ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm24 ಪು. 2-6
  • ಶುಕ್ರವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶುಕ್ರವಾರ
  • 2024 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶುಕ್ರವಾರ
    2025 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2025 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2025 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2024 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2024 ಅಧಿವೇಶನ ಕಾರ್ಯಕ್ರಮ
CO-pgm24 ಪು. 2-6
ಚಿತ್ರಗಳು: ಶುಕ್ರವಾರ ಕಾರ್ಯಕ್ರಮದ ಮುಖ್ಯಾಂಶಗಳು. 1. ದೇವಾಲಯದ ಪವಿತ್ರ ಸ್ಥಳದಲ್ಲಿ ಒಬ್ಬ ದೇವದೂತ ಜಕರೀಯನ ಹತ್ತಿರ ಮಾತಾಡುತ್ತಿರುವಾಗ ಅವನು ಭಯದಿಂದ ಕೂತಿದ್ದಾನೆ. 2. ಯೆಹೂದಿ ಕನ್ಯೆಯಾಗಿದ್ದ ಮರಿಯ ಆಶ್ಚರ್ಯದಿಂದ ನೋಡುತ್ತಿದ್ದಾಳೆ. 3. ಯೋಸೇಫ ಮತ್ತು ಮರಿಯ ಕತ್ತೆಯ ಜೊತೆ ನಡೆದುಕೊಂಡು ಹೋಗುತ್ತಿದ್ದಾರೆ. ಮರಿಯ ತನ್ನ ಕೈಗಳಲ್ಲಿ ಪುಟ್ಟ ಕಂದ ಯೇಸುವನ್ನ ಎತ್ತಿಕೊಂಡಿದ್ದಾಳೆ.

ಶುಕ್ರವಾರ

“ಸಿಹಿಸುದ್ದಿ . . . ಜನ್ರಿಗೆಲ್ಲ ತುಂಬ ಖುಷಿ ತರುತ್ತೆ”—ಲೂಕ 2:10

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 150 ಮತ್ತು ಪ್ರಾರ್ಥನೆ

  • 9:40 ಅಧ್ಯಕ್ಷರ ಭಾಷಣ: ನಮಗೆ ಯಾಕೆ ಸಿಹಿಸುದ್ದಿ ಬೇಕು? (1 ಕೊರಿಂಥ 9:16; 1 ತಿಮೊತಿ 1:12)

  • 10:10 ಬೈಬಲ್‌ ಡ್ರಾಮಾ:

    ಯೇಸುವಿನ ಜೀವನಕಥೆ: ಸಂಚಿಕೆ 1

    ಲೋಕದ ನಿಜವಾದ ಬೆಳಕು—ಭಾಗ 1 (ಮತ್ತಾಯ 1:18-25; ಲೂಕ 1:1-80; ಯೋಹಾನ 1:1-5)

  • 10:45 ಗೀತೆ ನಂ. 96 ಮತ್ತು ಪ್ರಕಟಣೆಗಳು

  • 10:55 ಭಾಷಣಮಾಲೆ: “ಮನುಷ್ಯರು ಪವಿತ್ರಶಕ್ತಿಯ ಸಹಾಯದಿಂದ ಮಾತಾಡಿದ್ರು”

    • • ಮತ್ತಾಯ (2 ಪೇತ್ರ 1:21)

    • • ಮಾರ್ಕ (ಮಾರ್ಕ 10:21)

    • • ಲೂಕ (ಲೂಕ 1:1-4)

    • • ಯೋಹಾನ (ಯೋಹಾನ 20:31)

  • 12:10 ಗೀತೆ ನಂ. 110 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 117

  • 1:50 ಭಾಷಣಮಾಲೆ: ಯೇಸು ಬಗ್ಗೆ ಇರೋ ಸತ್ಯವನ್ನ ನಂಬಿ

    • • ವಾಕ್ಯ (ಯೋಹಾನ 1:1; ಫಿಲಿಪ್ಪಿ 2:8-11)

    • • ಆತನ ಹೆಸರು (ಅಪೊಸ್ತಲರ ಕಾರ್ಯ 4:12)

    • • ಆತನ ಜನನ (ಮತ್ತಾಯ 2:1, 2, 7-12, 16)

  • 2:30 ಗೀತೆ ನಂ. 99 ಮತ್ತು ಪ್ರಕಟಣೆಗಳು

  • 2:40 ಭಾಷಣಮಾಲೆ: ಯೇಸು ಜೀವಿಸಿದ ಜಾಗದಿಂದ ಕಲಿಯೋ ಪಾಠಗಳು

    • • ಸ್ಥಳ (ಧರ್ಮೋಪದೇಶಕಾಂಡ 8:7)

    • • ಪ್ರಾಣಿಗಳು (ಲೂಕ 2:8, 24)

    • • ಆಹಾರ (ಲೂಕ 11:3; 1 ಕೊರಿಂಥ 10:31)

    • • ಮನೆ (ಫಿಲಿಪ್ಪಿ 1:10)

    • • ಸಮಾಜ (ಧರ್ಮೋಪದೇಶಕಾಂಡ 22:4)

    • • ವಿದ್ಯಾಭ್ಯಾಸ (ಧರ್ಮೋಪದೇಶಕಾಂಡ 6:6, 7)

    • • ಆರಾಧನೆ (ಧರ್ಮೋಪದೇಶಕಾಂಡ 16:15, 16)

  • 4:15 “ಶಾಶ್ವತವಾಗಿರೋ ಸಿಹಿಸುದ್ದಿ”—ಅಂದ್ರೇನು? (ಪ್ರಕಟನೆ 14:6, 7)

  • 4:50 ಗೀತೆ ನಂ. 66 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ