ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 4/07 ಪು. 31
  • ನಿಮ್ಮ ಉತ್ತರವೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಉತ್ತರವೇನು?
  • ಎಚ್ಚರ!—2007
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಎಲ್ಲಿ ಸಂಭವಿಸಿತು?
  • ಇತಿಹಾಸದಲ್ಲಿ ಎಂದು?
  • ನಾನ್ಯಾರು?
  • ನಾನ್ಯಾರು?
  • ಈ ಸಂಚಿಕೆಯಿಂದ
  • ಉತ್ತರಗಳು
  • ನಿಮ್ಮ ಉತ್ತರವೇನು?
    ಎಚ್ಚರ!—2007
  • ನಿಮ್ಮ ಉತ್ತರವೇನು?
    ಎಚ್ಚರ!—2006
  • ನಿಮ್ಮ ಉತ್ತರವೇನು?
    ಎಚ್ಚರ!—2007
ಎಚ್ಚರ!—2007
g 4/07 ಪು. 31

ನಿಮ್ಮ ಉತ್ತರವೇನು?

ಎಲ್ಲಿ ಸಂಭವಿಸಿತು?

1. ಕರ್ತನ ಸಂಧ್ಯಾ ಭೋಜನವು ಪ್ರಪ್ರಥಮವಾಗಿ ಎಲ್ಲಿ ನಡೆಯಿತು?

ನಿಮ್ಮ ಉತ್ತರವನ್ನು ನಕ್ಷೆಯ ಮೇಲೆ ಗುರುತಿಸಿರಿ.

ನಜರೇತ್‌

ಯೆರಿಕೋ

ಯೆರೂಸಲೇಮ್‌

ಬೆತ್ಲೆಹೇಮ್‌

◆ ಹುಳಿಯಿಲ್ಲದ ರೊಟ್ಟಿ ಯಾವುದರ ಸಂಕೇತವಾಗಿದೆ?

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

◆ ಕೆಂಪು ದ್ರಾಕ್ಷಾಮದ್ಯ ಯಾವುದರ ಸಂಕೇತವಾಗಿದೆ?

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

◼ ಚರ್ಚೆಗಾಗಿ: ಕರ್ತನ ಸಂಧ್ಯಾ ಭೋಜನವು ಯಾವುದರ ಜ್ಞಾಪಕವಾಗಿದೆ? ಈ ಆಚರಣೆಯಲ್ಲಿ ನಿಮಗೇನು ಇಷ್ಟ?

ಇತಿಹಾಸದಲ್ಲಿ ಎಂದು?

ಕೆಳಗೆ ಕೊಡಲ್ಪಟ್ಟಿರುವ ಪ್ರತಿಯೊಂದು ಬೈಬಲ್‌ ಪುಸ್ತಕಗಳ ಲೇಖಕರನ್ನು ಹೆಸರಿಸಿರಿ. ಆ ಪುಸ್ತಕ ಬರೆದು ಮುಗಿಸಲ್ಪಟ್ಟ ಸಮಯವನ್ನು ಸೂಚಿಸುವ ವರ್ಷಕ್ಕೆ ಗೆರೆ ಎಳೆಯಿರಿ.

ಸಾ.ಶ.ಪೂ. 1077 ಸಾ.ಶ.ಪೂ. 1040 ಸಾ.ಶ.ಪೂ. 580 ಸಾ.ಶ. 55 ಸಾ.ಶ. 66

2. 2 ಸಮುವೇಲ

3. 2 ಅರಸುಗಳು

4. 2 ಕೊರಿಂಥ

ನಾನ್ಯಾರು?

5. ನನ್ನ ಗೆಳೆಯರು ನನಗೆ ಕುಡಿಯಲು ನೀರು ತಂದುಕೊಟ್ಟರು. ಆದರೆ ನಾನದನ್ನು ರಕ್ತವೋ ಎಂಬಂತೆ ಚೆಲ್ಲಿಬಿಟ್ಟೆ.

ನಾನ್ಯಾರು?

6. ನನಗೆ ಸೇರಿದವರೆಂದು ಕೆಲವರು ಅಂದರು; ಇನ್ನೂ ಕೆಲವರು ಪೌಲನಿಗೆ, ಅಪೊಲ್ಲೋಸನಿಗೆ, ಕ್ರಿಸ್ತನಿಗೆ ಸೇರಿದವರೆಂದು ಹೇಳಿದರು.

ಈ ಸಂಚಿಕೆಯಿಂದ

ಈ ಪ್ರಶ್ನೆಗಳನ್ನು ಉತ್ತರಿಸಿ, ಕೊಡಲ್ಪಟ್ಟಿರದ ಬೈಬಲ್‌ ವಚನ(ಗಳನ್ನು) ತುಂಬಿಸಿರಿ.

ಪುಟ 3 ಯಾವ ಆರೋಗ್ಯ ಸಮಸ್ಯೆಗಳು ಬೇಗನೆ ಇಲ್ಲದೆ ಹೋಗುವವು? (ಯೆಶಾಯ 35:—)

ಪುಟ 11 ನಿತ್ಯವು ಒಳ್ಳೇ ಆರೋಗ್ಯವಿರಲು ಸಾಧ್ಯವಿದೆ ಎಂದು ನೀವೇಕೆ ನಂಬಬಲ್ಲಿರಿ? (ಲೂಕ 18:—)

ಪುಟ 20 “ಪರಲೋಕರಾಜ್ಯದಲ್ಲಿ” ಯಾವನು ಹೆಚ್ಚಿನವನು? (ಮತ್ತಾಯ 18:—)

ಪುಟ 29 ದೇವರ ರಾಜ್ಯಕ್ಕೆ ಯಾರು ಬಾಧ್ಯರಲ್ಲ? (ಎಫೆಸ 5:—)

ಉತ್ತರಗಳು

1. ಯೆರೂಸಲೇಮ್‌.​—⁠ಮತ್ತಾಯ 21:​10, 17, 18; 26:​17-19.

◆ ಯೇಸುವಿನ ದೇಹ.​—⁠ಮತ್ತಾಯ 26:⁠26.

◆ ಯೇಸುವಿನ ರಕ್ತ.​—⁠ಮತ್ತಾಯ 26:27, 28.

2. ಗಾದ್‌, ನಾತಾನ್‌, ಸಾ.ಶ.ಪೂ. 1040.

3. ಯೆರೆಮೀಯ, ಸಾ.ಶ.ಪೂ. 580.

4. ಪೌಲ, ಸಾ.ಶ. 55.

5. ದಾವೀದ.​—⁠2 ಸಮುವೇಲ 23:​15-17.

6. ಕೇಫ ಅಥವಾ ಪೇತ್ರ​—⁠ಯೋಹಾನ 1:42; 1 ಕೊರಿಂಥ 1:⁠12.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ