ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm20 ಪು. 2-3
  • ಶುಕ್ರವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶುಕ್ರವಾರ
  • 2020 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಯೆಹೋವ ದೇವರ ಮನಸ್ಸನ್ನು ಸಂತೋಷಪಡಿಸಿ!
    2020-2021 ರ ಸಮ್ಮೇಳನದ ಕಾರ್ಯಕ್ರಮ—ಸಂಚರಣ ಮೇಲ್ವಿಚಾರಕನೊಂದಿಗೆ
  • ‘ಯೆಹೋವನಲ್ಲಿ ಸಂತೋಷಿಸಿರಿ’
    2020-2021 ರ ಸಮ್ಮೇಳನ ಕಾರ್ಯಕ್ರಮ—ಶಾಖಾ ಕಛೇರಿ ಪ್ರತಿನಿಧಿಯೊಂದಿಗೆ
  • ಶನಿವಾರ
    2017 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2019 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2020 ಅಧಿವೇಶನ ಕಾರ್ಯಕ್ರಮ
CO-pgm20 ಪು. 2-3
ಚಿತ್ರಗಳು: 1. ಯಾಜಕನಾದ ಎಜ್ರ. 2. ಒಂದು ಹೂವು. 3. ಬೇರೆ ಕುಲಗಳಿಂದ ಬಂದಿರೋ ಯೆಹೋವನ ಸಾಕ್ಷಿಗಳಿಬ್ರು ಒಟ್ಟಿಗೆ ಸಾರುತ್ತಿದ್ದಾರೆ. ನಗುತ್ತಾ ಕೈ ಕುಲುಕುತ್ತಿದ್ದಾರೆ. 4. ವಯಸ್ಸಾಗಿರೋ ದಂಪತಿ ಕೈ ಹಿಡ್ಕೊಂಡು ನಗ್ತಿದ್ದಾರೆ.

ಶುಕ್ರವಾರ

“ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ. ಹರ್ಷಿಸಿರಿ ಎಂದು ಮತ್ತೊಮ್ಮೆ ಹೇಳುತ್ತೇನೆ.”—ಫಿಲಿಪ್ಪಿ 4:4

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 75 ಮತ್ತು ಪ್ರಾರ್ಥನೆ

  • 9:40 ಅಧ್ಯಕ್ಷರ ಭಾಷಣ: ಯೆಹೋವ ದೇವ್ರು ಯಾವಾಗ್ಲೂ ಸಂತೋಷವಾಗಿರಲು ಕಾರಣವೇನು? (1 ತಿಮೊಥೆಯ 1:11)

  • 10:15 ಭಾಷಣಮಾಲೆ: ಖುಷಿಯ ಗುಟ್ಟು

    • • ಸರಳ ಜೀವನ (ಪ್ರಸಂಗಿ 5:12)

    • • ಒಳ್ಳೇ ಮನಸಾಕ್ಷಿ (ಕೀರ್ತನೆ 19:8)

    • • ತೃಪ್ತಿತರೋ ಕೆಲಸ (ಪ್ರಸಂಗಿ 4:6; 1 ಕೊರಿಂಥ 15:58)

    • • ನಿಜ ಸ್ನೇಹಿತರು (ಜ್ಞಾನೋಕ್ತಿ 18:24; 19:4, 6, 7)

  • 11:05 ಗೀತೆ ನಂ. 120 ಮತ್ತು ಪ್ರಕಟಣೆಗಳು

  • 11:15 ನಾಟಕರೂಪದ ಬೈಬಲ್‌ ವಾಚನ: ಯೆಹೋವನು ಸಂತೋಷ ಉಂಟುಮಾಡಿದ್ದಾನೆ (ಎಜ್ರ 1:1–6:22; ಹಗ್ಗಾಯ 1:2-11; 2:3-9; ಜೆಕರ್ಯ 1:12-16; 2:7-9; 3:1, 2; 4:6, 7)

  • 11:45 ಯೆಹೋವನ ರಕ್ಷಣೆಯಲ್ಲಿ ಹರ್ಷಿಸಿ! (ಕೀರ್ತನೆ 9:14; 34:19; 67:1, 2; ಯೆಶಾಯ 12:2)

  • 12:15 ಗೀತೆ ನಂ. 131 ಮತ್ತು ವಿರಾಮ

ಮಧ್ಯಾಹ್ನ

  • 1:30 ಸಂಗೀತ ವಿಡಿಯೋ ಪ್ರದರ್ಶನ

  • 1:40 ಗೀತೆ ನಂ. 36

  • 1:45 ಭಾಷಣಮಾಲೆ: ಕುಟುಂಬ ಖುಷಿಯಿಂದ ಅರಳಲು

    • • ಹೆಂಡತಿ ಜೊತೆ ಖುಷಿಯಾಗಿರಿ (ಜ್ಞಾನೋಕ್ತಿ 5:18, 19; 1 ಪೇತ್ರ 3:7)

    • • ಗಂಡನ ಜೊತೆ ಖುಷಿಯಾಗಿರಿ (ಜ್ಞಾನೋಕ್ತಿ 14:1)

    • • ಮಕ್ಕಳ ಜೊತೆ ಖುಷಿಯಾಗಿರಿ (ಜ್ಞಾನೋಕ್ತಿ 23:24, 25)

    • • ಹೆತ್ತವರ ಜೊತೆ ಖುಷಿಯಾಗಿರಿ (ಜ್ಞಾನೋಕ್ತಿ 23:22)

  • 2:50 ಗೀತೆ ನಂ. 89 ಮತ್ತು ಪ್ರಕಟಣೆಗಳು

  • 3:00 ಭಾಷಣಮಾಲೆ: ಕಣ್ಮನ ತಣಿಸೋ ಯೆಹೋವನ ಸೃಷ್ಟಿ

    • • ಕಂಗೊಳಿಸೋ ಹೂಗಳು (ಕೀರ್ತನೆ 111:2; ಮತ್ತಾಯ 6:28-30)

    • • ಸ್ವಾದಿಷ್ಟ ಆಹಾರ (ಪ್ರಸಂಗಿ 3:12, 13; ಮತ್ತಾಯ 4:4)

    • • ವರ್ಣರಂಜಿತ ಬಣ್ಣಗಳು (ಕೀರ್ತನೆ 94:9)

    • • ಅದ್ಭುತ ದೇಹರಚನೆ (ಅಪೊಸ್ತಲರ ಕಾರ್ಯಗಳು 17:28; ಎಫೆಸ 4:16)

    • • ಇಂಪಾದ ಶಬ್ದ (ಜ್ಞಾನೋಕ್ತಿ 20:12; ಯೆಶಾಯ 30:21)

    • • ವಿಸ್ಮಯಕಾರಿ ಪ್ರಾಣಿಪ್ರಪಂಚ (ಆದಿಕಾಂಡ 1:26)

  • 4:00 ಶಾಂತಿಕಾಪಾಡೋರು ಯಾಕೆ ಸಂತೋಷವಾಗಿರ್ತಾರೆ? (ಜ್ಞಾನೋಕ್ತಿ 12:20; ಯಾಕೋಬ 3:13-18; 1 ಪೇತ್ರ 3:10, 11)

  • 4:20 ಯೆಹೋವನ ಸ್ನೇಹ ಹೆಚ್ಚು ಸಂತೋಷಕ್ಕೆ ಕಾರಣ! (ಕೀರ್ತನೆ 25:14; ಹಬಕ್ಕೂಕ 3:17, 18)

  • 4:55 ಗೀತೆ ನಂ. 106 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ