ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm17 ಪು. 4-5
  • ಶನಿವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶನಿವಾರ
  • 2017 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶುಕ್ರವಾರ
    2017 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2021 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2020 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2019 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2017 ಅಧಿವೇಶನ ಕಾರ್ಯಕ್ರಮ
CO-pgm17 ಪು. 4-5
2017ರ ಯೆಹೋವನ ಸಾಕ್ಷಿಗಳ ಅಧಿವೇಶನ— ಶನಿವಾರ ಬೆಳಗ್ಗಿನ ಕಾರ್ಯಕ್ರಮದ ಮುಖ್ಯಾಂಶಗಳ ಚಿತ್ರ.

ಶನಿವಾರ

“ನಿರೀಕ್ಷೆಯಲ್ಲಿ ಆನಂದಿಸಿರಿ. ಸಂಕಟದಲ್ಲಿರುವಾಗ ತಾಳಿಕೊಳ್ಳಿರಿ” —ರೋಮನ್ನರಿಗೆ 12:12

ಬೆಳಗ್ಗೆ

  • 9:20 ಸಂಗೀತದ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 68 ಮತ್ತು ಪ್ರಾರ್ಥನೆ

  • 9:40 ಭಾಷಣಮಾಲೆ: ಯೆಹೋವನು ಹೇಗೆ ತಾಳ್ಮೆಯನ್ನೂ ಸಾಂತ್ವನವನ್ನೂ ಒದಗಿಸುತ್ತಾನೆ?

    • ಬಲಹೀನರಿಗೆ ಮತ್ತು ಖಿನ್ನರಿಗೆ (ರೋಮನ್ನರಿಗೆ 15:4, 5; 1 ಥೆಸಲೊನೀಕ 5:14; 1 ಪೇತ್ರ 5:7-10)

    • ಆರ್ಥಿಕ ಸಮಸ್ಯೆ ಇರುವವರಿಗೆ (1 ತಿಮೊಥೆಯ 6:18)

    • ‘ಅನಾಥರಿಗೆ’ (ಕೀರ್ತನೆ 82:3)

    • ವೃದ್ಧರಿಗೆ (ಯಾಜಕಕಾಂಡ 19:32)

  • 10:50 ಗೀತೆ ನಂ. 90 ಮತ್ತು ಪ್ರಕಟನೆಗಳು

  • 11:00 ಭಾಷಣಮಾಲೆ: ಸ್ಥಿರವಾಗಿ ಉಳಿಯುವ ಮನೆಯನ್ನು ಕಟ್ಟಿ

    • ‘ನಿಮಗಿರುವವುಗಳಲ್ಲಿಯೇ ತೃಪ್ತರಾಗಿರುವ’ ಮೂಲಕ (ಇಬ್ರಿಯ 13:5; ಕೀರ್ತನೆ 127:1, 2)

    • ನಿಮ್ಮ ಮಕ್ಕಳನ್ನು ‘ಕೆಟ್ಟ ವಿಷಯಗಳಿಂದ’ ಸಂರಕ್ಷಿಸುವ ಮೂಲಕ (ರೋಮನ್ನರಿಗೆ 16:19; ಕೀರ್ತನೆ 127:3)

    • ನಿಮ್ಮ ಮಕ್ಕಳಿಗೆ “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ” ತರಬೇತಿ ನೀಡುವ ಮೂಲಕ (ಜ್ಞಾನೋಕ್ತಿ 22:3, 6; ಕೀರ್ತನೆ 127:4, 5)

  • 11:45 “ಭಯಪಟ್ಟು ಪ್ರಯತ್ನ ಬಿಡಬೇಡಿ”! (1 ಪೇತ್ರ 3:6, 12, 14)

  • 12:15 ಗೀತೆ ನಂ. 139 ಮತ್ತು ವಿರಾಮ

2017ರ ಯೆಹೋವನ ಸಾಕ್ಷಿಗಳ ಅಧಿವೇಶನ—ಶನಿವಾರ ಮಧ್ಯಾಹ್ನ ಕಾರ್ಯಕ್ರಮದ ಮುಖ್ಯಾಂಶಗಳ ಚಿತ್ರ.

ಮಧ್ಯಾಹ್ನ

  • 1:35 ಸಂಗೀತದ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 43

  • 1:50 ಭಾಷಣಮಾಲೆ: “ತಾಳಿಕೊಂಡಿರುವವರನ್ನು ಅನುಕರಿಸಿ”

    • ಯೋಸೇಫ (ಆದಿಕಾಂಡ 37:23-28; 39:17-20; ಯಾಕೋಬ 5:11)

    • ಯೋಬ (ಯೋಬ 10:12; 30:9, 10)

    • ಯೆಪ್ತಾಹನ ಮಗಳು (ನ್ಯಾಯಸ್ಥಾಪಕರು 11:36-40)

    • ಯೆರೆಮೀಯ (ಯೆರೆಮೀಯ 1:8, 9)

  • 2:35 ನಾಟಕ: “ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ”—ಭಾಗ 2 (ಲೂಕ 17:28-33)

  • 3:05 ಗೀತೆ ನಂ. 75 ಮತ್ತು ಪ್ರಕಟಣೆಗಳು

  • 3:15 ಭಾಷಣಮಾಲೆ: ಸೃಷ್ಟಿಯ ಮೂಲಕ ತಾಳಿಕೊಳ್ಳಲು ಕಲಿಯಿರಿ

    • ಒಂಟೆಗಳು (ಯೂದ 20)

    • ಆಲ್ಪೈನ್‌ ಮರಗಳು (ಕೊಲೊಸ್ಸೆ 2:6, 7; 1 ಪೇತ್ರ 5:9, 10)

    • ಚಿಟ್ಟೆಗಳು (2 ಕೊರಿಂಥ 4:16)

    • ಆರ್ಕ್‌ಟಿಕ್‌ ಟರ್ನ್‌ ಹಕ್ಕಿ (1 ಕೊರಿಂಥ 13:7)

    • ದೇವನ ಹಕ್ಕಿ (ಇಬ್ರಿಯ 10:39)

    • ಅಕೇಶಿಯ ಮರ (ಎಫೆಸ 6:13)

  • 4:15 ಮಕ್ಕಳೇ—ನಿಮ್ಮ ತಾಳ್ಮೆ ಯೆಹೋವನಿಗೆ ಖುಷಿ ತರುತ್ತದೆ! (ಜ್ಞಾನೋಕ್ತಿ 27:11)

  • 4:50 ಗೀತೆ ನಂ. 89 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ