ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm19 ಪು. 2-3
  • ಶುಕ್ರವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶುಕ್ರವಾರ
  • 2019 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶುಕ್ರವಾರ
    2022 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2024 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2017 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2024 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2019 ಅಧಿವೇಶನ ಕಾರ್ಯಕ್ರಮ
CO-pgm19 ಪು. 2-3
ವಿಧವಿಧವಾದ ಹಣ್ಣುಹಂಪಲು

ಶುಕ್ರವಾರ

‘ಒಬ್ಬರನ್ನೊಬ್ಬರು ಪ್ರೀತಿಸುವಂತೆ ದೇವರಿಂದ ಕಲಿಸಲ್ಪಟ್ಟಿದ್ದೇವೆ’—1 ಥೆಸಲೊನೀಕ 4:9

ಬೆಳಗ್ಗೆ

  • 9:20 ಸಂಗೀತದ ವಿಡಿಯೋ ಪ್ರದರ್ಶನ

  • 9:30 ಗೀತೆ ಸಂ. 3 ಮತ್ತು ಪ್ರಾರ್ಥನೆ

  • 9:40 ಅಧ್ಯಕ್ಷರ ಭಾಷಣ: “ಪ್ರೀತಿ ಶಾಶ್ವತ”—ಯಾಕೆ? (ರೋಮನ್ನರಿಗೆ 8:38, 39; 1 ಕೊರಿಂಥ 13:1-3, 8, 13)

  • 10:15 ಭಾಷಣಮಾಲೆ: ಶಾಶ್ವತವಲ್ಲದ ವಿಷಯಗಳ ಮೇಲೆ ಭರವಸೆ ಇಡಬೇಡಿ!

    • ಐಶ್ವರ್ಯ (ಮತ್ತಾಯ 6:24)

    • ಸ್ಥಾನಮಾನ (ಪ್ರಸಂಗಿ 2:16; ರೋಮನ್ನರಿಗೆ 12:16)

    • ಮಾನವ ವಿವೇಕ (ರೋಮನ್ನರಿಗೆ 12:1, 2)

    • ಶಕ್ತಿ ಮತ್ತು ಸೌಂದರ್ಯ (ಜ್ಞಾನೋಕ್ತಿ 31:30; 1 ಪೇತ್ರ 3:3, 4)

  • 11:05 ಗೀತೆ ಸಂ. 62 ಮತ್ತು ಪ್ರಕಟಣೆಗಳು

  • 11:15 ನಾಟಕರೂಪದ ಬೈಬಲ್‌ ವಾಚನ: ಯೆಹೋವನು ನಿಷ್ಠಾವಂತ ಪ್ರೀತಿ ತೋರಿಸುತ್ತಲೇ ಇದ್ದನು (ಆದಿಕಾಂಡ 37:1-36; 39:1-47:12)

  • 11:45 ತನ್ನ ಮಗನನ್ನು ಪ್ರೀತಿಸಿದರೆ ಯೆಹೋವನು ನಿಮ್ಮನ್ನು ಪ್ರೀತಿಸುವನು (ಮತ್ತಾಯ 25:40; ಯೋಹಾನ 14:21; 16:27)

  • 12:15 ಗೀತೆ ಸಂ. 148 ಮತ್ತು ವಿರಾಮ

ಮಧ್ಯಾಹ್ನ

  • 1:25 ಸಂಗೀತದ ವಿಡಿಯೋ ಪ್ರದರ್ಶನ

  • 1:35 ಗೀತೆ ಸಂ. 50

  • 1:40 ಭಾಷಣಮಾಲೆ: ನೀವು ಪ್ರೀತಿ ತೋರಿಸಿ . . .

    • ಪ್ರೀತಿನೇ ಸಿಗದೆ ಬೆಳೆದಿದ್ದರೂ (ಕೀರ್ತನೆ 27:10)

    • ಕೆಲಸದಲ್ಲಿ ಸಮಸ್ಯೆಯಿದ್ದರೂ (1 ಪೇತ್ರ 2:18-20)

    • ಶಾಲೆಯಲ್ಲಿ ಒತ್ತಡವಿದ್ದರೂ (1 ತಿಮೊಥೆಯ 4:12)

    • ವಾಸಿಯಾಗದ ಕಾಯಿಲೆಯಿದ್ದರೂ (2 ಕೊರಿಂಥ 12:9, 10)

    • ಬಡತನವಿದ್ದರೂ (ಫಿಲಿಪ್ಪಿ 4:12, 13)

    • ಕುಟುಂಬದ ವಿರೋಧವಿದ್ದರೂ (ಮತ್ತಾಯ 5:44)

  • 2:50 ಗೀತೆ ಸಂ. 130 ಮತ್ತು ಪ್ರಕಟಣೆಗಳು

  • 3:00 ಭಾಷಣಮಾಲೆ: ಯೆಹೋವನ ಪ್ರೀತಿ ತಿಳಿಸುವ ಸೃಷ್ಟಿ

    • ಆಕಾಶ (ಕೀರ್ತನೆ 8:3, 4; 33:6)

    • ಭೂಮಿ (ಕೀರ್ತನೆ 37:29; 115:16)

    • ಗಿಡ-ಮರಗಳು (ಆದಿಕಾಂಡ 1:11, 29; 2:9, 15; ಅಪೊಸ್ತಲರ ಕಾರ್ಯಗಳು 14:16, 17)

    • ಪ್ರಾಣಿಗಳು (ಆದಿಕಾಂಡ 1:27; ಮತ್ತಾಯ 6:26)

    • ಮಾನವ ದೇಹ (ಕೀರ್ತನೆ 139:14; ಪ್ರಸಂಗಿ 3:11)

  • 3:55 ‘ಯೆಹೋವನು ತಾನು ಪ್ರೀತಿಸುವವರನ್ನೇ ಶಿಕ್ಷಿಸುತ್ತಾನೆ’ (ಇಬ್ರಿಯ 12:5-11; ಕೀರ್ತನೆ 19:7, 8, 11)

  • 4:15 “ಪ್ರೀತಿ ಧರಿಸಿಕೊಳ್ಳಿ” (ಕೊಲೊಸ್ಸೆ 3:12-14)

  • 4:50 ಗೀತೆ ಸಂ. 77 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ