ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 138
  • ಸುಂದರ ಕಿರೀಟ - ಬೆಳ್ಳಿ ಕೂದಲು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸುಂದರ ಕಿರೀಟ - ಬೆಳ್ಳಿ ಕೂದಲು
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ನರೆಗೂದಲಲ್ಲಿ ಸೌಂದರ್ಯ
    ಯೆಹೋವನಿಗೆ ಹಾಡಿರಿ
  • ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
    ಯೆಹೋವನಿಗೆ ಹಾಡಿರಿ
  • ಯೆಹೋವ ನಮ್ಮ ಆಶ್ರಯ, ವಿಶ್ವಾಸ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ತಾಳಿಕೊಳ್ಳುತ್ತಾ ಇರೋಣ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 138

ಗೀತೆ 138

ಸುಂದರ ಕಿರೀಟ - ಬೆಳ್ಳಿ ಕೂದಲು

(ಜ್ಞಾನೋಕ್ತಿ 16:31)

  1. 1. ಬಾಳಿನ ಪ್ರಯಾಣದಿ

    ಯೌವನ ಮರೆ;

    ಸಾವಿರಾರು ಬಾಧೆಯ

    ತಾಳಿದ ಪಡೆ!

    ನೋವಿನಲ್ಲೂ ಸಂತಸ,

    ತಾಳ್ಮೆ ತೋರಿದ

    ವೀರರ ವಿಶ್ವಾಸವ

    ಎಂದೂ ವರ್ಧಿಸು.

    (ಪಲ್ಲವಿ)

    ದೇವಾ ನೀನೇ ನೋಡು

    ಎಂಥ ನಂಬಿಕೆ!

    ನೀಡು ನೀ ಹಾರೈಕೆ,

    ನಮ್ಮ ಕೋರಿಕೆ.

  2. 2. ಸುಂದರ ಕಿರೀಟವು

    ಬೆಳ್ಳಿ ಕೂದಲು!

    ದೇವ ಸೇವೆಗಾಗಿಯೇ

    ಜೀವ ಮೀಸಲು!

    ಪ್ರೀತಿಯಿಂದ ಮಾದರಿ

    ತೋರೋ ದೀನರು

    ದೇವರ ಕಣ್ಣೋಟದಿ

    ಎಂದೂ ಶ್ರೇಷ್ಠರು!

    (ಪಲ್ಲವಿ)

    ದೇವಾ ನೀನೇ ನೋಡು

    ಎಂಥ ನಂಬಿಕೆ!

    ನೀಡು ನೀ ಹಾರೈಕೆ,

    ನಮ್ಮ ಕೋರಿಕೆ.

(ಕೀರ್ತ. 71:9, 18; ಜ್ಞಾನೋ. 20:29; ಮತ್ತಾ. 25:21, 23; ಲೂಕ 22:28; 1 ತಿಮೊ. 5:1 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ