ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 90
  • ನರೆಗೂದಲಲ್ಲಿ ಸೌಂದರ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನರೆಗೂದಲಲ್ಲಿ ಸೌಂದರ್ಯ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಸುಂದರ ಕಿರೀಟ - ಬೆಳ್ಳಿ ಕೂದಲು
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
    ಯೆಹೋವನಿಗೆ ಹಾಡಿರಿ
  • ಯೆಹೋವ ನಮ್ಮ ಆಶ್ರಯ, ವಿಶ್ವಾಸ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ತಾಳಿಕೊಳ್ಳುತ್ತಾ ಇರೋಣ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 90

ಗೀತೆ 90

ನರೆಗೂದಲಲ್ಲಿ ಸೌಂದರ್ಯ

(ಜ್ಞಾನೋಕ್ತಿ 16:31)

1. ನಮ್ಮ ಮಧ್ಯೆ ಇದ್ದಾರೆ

ಮುಪ್ಪಾದವರು.

ಇನ್ನೂ ತೋರಿಸುತ್ತಾರೆ

ಸ್ಥಿರತೆಯನು.

ದೌರ್ಬಲ್ಯ, ವಿಯೋಗವ

ಸಹಿಸಿಕೊಂಡು.

ಅವರ ನಂಬಿಕೆಯ

ಪಿತಾ,ವರ್ಧಿಸು.

(ಪಲ್ಲವಿ)

ಜ್ಞಾಪಿಸಿಕೋ ಅಪ್ಪಾ

ಈ ವಿಶ್ವಸ್ಥರ.

ಕೇಳಲಿ ಅವರು

ನಿನ್ನಿಂದ “ಭಲಾ!”

2. ನರೆತಲೆ ಸುಂದರ

ಸತ್ಯದಲ್ಲಿರೆ.

ನಂಬಿಗಸ್ತರು, ಅಂದ

ಯೆಹೋವನಿಗೆ.

ಯೌವನ ಇವರಿಗೂ

ಇತ್ತು ಒಂದೊಮ್ಮೆ.

ಶಕ್ತಿ ವ್ಯಯಿಸಿದರು

ತೋರಿಸಿ ನಿಷ್ಠೆ.

(ಪಲ್ಲವಿ)

ಜ್ಞಾಪಿಸಿಕೋ ಅಪ್ಪಾ

ಈ ವಿಶ್ವಸ್ಥರ.

ಕೇಳಲಿ ಅವರು

ನಿನ್ನಿಂದ “ಭಲಾ!”

(ಮತ್ತಾ. 25:21, 23; ಕೀರ್ತ. 71:9, 18; ಜ್ಞಾನೋ. 20:29; ಲೂಕ 22:28; 1 ತಿಮೊ. 5:1 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ