ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm21 ಪು. 4-5
  • ಶನಿವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶನಿವಾರ
  • 2021 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶನಿವಾರ
    2020 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2024 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2021 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2019 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2021 ಅಧಿವೇಶನ ಕಾರ್ಯಕ್ರಮ
CO-pgm21 ಪು. 4-5
ಚಿತ್ರಗಳು: 1. ಒಬ್ಬ ಸಹೋದರಿ ತಮ್ಮ ಮಗ ಮತ್ತು ಮಗಳ ಜೊತೆ ಮಾತಾಡುತ್ತಿದ್ದಾರೆ. 2. ಇಬ್ಬರು ಸಹೋದರಿಯರು ಏಷ್ಯಾದ ಒಂದು ಹಳ್ಳಿಯಲ್ಲಿ ಸಿಹಿಸುದ್ದಿ ಸಾರುತ್ತಿದ್ದಾರೆ. 3. ದಾನಿಯೇಲ ಮತ್ತು ಅವನ ಮೂವರು ಇಬ್ರಿಯ ಸ್ನೇಹಿತರು ಬಾಬೆಲಿನ ರಾಜನ ಮುಂದೆ ನಿಂತಿದ್ದಾರೆ.

ಶನಿವಾರ

‘ನಂಬಿಕೆಗೋಸ್ಕರ ಕಷ್ಟಪಟ್ಟು ಹೋರಾಡ್ತಾ ಇರಿ’​—ಯೂದ 3

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 142 ಮತ್ತು ಪ್ರಾರ್ಥನೆ

  • 9:40 ಭಾಷಣಮಾಲೆ: ನಂಬಿಕೆ ಇಲ್ಲದವರು ನಂಬಿಕೆಯನ್ನ ಗಳಿಸಬಹುದು ಅನ್ನೋದನ್ನ ಮರೀಬೇಡಿ!

    • • ನಿನವೆಯ ಜನರು (ಯೋನ 3:5)

    • • ಯೇಸುವಿನ ತಮ್ಮಂದಿರು (1 ಕೊರಿಂಥ 15:7)

    • • ಅಧಿಕಾರದಲ್ಲಿ ಇರುವವರು (ಫಿಲಿಪ್ಪಿ 3:7, 8)

    • • ದೇವರ ಮೇಲೆ ನಂಬಿಕೆ ಇಲ್ಲದವರು (ರೋಮನ್ನರಿಗೆ 10:13-15; 1 ಕೊರಿಂಥ 9:22)

  • 10:30 ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕ ಬಳಸಿ, ನಂಬಿಕೆ ಬೆಳೆಸಿ (ಯೋಹಾನ 17:3)

  • 10:50 ಗೀತೆ ನಂ. 92 ಮತ್ತು ಪ್ರಕಟಣೆಗಳು

  • 11:00 ಭಾಷಣಮಾಲೆ: ನಂಬಿಕೆಗೋಸ್ಕರ ಹೋರಾಡುವ ಧೀರರು . . .

    • • ಸಂಗಾತಿ ಸತ್ಯದಲ್ಲಿ ಇಲ್ಲದಿದ್ದರೂ (ಫಿಲಿಪ್ಪಿ 3:17)

    • • ಅಪ್ಪ/ಅಮ್ಮ ಸತ್ಯದಲ್ಲಿ ಇಲ್ಲದಿದ್ದರೂ (2 ತಿಮೊತಿ 1:5)

    • • ಮದುವೆ ಆಗದಿದ್ದರೂ (1 ಕೊರಿಂಥ 12:25)

  • 11:45 ಸಮರ್ಪಣೆ: ನಂಬಿಕೆ ಇಟ್ಟರೆ ಶಾಶ್ವತ ಜೀವನ ಖಂಡಿತ! (ಮತ್ತಾಯ 17:20; ಯೋಹಾನ 3:16; ಇಬ್ರಿಯ 11:6)

  • 12:15 ಗೀತೆ ನಂ. 139 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 107

  • 1:50 ಭಾಷಣಮಾಲೆ: ನಂಬಿಕೆ ತೋರಿಸುತ್ತಿರುವ ನಮ್ಮ ಸಹೋದರ ಸಹೋದರಿಯರು . . .

    • • ಆಫ್ರಿಕಾದಲ್ಲಿ

    • • ಏಷ್ಯಾದಲ್ಲಿ

    • • ಯುರೋಪಿನಲ್ಲಿ

    • • ಉತ್ತರ ಅಮೆರಿಕದಲ್ಲಿ

    • • ಓಶೀಯಾನಿಯದಲ್ಲಿ

    • • ದಕ್ಷಿಣ ಅಮೆರಿಕದಲ್ಲಿ

  • 2:15 ಭಾಷಣಮಾಲೆ: ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು

    • • ಹೊಸ ಭಾಷೆ ಕಲಿಯಿರಿ (1 ಕೊರಿಂಥ 16:9)

    • • ಅಗತ್ಯ ಇರೋ ಕಡೆ ಹೋಗಿ (ಇಬ್ರಿಯ 11:8-10)

    • • ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಿ (1 ಕೊರಿಂಥ 4:17)

    • • ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿ (ನೆಹೆಮೀಯ 1:2, 3; 2:5)

    • • ಯೆಹೋವನ ಕೆಲಸಕ್ಕಾಗಿ ‘ಏನಾದ್ರೂ ತೆಗೆದಿಡಿ’ (1 ಕೊರಿಂಥ 16:2)

  • 3:15 ಗೀತೆ ನಂ. 150 ಮತ್ತು ಪ್ರಕಟಣೆಗಳು

  • 3:20 ಬೈಬಲ್‌ ಡ್ರಾಮಾ: ದಾನಿಯೇಲ—ಕೊನೆ ಉಸಿರಿರೋ ತನಕ ನಂಬಿಕೆ ತೋರಿಸಿದ—ಭಾಗ 1 (ದಾನಿಯೇಲ 1:1–2:49; 4:1-33)

  • 4:20 ‘ನಂಬಿಕೆಗೋಸ್ಕರ ಕಷ್ಟಪಟ್ಟು ಹೋರಾಡ್ತಾ ಇರಿ!’ (ಯೂದ 3; ಜ್ಞಾನೋಕ್ತಿ 14:15; ರೋಮನ್ನರಿಗೆ 16:17)

  • 4:55 ಗೀತೆ ನಂ. 60 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ