ಯೆಹೋವನ ಸಾಕ್ಷಿಗಳ ಸಮ್ಮೇಳನ
2016-2017ರ ಕಾರ್ಯಕ್ರಮ
ಮುಖ್ಯ ವಿಷಯ: ಯೆಹೋವನನ್ನು ಯಾವಾಗಲೂ ಪ್ರೀತಿಸಿರಿ—ಮತ್ತಾ. 22:37.
ಬೆಳಿಗ್ಗೆ
9:40 ಸಂಗೀತ
9:50 ಗೀತೆ ಸಂಖ್ಯೆ 50 ಮತ್ತು ಪ್ರಾರ್ಥನೆ
10:00 ಅತೀ ದೊಡ್ಡ ಆಜ್ಞೆಯನ್ನು ನೆನಪಿಸಿಕೊಳ್ಳಿ
10:15 ಲೋಕವನ್ನಲ್ಲ, ದೇವರನ್ನು ಪ್ರೀತಿಸಿ
10:30 ‘ಯೆಹೋವನ ನಾಮವನ್ನು ಪ್ರೀತಿಸಲು’ ಇತರರಿಗೆ ಕಲಿಸಿ
10:55 ಗೀತೆ ಸಂಖ್ಯೆ 112 ಮತ್ತು ಪ್ರಕಟಣೆಗಳು
11:05 “ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕು”
11:35 ಸಮರ್ಪಣೆಯ ಭಾಷಣ
12:05 ಗೀತೆ ಸಂಖ್ಯೆ 34
ಮಧ್ಯಾಹ್ನ
1:20 ಸಂಗೀತ
1:30 ಗೀತೆ ಸಂಖ್ಯೆ 73
1:35 ಅನುಭವಗಳು
1:45 ಕಾವಲಿನಬುರುಜು ಅಧ್ಯಯನ
2:15 ಹೆತ್ತವರೇ, ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ
2:30 ಯುವಜನರೇ, ಯೆಹೋವನು ನಿಮ್ಮ ಆಪ್ತ ಸ್ನೇಹಿತನೆಂದು ರುಜುಪಡಿಸಿ
2:45 ಗೀತೆ ಸಂಖ್ಯೆ 106 ಮತ್ತು ಪ್ರಕಟಣೆಗಳು
2:55 ‘ಮೊದಲು ನಿಮಗಿದ್ದ ಪ್ರೀತಿಯನ್ನು ಬಿಟ್ಟುಬಿಡಬೇಡಿ’
3:55 ಗೀತೆ ಸಂಖ್ಯೆ 3 ಮತ್ತು ಪ್ರಾರ್ಥನೆ