ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g00 5/8 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಎಚ್ಚರ!—2000
  • ಅನುರೂಪ ಮಾಹಿತಿ
  • ಎಲ್‌ ನಿನೋ ಅಂದರೇನು?
    ಎಚ್ಚರ!—2000
  • ಧೂಮಪಾನ ನಿಲ್ಲಿಸಲು ಗಟ್ಟಿಮನಸ್ಸು ಮಾಡಿ
    ಎಚ್ಚರ!—2010
  • “ನಾವು ಬಿಟ್ಟುಬಿಟ್ಟೆವು—ನೀವು ಸಹ ಬಿಟ್ಟುಬಿಡಸಾಧ್ಯವಿದೆ!”
    ಎಚ್ಚರ!—1999
  • ಧೂಮಪಾನದ ಬಗ್ಗೆ ದೇವರ ನೋಟವೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ಎಚ್ಚರ!—2000
g00 5/8 ಪು. 1-2

ಪರಿವಿಡಿ

ಮೇ 2000

ನೀವು ಧೂಮಪಾನವನ್ನು ಬಿಟ್ಟುಬಿಡಸಾಧ್ಯವಿದೆ—ಹೇಗೆ?

ಧೂಮಪಾನವು ಸಾವಿಗೆ ಕಾರಣವಾಗಿದೆ. ಆದರೂ, ಲೋಕವ್ಯಾಪಕವಾಗಿ ಒಂದು ಶತಕೋಟಿಗಿಂತಲೂ ಹೆಚ್ಚು ಜನರು ಧೂಮಪಾನಿಗಳಾಗಿದ್ದಾರೆ. ಈ ಚಟವು ಇಷ್ಟೊಂದು ಮಾರಕವಾಗಿರುವುದಾದರೂ, ಇಷ್ಟೊಂದು ಜನರು ಅದನ್ನು ಏಕೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ? ಒಬ್ಬನು ಧೂಮಪಾನವನ್ನು ಹೇಗೆ ಬಿಟ್ಟುಬಿಡಸಾಧ್ಯವಿದೆ?

3 ಧೂಮಪಾನದ ಚಟಕ್ಕೆ ಸಿಕ್ಕಿಕೊಂಡಿರುವ ಒಂದು ಲೋಕ

4 ಧೂಮಪಾನವನ್ನು ಏಕೆ ಬಿಟ್ಟುಬಿಡಬೇಕು?

8 ನೀವು ಧೂಮಪಾನವನ್ನು ಹೇಗೆ ಬಿಟ್ಟುಬಿಡಸಾಧ್ಯವಿದೆ?

10 ಜ್ವಾಲಾಮುಖಿಗೆ ಎದುರಾಗಿ ಕ್ರೈಸ್ತ ಪ್ರೀತಿ

12 ಟಿವಿ ಸಮಾಚಾರ​—⁠ಅದರಲ್ಲಿ ನಿಜವಾದ ಸಮಾಚಾರ ಎಷ್ಟಿದೆ?

23 ಮಾನವ ಹಕ್ಕುಗಳ ಕುರಿತು ಕಲಿಸಲಿಕ್ಕಾಗಿರುವ ಒಂದು ಸಾಧನ

24 ಬೈಬಲಿನ ದೃಷ್ಟಿಕೋನ​—⁠ಯೇಸುವನ್ನು ಆರಾಧಿಸುವುದು ಸರಿಯೋ?

26 ವಾಸಾ​—⁠ದುರ್ಘಟನೆಯಿಂದ ಚಿತ್ತಾಕರ್ಷಣೆಗೆ

28 ಜಗತ್ತನ್ನು ಗಮನಿಸುವುದು

30 ನಮ್ಮ ವಾಚಕರಿಂದ

31 ಭಾರತದಲ್ಲಿ ಚೀನಾದ ಮೀನಿನ ಬಲೆಗಳು

32 “ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವಂತಹ ಒಂದು ಪುಸ್ತಕ”

ಪುರುಷತ್ವವನ್ನು ರುಜುಪಡಿಸಲು ಒಬ್ಬನು ತಂದೆಯಾಗಲೇಬೇಕೋ? 13

ಇಂದು ಯುವ ಜನರಲ್ಲಿ ಅನೇಕರು ಹೀಗೆಯೇ ನೆನಸುತ್ತಾರೆ. ಆದರೆ ಒಬ್ಬ ಪುರುಷನಾಗಲು ಯಾವುದರ ಅಗತ್ಯವಿದೆ?

“ಯುದ್ಧವು ನಿಮ್ಮದಲ್ಲ, ದೇವರದೇ” 16

ಕೆನಡದಲ್ಲಿ ಯೆಹೋವನ ಸಾಕ್ಷಿಗಳಿಗೋಸ್ಕರ ಧಾರ್ಮಿಕ ಸ್ವಾತಂತ್ರ್ಯವನ್ನು ತಂದುಕೊಡಲಿಕ್ಕಾಗಿ ನಡೆಸಲ್ಪಟ್ಟ ತೀವ್ರವಾದ ಹೋರಾಟದಲ್ಲಿ ತಾನು ವಹಿಸಿದ ಪಾತ್ರದ ಕುರಿತು ಒಬ್ಬ ವಕೀಲನು ತಿಳಿಸುತ್ತಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ