ಒಗ್ಗಟ್ಟು ಯೆಹೋವನ ಕುಟುಂಬದ ಗುಟ್ಟು
ಬೆಳಿಗ್ಗೆ
9:30 ಸಂಗೀತ
9:40 ಗೀತೆ ಸಂ. 85 ಮತ್ತು ಪ್ರಾರ್ಥನೆ
9:50 ಯೆಹೋವನ ಕುಟುಂಬದಲ್ಲಿ ಇರೋದು ದೊಡ್ಡ ಸುಯೋಗ
10:05 ಭಾಷಣಮಾಲೆ: ಬೇರೆಯವರಿಗೆ ಕಾಳಜಿ ತೋರಿಸಿದವರು
• ಎಲೀಹು
• ಲುದ್ಯ
• ಯೇಸು
11:05 ಗೀತೆ ಸಂ. 100 ಮತ್ತು ಪ್ರಕಟಣೆಗಳು
11:15 ಯೆಹೋವನ ಕುಟುಂಬದಲ್ಲಿ ಒಬ್ಬರಾಗೋಕೆ ಬೇರೆಯವರಿಗೆ ಸಹಾಯ ಮಾಡಿ
11:30 ಸಮರ್ಪಣೆಯ ಭಾಷಣ
12:00 ಗೀತೆ ಸಂ. 135
ಮಧ್ಯಾಹ್ನ
1:10 ಸಂಗೀತ
1:20 ಗೀತೆ ಸಂ. 132 ಮತ್ತು ಪ್ರಾರ್ಥನೆ
1:30 ಸಾರ್ವಜನಿಕ ಭಾಷಣ: ನಿಮ್ಮ ಮನೆ ಶಾಂತಿಯ ತಾಣ ಆಗಿದ್ಯಾ?
2:00 ಕಾವಲಿನಬುರುಜು ಸಾರಾಂಶ
2:30 ಗೀತೆ ಸಂ. 136 ಮತ್ತು ಪ್ರಕಟಣೆಗಳು
2:40 ಭಾಷಣಮಾಲೆ: ಶಾಂತಿಯನ್ನ ಕಾಪಾಡಿಕೊಳ್ಳೋಕೆ ನಾವೇನು ಮಾಡಬೇಕು?
• ‘ಬಲಪಡಿಸೋ ಮಾತುಗಳನ್ನಾಡಿ’
• ‘ಪ್ರೀತಿ ತೋರಿಸಿ’
• ಶತ್ರುಗಳಿಂದ ದೂರವಿರಿ
3:40 ಯೆಹೋವನ ಕುಟುಂಬದಲ್ಲಿ ಒಬ್ಬರಾಗಿರೋದಕ್ಕೆ ‘ಯಾವಾಗಲೂ ಧನ್ಯವಾದ ಹೇಳಿ’
4:15 ಗೀತೆ ಸಂ. 107 ಮತ್ತು ಪ್ರಾರ್ಥನೆ