 6-8 SHIMOGA (Kannada): Ku-vempu, Rangamandir, Shimoga, Karnataka
ನವೆಂಬರ್ 13-15 CALCUTTA (Bengali and English): Rabindra Sarobar Stadium Hall, Southern Avenue, Calcutta, West Bengal
ನವೆಂಬರ್ 13-15 KOZHIKODE (Malayalam): Gujarati Vidyalaya Association, Kozhikode, Kerala
ನವೆಂಬರ್ 20-22 ERNAKULAM (Malayalam): Rajiv Gandhi Indoor Stadium, Kadavanthra, Ernakulam, Kerala 682 020
ನವೆಂಬರ್ 20-22 JAMSHEDPUR (Hindi): The Milanee Hall, Bistupur, Jamshedpur, Bihar
ನವೆಂಬರ್ 27-29 DIBRUGARH (Hindi): India Club & Theatrical Institution, Dibrugarh Assam
ಡಿಸೆಂಬರ್ 11-13 GANGTOK (Nepali): will announce later
ಡಿಸೆಂಬರ್ 25-27 CHENNAI (Tamil): Will announce later
ಡಿಸೆಂಬರ್ 25-27 KATTAPANA (Malayalam): Kattapana Panchayathu Town Hall, Kattapana, Kerala
ಡಿಸೆಂಬರ್ 25-27 PORT BLAIR (Hindi): Andamans Tamizdhar Sangam, Port Blair, Andaman and Nicobar Islands