“ಪ್ರೀತಿ ಪ್ರೋತ್ಸಾಹಿಸುತ್ತೆ”
ಬೆಳಗ್ಗೆ
9:30 ಸಂಗೀತ
9:40 ಗೀತೆ ಸಂ. 121 ಮತ್ತು ಪ್ರಾರ್ಥನೆ
9:50 ‘ಜ್ಞಾನ ಉಬ್ಬಿಕೊಳ್ಳುತ್ತೆ, ಪ್ರೀತಿ ಪ್ರೋತ್ಸಾಹಿಸುತ್ತೆ’
10:05 ಭಾಷಣಮಾಲೆ: ಪ್ರೋತ್ಸಾಹಿಸುವುದರಲ್ಲಿ ಮಾದರಿ
ಬಾರ್ನಬ
ಪೌಲ
ದೊರ್ಕ
11:05 ಗೀತೆ ಸಂ. 139 ಮತ್ತು ಪ್ರಕಟಣೆಗಳು
11:15 ಸೇವೆ ಅಂದ್ರೆ ಬರೀ ಸುವಾರ್ತೆ ಸಾರೋದು ಅಲ್ಲ!
11:30 ಸಮರ್ಪಣೆಯ ಭಾಷಣ
12:00 ಗೀತೆ ಸಂ. 7
ಮಧ್ಯಾಹ್ನ
1:10 ಸಂಗೀತ
1:20 ಗೀತೆ ಸಂ. 50 ಮತ್ತು ಪ್ರಾರ್ಥನೆ
1:30 ಸಾರ್ವಜನಿಕ ಭಾಷಣ: ನಿಜ ಪ್ರೀತಿ ಸತ್ಯವನ್ನು ಎತ್ತಿ ಹಿಡಿಯುತ್ತೆ—ಹೇಗೆ?
2:00 ಕಾವಲಿನಬುರುಜು ಸಾರಾಂಶ
2:30 ಗೀತೆ ಸಂ. 53 ಮತ್ತು ಪ್ರಕಟಣೆಗಳು
2:40 ಭಾಷಣಮಾಲೆ: ಸಭೆ ಬೆಳೆಯಲು ಸಹಾಯ ಮಾಡಿ
ಬೈಬಲ್ ಸತ್ಯವನ್ನು ಪ್ರೀತಿಸಿ
ದೇವರ ಆಜ್ಞೆಯಲ್ಲಿನ ವಿವೇಕವನ್ನು ಗುರುತಿಸಿ
ಸಹೋದರರನ್ನು ಪ್ರೋತ್ಸಾಹಿಸಿ
3:40 “ನೀವು ಏನೇ ಮಾಡಿದ್ರೂ ಅದ್ರಲ್ಲಿ ಪ್ರೀತಿ ಇರಲಿ”
4:15 ಗೀತೆ ಸಂ. 3 ಮತ್ತು ಪ್ರಾರ್ಥನೆ