ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪು. 160-161
  • ಭಾಗ 11—ಪರಿಚಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾಗ 11—ಪರಿಚಯ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಭಾಗ 13—ಪರಿಚಯ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಭಾಗ 4—ಪರಿಚಯ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯೇಸು ಕ್ರಿಸ್ತ ಯಾರು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಭಾಗ 12—ಪರಿಚಯ
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪು. 160-161
ಯೋಸೇಫನು ಬಡಗಿ ಕೆಲಸವನ್ನು ಯೇಸುವಿಗೆ ಹೇಳಿಕೊಡುತ್ತಿರುವಾಗ ಮರಿಯ ಮತ್ತು ಯೇಸುವಿನ ಒಡಹುಟ್ಟಿದವರು ಅಲ್ಲಿದ್ದಾರೆ

ಭಾಗ 11—ಪರಿಚಯ

ಈ ಭಾಗದಿಂದ ಕ್ರೈಸ್ತ ಗ್ರೀಕ್‌ ಪುಸ್ತಕಗಳಲ್ಲಿರುವ ಮಾಹಿತಿ ಶುರುವಾಗುತ್ತದೆ. ಯೇಸು ಒಂದು ಪುಟ್ಟ ಊರಿನ ಬಡ ಕುಟುಂಬದಲ್ಲಿ ಜನಿಸಿದನು. ಬಡಗಿಯಾದ ತನ್ನ ತಂದೆಯೊಟ್ಟಿಗೆ ಕೆಲಸ ಮಾಡಿದನು. ಮನುಷ್ಯರನ್ನು ರಕ್ಷಿಸುವ ರಕ್ಷಕ ಯೇಸುವಾಗಿದ್ದನು. ಯೆಹೋವನು ಯೇಸುವನ್ನು ದೇವರ ಆಳ್ವಿಕೆಯ ರಾಜನಾಗಿ ಆರಿಸಿಕೊಂಡಿದ್ದನು. ಯೇಸು ಯಾವ ಕುಟುಂಬದಲ್ಲಿ, ಎಂಥ ವಾತಾವರಣದಲ್ಲಿ ಬೆಳೆಯಬೇಕೆಂದು ಯೆಹೋವನು ಆರಿಸಿದನು. ನೀವು ಹೆತ್ತವರಾಗಿರುವಲ್ಲಿ, ಇದರ ಬಗ್ಗೆ ಗಣ್ಯತೆ ಬೆಳೆಸಿಕೊಳ್ಳಲು ಮಗುವಿಗೆ ಸಹಾಯ ಮಾಡಿ. ಕೊಲೆಗಡುಕ ಹೆರೋದನಿಂದ ಯೆಹೋವನು ಯೇಸುವನ್ನು ಹೇಗೆ ಕಾಪಾಡಿದನು ಮತ್ತು ಯೆಹೋವನ ಉದ್ದೇಶವನ್ನು ತಪ್ಪಿಸಲು ಯಾರಿಂದಲೂ ಯಾಕೆ ಸಾಧ್ಯವಿಲ್ಲ ಎನ್ನುವುದನ್ನು ಪರಿಗಣಿಸಿ. ಯೇಸುವಿಗಾಗಿ ದಾರಿ ಸಿದ್ಧಮಾಡುವಂತೆ ಯೆಹೋವನು ಯೋಹಾನನನ್ನು ಹೇಗೆ ಬಳಸಿದನೆಂದು ತಿಳಿಸಿ. ಯೇಸು ತನಗೆ ಯೆಹೋವನ ವಿವೇಕ ಇಷ್ಟವೆಂದು ಚಿಕ್ಕವಯಸ್ಸಿನಿಂದಲೇ ಹೇಗೆ ತೋರಿಸಿದನೆಂದು ಮಗುವಿಗೆ ಒತ್ತಿ ಹೇಳಿ.

ಮುಖ್ಯಾಂಶಗಳು

  • ಯೆಹೋವನ ಏರ್ಪಾಡುಗಳಿಗೆ ಯಾವಾಗಲೂ ನಿಷ್ಠರಾಗಿರಿ

  • ದೇವರ ಮಗನಾದ ಯೇಸು ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಲು ಸಿದ್ಧನಿದ್ದನು

  • ಮೆಸ್ಸೀಯನ ಬರುವಿಕೆಗಾಗಿ ಸಿದ್ಧರಾಗಿರುವಂತೆ ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಜನರಿಗೆ ಸಹಾಯ ಮಾಡಿದನು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ