ಧೈರ್ಯವಾಗಿ ಮುನ್ನಡೆಯಿರಿ!
ಬೆಳಿಗ್ಗೆ
9:30 ಸಂಗೀತ
9:40 ಗೀತೆ ನಂ. 137 ಮತ್ತು ಪ್ರಾರ್ಥನೆ
9:50 ಯೆಹೋವನು ನಮ್ಮಲ್ಲಿ ಧೈರ್ಯ ತುಂಬುತ್ತಾನೆ
10:05 ಭಾಷಣಮಾಲೆ: ಧೈರ್ಯವಾಗಿ ಮುನ್ನಡೆಯಿರಿ . . .
ಹನೋಕನಂತೆ
ಮೋಶೆಯಂತೆ
ಯೆಹೋಷಾಫಾಟನಂತೆ
ಪೇತ್ರನಂತೆ
11:05 ಗೀತೆ ನಂ. 97 ಮತ್ತು ಪ್ರಕಟನೆಗಳು
11:15 ಸೇವೆಗಾಗಿ ಧೈರ್ಯವನ್ನು ಪಡೆದುಕೊಳ್ಳಿ
11:30 ಸಮರ್ಪಣೆಯ ಭಾಷಣ
12:00 ಗೀತೆ ನಂ. 48
ಮಧ್ಯಾಹ್ನ
1:10 ಸಂಗೀತ
1:20 ಗೀತೆ ನಂ. 31 ಮತ್ತು ಪ್ರಾರ್ಥನೆ
1:30 ಸಾರ್ವಜನಿಕ ಬೈಬಲ್ ಭಾಷಣ: ಸತ್ಯಾರಾಧನೆಗಾಗಿ ದೃಢ ನಿರ್ಧಾರ ಮಾಡಿ
2:00 ಸಂಕ್ಷಿಪ್ತ ಕಾವಲಿನಬುರುಜು ಅಧ್ಯಯನ
2:30 ಗೀತೆ ನಂ. 153 ಮತ್ತು ಪ್ರಕಟನೆಗಳು
2:40 ಭಾಷಣಮಾಲೆ: ಒತ್ತಡ ಎದುರಾದಾಗ ಕ್ರಿಸ್ತನಂತೆ ಧೈರ್ಯದಿಂದ ಮುನ್ನಡೆಯಿರಿ
ಕುಟುಂಬ
ಶಾಲೆ
ಕೆಲಸ
ಸಮಾಜ
3:40 ನಿಮ್ಮ ಧೈರ್ಯಕ್ಕೆ ‘ಮಹಾ ಪ್ರತಿಫಲ ಸಿಗಲಿದೆ’
4:15 ಗೀತೆ ನಂ. 54 ಮತ್ತು ಪ್ರಾರ್ಥನೆ