ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 1/07 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಎಚ್ಚರ!—2007
  • ಅನುರೂಪ ಮಾಹಿತಿ
  • ಎಲ್ಲಿದ್ದಾನೆ ದೇವರು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಬನ್ನಿ! ಮಹಾ ಮೆಕಾಂಗ್‌ ನೋಡಿ!
    ಎಚ್ಚರ!—2007
  • ಪರಿವಿಡಿ
    ಎಚ್ಚರ!—2006
  • ಅತ್ಯಂತ ಕಠಿನ ಪ್ರಶ್ನೆ
    ಎಚ್ಚರ!—2007
ಇನ್ನಷ್ಟು
ಎಚ್ಚರ!—2007
g 1/07 ಪು. 1-2

ಪರಿವಿಡಿ

ಜನವರಿ-ಮಾರ್ಚ್‌ 2007

“ಯಾಕೆ?”ಕಷ್ಟಕರ ಪ್ರಶ್ನೆಗೆ ಸ್ಪಷ್ಟ ಉತ್ತರ

ಅಸಂಖ್ಯಾತ ಜನರು ನೈಸರ್ಗಿಕ ವಿಪತ್ತುಗಳಿಗೆ, ಭಯೋತ್ಪಾದಕರ ದಾಳಿಗಳಿಗೆ ಇಲ್ಲವೆ ಭೀಕರ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಇದೆಲ್ಲವೂ ಸಂಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆಂದು ನೀವು ಯೋಚಿಸಿದ್ದುಂಟೊ? ಈ ಪ್ರಶ್ನೆಗೆ ಬೈಬಲ್‌ ಯಾವ ಉತ್ತರವನ್ನು ಕೊಡುತ್ತದೆ ಮತ್ತು ಹೇಗೆ ಸಾಂತ್ವನ ಹಾಗೂ ನಿರೀಕ್ಷೆಯನ್ನು ಕೊಡುತ್ತದೆಂಬುದನ್ನು ನೋಡಿ.

3 ಅತ್ಯಂತ ಕಠಿನ ಪ್ರಶ್ನೆ

5 ದೇವರು ಕಷ್ಟಸಂಕಟವನ್ನು ಅನುಮತಿಸುವುದೇಕೆ?

9 ದೇವರಿಗೆ ನಿಜವಾಗಿಯೂ ಕಾಳಜಿಯಿದೆ!

10 ಯುವ ಜನರು ಪ್ರಶ್ನಿಸುವುದು . . . ನನಗೆ ಇಷ್ಟೊಂದು ರೂಲ್ಸ್‌ ಯಾಕೆ?

13 “ಊಟದ ಸಮಯಗಳು ನಮ್ಮನ್ನು ಇನ್ನೂ ಹತ್ತಿರಕ್ಕೆ ತರುತ್ತವೆ”

14 ಪ್ರಥಮ ಶತಮಾನದ ಸಾಮೂಹಿಕ ಮನೋರಂಜನೆ

15 ಟವರ್‌ ಬ್ರಿಜ್‌​—⁠ಲಂಡನ್‌ನ ಪ್ರವೇಶದ್ವಾರ

20 ಕತ್ತಲಲ್ಲಿ ಮಿಂಚುವ “ಪುಟ್ಟ ರೈಲುಗಳು”

21 ಅವಳು ಕಲಿತದ್ದನ್ನು ನೆಚ್ಚಿಕೊಂಡಳು

24 ಬನ್ನಿ! ಮಹಾ ಮೆಕಾಂಗ್‌ ನೋಡಿ!

26 ಕತ್ತೆಗಳು ಇಲ್ಲದಿದ್ದರೆ ನಮ್ಮ ಕಥೆ ವ್ಯಥೆ!

28 ಕಲೀಪ್ಸೋ​—⁠ಟ್ರಿನಿಡ್ಯಾಡ್‌ನ ಅನನ್ಯವಾದ ಜಾನಪದ ಸಂಗೀತ

30 ಜಗತ್ತನ್ನು ಗಮನಿಸುವುದು

31 ನಿಮ್ಮ ಉತ್ತರವೇನು?

32 ಕಷ್ಟದಲ್ಲಿದ್ದ ಯುವತಿಗೆ ಸಹಾಯ

ಪ್ರೇಮಿಗಳು ವಿವಾಹಪೂರ್ವ ಸಂಭೋಗದಲ್ಲಿ ಒಳಗೂಡುವುದು ಸರಿಯೋ? 18

ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ಆದರೆ ಮದುವೆಯಾಗಿರದ ಒಂದು ಜೋಡಿಯು ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳುವಾಗ, ಅವರು ಪರಸ್ಪರರಿಗೆ ಒಳ್ಳೇದನ್ನು ಮಾಡುತ್ತಿದ್ದಾರೊ? ಅದು ನಿಜ ಪ್ರೇಮವೊ? ಅವರ ನಡತೆಯ ಬಗ್ಗೆ ದೇವರ ನೋಟವೇನು? ಬೈಬಲಿನ ಸ್ಪಷ್ಟ ಉತ್ತರಗಳನ್ನು ಓದಿ ತಿಳಿದುಕೊಳ್ಳಿ.

[ಪುಟ 2ರಲ್ಲಿರುವ ಚಿತ್ರ ಕೃಪೆ]

ಮುಖಪುಟ: ನೆರೆ: © Tim A. Hetherington/ Panos Pictures

PRAKASH SINGH/AFP/Getty Images

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ