ನಂಬಿಕೆ ತೋರಿಸಿ!
ಬೆಳಿಗ್ಗೆ
9:30 ಸಂಗೀತ
9:40 ಗೀತೆ ಸಂ. 81 ಮತ್ತು ಪ್ರಾರ್ಥನೆ
9:50 “ನಂಬಿಕೆ ತೋರಿಸಿ!”—ಹೇಗೆ ಮತ್ತು ಯಾಕೆ?
10:05 ಭಾಷಣಮಾಲೆ: ನಂಬಿಕೆ ತೋರಿಸಿದವರ ಮಾದರಿಯನ್ನು ಅನುಸರಿಸಿ
• ಇಸಾಕ ಮತ್ತು ರೆಬೆಕ್ಕ
• ಎಸ್ತೇರ್
• ತಿಮೊತಿ
11:05 ಗೀತೆ ಸಂ. 144 ಮತ್ತು ಪ್ರಕಟಣೆಗಳು
11:15 ‘ನಂಬಿಕೆ ಇರುವುದರಿಂದಲೇ ನಾವು ಮಾತಾಡ್ತೀವಿ’
11:30 ಸಮರ್ಪಣೆ ಮತ್ತು ದೀಕ್ಷಾಸ್ನಾನ
12:00 ಗೀತೆ ಸಂ. 7
ಮಧ್ಯಾಹ್ನ
1:10 ಸಂಗೀತ
1:20 ಗೀತೆ ಸಂ. 46 ಮತ್ತು ಪ್ರಾರ್ಥನೆ
1:30 ಸಾರ್ವಜನಿಕ ಭಾಷಣ: ‘ಸುಳ್ಳು ಹೇಳೋಕೆ ಸಾಧ್ಯನೇ ಇಲ್ಲದ ದೇವರ’ ಮೇಲೆ ನಂಬಿಕೆ ಇಡಿ
2:00 ಕಾವಲಿನಬುರುಜು ಅಧ್ಯಯನ
2:30 ಗೀತೆ ಸಂ. 65 ಮತ್ತು ಪ್ರಕಟಣೆಗಳು
2:40 ಭಾಷಣಮಾಲೆ: ‘ನಂಬಿಕೆಗೆ ತಕ್ಕ ಹಾಗೆ ಪ್ರತಿದಿನ ಜೀವಿಸಿ’
• “ಯಾವತ್ತೂ ಚಿಂತೆ ಮಾಡಬೇಡಿ”
• “ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ”
• “ಲೋಕದವರ ತರ” ಜೀವಿಸಬೇಡಿ
3:40 “ತನ್ನವರು ಯಾರಂತ ಯೆಹೋವನಿಗೆ ಚೆನ್ನಾಗಿ ಗೊತ್ತು”
4:15 ಗೀತೆ ಸಂ. 23 ಮತ್ತು ಪ್ರಾರ್ಥನೆ