ಯೆಹೋವನ ಸಾಕ್ಷಿಗಳ ಸಮ್ಮೇಳನ
2016-2017ರ ಕಾರ್ಯಕ್ರಮ
ಮುಖ್ಯ ವಿಷಯ: ಯೆಹೋವನಲ್ಲಿ ನಿಮ್ಮ ನಂಬಿಕೆಯನ್ನು ಹೆಚ್ಚಿಸಿರಿ—ಇಬ್ರಿ. 11:6.
ಬೆಳಿಗ್ಗೆ
9:30 ಸಂಗೀತ
9:40 ಗೀತೆ ಸಂಖ್ಯೆ 12 ಮತ್ತು ಪ್ರಾರ್ಥನೆ
9:50 ಎಲ್ಲಾ ಸನ್ನಿವೇಶದಲ್ಲೂ “ನಿಮಗೆ ದೇವರಲ್ಲಿ ನಂಬಿಕೆಯಿರಲಿ”
10:05 ಭಾಷಣಮಾಲೆ: ಯೆಹೋವನ ಮೇಲೆ ನಂಬಿಕೆ ಹೆಚ್ಚಿಸುವ ಶಬ್ದಚಿತ್ರ
ಗುರಾಣಿ
ತಂದೆ
ಬಂಡೆ
ಕುರುಬ
11:05 ಗೀತೆ ಸಂಖ್ಯೆ 22 ಮತ್ತು ಪ್ರಕಟಣೆಗಳು
11:15 ‘ನನ್ನ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸಲು ಸಹಾಯಮಾಡು!’
11:30 ಸಮರ್ಪಣೆಯ ಭಾಷಣ
12:00 ಗೀತೆ ಸಂಖ್ಯೆ 7
ಮಧ್ಯಾಹ್ನ
1:10 ಸಂಗೀತ
1:20 ಗೀತೆ ಸಂಖ್ಯೆ 54 ಮತ್ತು ಪ್ರಾರ್ಥನೆ
1:30 ಸಾರ್ವಜನಿಕ ಬೈಬಲ್ ಉಪನ್ಯಾಸ: ನಿಜ ನಂಬಿಕೆ—ಅಂದರೇನು? ಅದನ್ನು ತೋರಿಸುವುದು ಹೇಗೆ?
2:00 ಕಾವಲಿನಬುರುಜು ಅಧ್ಯಯನ
2:30 ಗೀತೆ ಸಂಖ್ಯೆ 30 ಮತ್ತು ಪ್ರಕಟಣೆಗಳು
2:40 ಭಾಷಣಮಾಲೆ: ‘ಸುಲಭವಾಗಿ ಸುತ್ತಿಕೊಳ್ಳುವ ಪಾಪವನ್ನು ತೆಗೆದುಹಾಕಿ’
ಯೆಹೋವನು ದುಷ್ಟತನವನ್ನು ತೆಗೆದುಹಾಕುತ್ತಾನೆ
ನಿಮಗೆ ಅಗತ್ಯವಿರುವುದನ್ನು ಯೆಹೋವನು ಖಂಡಿತ ಕೊಡುತ್ತಾನೆ
ಯೆಹೋವನು ಸತ್ತವರನ್ನು ಪುನರುತ್ಥಾನ ಮಾಡುವನು
3:40 ನಿಜ ನಂಬಿಕೆಗೆ ಪ್ರತಿಫಲವನ್ನು ಪಡೆಯಿರಿ
4:15 ಗೀತೆ ಸಂಖ್ಯೆ 43 ಮತ್ತು ಪ್ರಾರ್ಥನೆ