ಶನಿವಾರ
“ಆತನ ಪರಿಶುದ್ಧನಾಮದಲ್ಲಿ ಹಿಗ್ಗಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ.”—ಕೀರ್ತನೆ 105:3
ಬೆಳಗ್ಗೆ
9:20 ಸಂಗೀತ ವಿಡಿಯೋ ಪ್ರದರ್ಶನ
9:30 ಗೀತೆ ನಂ. 145 ಮತ್ತು ಪ್ರಾರ್ಥನೆ
9:40 ಭಾಷಣಮಾಲೆ: ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ
• ಪ್ರಶ್ನೆ ಕೇಳಿ (ಯಾಕೋಬ 1:19)
• ದೇವರ ವಾಕ್ಯದ ಶಕ್ತಿಯನ್ನು ಮನಗಾಣಿಸಿ (ಇಬ್ರಿಯ 4:12)
• ಮುಖ್ಯ ವಿಷ್ಯಗಳನ್ನು ವಿವರಿಸಿ (ಮತ್ತಾಯ 13:34, 35)
• ಉತ್ಸಾಹದಿಂದ ಕಲಿಸಿ (ರೋಮನ್ನರಿಗೆ 12:11)
• ಅನುಕಂಪ ತೋರಿಸಿ (1 ಥೆಸಲೊನೀಕ 2:7, 8)
• ಮನಸ್ಸಿಗೆ ನಾಟಿಸಿ (ಜ್ಞಾನೋಕ್ತಿ 3:1)
10:50 ಗೀತೆ ನಂ. 141 ಮತ್ತು ಪ್ರಕಟಣೆಗಳು
11:00 ಭಾಷಣಮಾಲೆ: ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ
• ಸಂಶೋಧನಾ ಸಾಧನಗಳು (1 ಕೊರಿಂಥ 3:9; 2 ತಿಮೊಥೆಯ 3:16, 17)
• ನಮ್ಮ ಸಹೋದರರು (ರೋಮನ್ನರಿಗೆ 16:3, 4; 1 ಪೇತ್ರ 5:9)
• ಪ್ರಾರ್ಥನೆ (ಕೀರ್ತನೆ 127:1)
11:45 ಸಮರ್ಪಣೆ ಖುಷಿ ಹೆಚ್ಚಿಸುತ್ತೆ (ಜ್ಞಾನೋಕ್ತಿ 11:24; ಪ್ರಕಟನೆ 4:11)
12:15 ಗೀತೆ ನಂ. 139 ಮತ್ತು ವಿರಾಮ
ಮಧ್ಯಾಹ್ನ
1:35 ಸಂಗೀತ ವಿಡಿಯೋ ಪ್ರದರ್ಶನ
1:45 ಗೀತೆ ನಂ. 153
1:50 ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಯಾಗಿರೋ ನಮ್ಮ ಸಹೋದರರು
• ಆಫ್ರಿಕದಲ್ಲಿ
• ಏಷ್ಯಾದಲ್ಲಿ
• ಯುರೋಪಿನಲ್ಲಿ
• ಉತ್ತರ ಅಮೆರಿಕದಲ್ಲಿ
• ಓಶೀಯಾನಿಯದಲ್ಲಿ
• ದಕ್ಷಿಣ ಅಮೆರಿಕದಲ್ಲಿ
2:35 ಭಾಷಣಮಾಲೆ: ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಿ
• ಆಧ್ಯಾತ್ಮಿಕವಾಗಿ ಪೋಷಿಸಿಕೊಳ್ಳಲು (ಮತ್ತಾಯ 5:3; ಯೋಹಾನ 13:17)
• ಕೂಟಗಳಿಗೆ ಹಾಜರಾಗಲು (ಕೀರ್ತನೆ 65:4)
• ಕೆಟ್ಟಸಹವಾಸ ಬಿಡಲು (ಜ್ಞಾನೋಕ್ತಿ 13:20)
• ದುಶ್ಚಟ ಬಿಡಲು (ಎಫೆಸ 4:22-24)
• ಯೆಹೋವ ದೇವ್ರ ಸ್ನೇಹಿತರಾಗಲು (1 ಯೋಹಾನ 4:8, 19)
3:30 ಗೀತೆ ನಂ. 74 ಮತ್ತು ಪ್ರಕಟಣೆಗಳು
3:40 ಬೈಬಲ್ ಚಲನಚಿತ್ರ: ನೆಹೆಮೀಯ: ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ—ಭಾಗ 1 (ನೆಹೆಮೀಯ 1:1–6:19)
4:15 ಹೊಸಲೋಕದಲ್ಲಿ ಕಲಿಸೋಕೆ ಈಗ್ಲೇ ಸಿದ್ಧತೆ (ಯೆಶಾಯ 11:9; ಅಪೊಸ್ತಲರ ಕಾರ್ಯಗಳು 24:15)
4:50 ಗೀತೆ ನಂ. 55 ಮತ್ತು ಸಮಾಪ್ತಿ ಪ್ರಾರ್ಥನೆ