ಪರಿವಿಡಿ
ಜನವರಿ-ಮಾರ್ಚ್ 2006
ನೈಸರ್ಗಿಕ ವಿಪತ್ತುಗಳು ಹೆಚ್ಚಾಗುತ್ತಾ ಇವೆಯೊ?
ಭಯಂಕರವಾದ ಭೂಕಂಪಗಳು ಮತ್ತು ಸುನಾಮಿಗಳಂತಹ ನೈಸರ್ಗಿಕ ವಿಪತ್ತುಗಳು ಸುದ್ದಿಯಲ್ಲಿವೆ. ಇದಕ್ಕೆ ಕಾರಣವೇನು? ಭವಿಷ್ಯತ್ತಿನಲ್ಲಿ ಏನು ಕಾದಿದೆ?
3 ನೈಸರ್ಗಿಕ ವಿಪತ್ತುಗಳು ಹೆಚ್ಚಾಗುತ್ತಾ ಇವೆಯೊ?
5 ನೈಸರ್ಗಿಕ ವಿಪತ್ತುಗಳು ಮತ್ತು ಮಾನವ ಅಂಶ
10 ಎಲ್ಲ ವಿಪತ್ತುಗಳಿಗೆ ಬೇಗನೆ ಒಂದು ಅಂತ್ಯ
12 ನೂರು ಕೋಟಿ ಜನರಿಗೆ ಆಹಾರವನ್ನು ಒದಗಿಸಲು ಪ್ರಯತ್ನಿಸುವುದು
14 ವಾಹನಸಂಚಾರದ ವಿಷಯದಲ್ಲಿ ನೀವೇನು ಮಾಡಸಾಧ್ಯವಿದೆ?
20 ಸಮಾಧಿಗಳು—ಪುರಾತನ ನಂಬಿಕೆಗಳ ಕುರಿತಾದ ಮಾಹಿತಿಯನ್ನು ಒದಗಿಸುತ್ತವೆ
32 ಬೈಬಲ್ ಏನನ್ನು ಬೋಧಿಸುತ್ತದೆ ಎಂಬುದನ್ನು ಕಲಿಯಿರಿ
ಸ್ತ್ರೀಯರ ವಿಷಯದಲ್ಲಿ ಬೈಬಲ್ ಭೇದಭಾವವನ್ನು ತೋರಿಸುತ್ತದೊ? 18
ಅಧೀನತೆಯ ಕುರಿತಾದ ಬೈಬಲಿನ ಕಲಿಸುವಿಕೆಯು ಸ್ತ್ರೀಯರನ್ನು ಕೀಳಾಗಿಸುತ್ತದೆ ಎಂದು ಅನೇಕರು ವಾದಿಸುತ್ತಾರೆ. ಇದು ನಿಜವೊ?
ನಾವು ಔಪಚಾರಿಕ ಮದುವೆಯನ್ನು ಏರ್ಪಡಿಸಬೇಕೊ? 25
ಕೆಲವು ಜೋಡಿಗಳು ಒಂದು ಸರಳವಾದ ವಿವಾಹ ಸಮಾರಂಭವನ್ನು ಏರ್ಪಡಿಸುತ್ತಾರೆ. ಬೇರೆ ಕೆಲವರು ಆಡಂಬರದ ವಿವಾಹವನ್ನು ಇಷ್ಟಪಡುತ್ತಾರೆ. ಈ ವಿಚಾರದಲ್ಲಿ ವಿವೇಕಯುತ ನಿರ್ಣಯವನ್ನು ಮಾಡಲು ನಿಮಗೆ ಯಾವುದು ಸಹಾಯಮಾಡಬಲ್ಲದು?
[ಮುಖಪುಟ ಚಿತ್ರ]
ಮುಖಪುಟ: ಬಾಂಗ್ಲಾದೇಶ್ 2004—ಮಳೆಗಾಲಗಳು ಮಿಲ್ಯಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡುತ್ತವೆ
[ಕೃಪೆ]
ಮುಖಪುಟ: © G.M.B. Akash/Panos Pictures
[ಪುಟ 2ರಲ್ಲಿರುವ ಚಿತ್ರಗಳು]
ಭಾರತ 2004—ದಾಖಲಿಸಲ್ಪಟ್ಟಿರುವ ಅತ್ಯಂತ ಮಾರಕ ಸುನಾಮಿಯಿಂದಾಗಿ ತನ್ನ ಮನೆಯನ್ನು ಕಳೆದುಕೊಂಡು ಬಹಳ ಗಾಬರಿಗೊಂಡಿರುವ ಹುಡುಗಿ. ಈ ಸುನಾಮಿಯು 12 ದೇಶಗಳನ್ನು ಬಾಧಿಸಿತು ಮತ್ತು 2,00,000ಕ್ಕಿಂತಲೂ ಹೆಚ್ಚಿನ ಜೀವಗಳನ್ನು ಬಲಿತೆಗೆದುಕೊಂಡಿತು
[ಕೃಪೆ]
ಹಿನ್ನೆಲೆ: © Dermot Tatlow/Panos Pictures; ಹುಡುಗಿ: © Chris Stowers/Panos Pictures