ಭಾನುವಾರ
‘ನಿಮಗೆ ನಂಬಿಕೆ ಇದ್ರೆ ಅದು ಆಗೇ ಆಗುತ್ತೆ’—ಮತ್ತಾಯ 21:21
ಬೆಳಗ್ಗೆ
9:20 ಸಂಗೀತ ವಿಡಿಯೋ ಪ್ರದರ್ಶನ
9:30 ಗೀತೆ ನಂ. 86 ಮತ್ತು ಪ್ರಾರ್ಥನೆ
9:40 ಭಾಷಣಮಾಲೆ: ನಂಬಿಕೆಗೆ ಹೆಸರುವಾಸಿ ಆಗಿರೋ ಸ್ತ್ರೀಯರನ್ನ ಅನುಕರಿಸಿ!
• ಸಾರ (ಇಬ್ರಿಯ 11:11, 12)
• ರಾಹಾಬ (ಇಬ್ರಿಯ 11:31)
• ಹನ್ನ (1 ಸಮುವೇಲ 1:10, 11)
• ಇಸ್ರಾಯೇಲಿನ ಪುಟ್ಟ ಹುಡುಗಿ (2 ಅರಸು 5:1-3)
• ಯೇಸುವಿನ ತಾಯಿ ಮರಿಯ (ಲೂಕ 1:28-33, 38)
• ಫೊಯಿನಿಕೆಯ ಸ್ತ್ರೀ (ಮತ್ತಾಯ 15:28)
• ಮಾರ್ಥ (ಯೋಹಾನ 11:21-24)
• ಈಗಿನ ಕಾಲದವರು (ಕೀರ್ತನೆ 37:25; 119:97, 98)
11:05 ಗೀತೆ ನಂ. 129 ಮತ್ತು ಪ್ರಕಟಣೆಗಳು
11:15 ಸಾರ್ವಜನಿಕ ಬೈಬಲ್ ಭಾಷಣ: “ಸಿಹಿಸುದ್ದಿಯಲ್ಲಿ ನಂಬಿಕೆ ಇಡಿ” (ಮಾರ್ಕ 1:14, 15; ಮತ್ತಾಯ 9:35; ಲೂಕ 8:1)
11:45 ಗೀತೆ ನಂ. 136 ಮತ್ತು ವಿರಾಮ
ಮಧ್ಯಾಹ್ನ
1:35 ಸಂಗೀತ ವಿಡಿಯೋ ಪ್ರದರ್ಶನ
1:45 ಗೀತೆ ನಂ. 43
1:50 ಬೈಬಲ್ ಡ್ರಾಮಾ: ದಾನಿಯೇಲ—ಕೊನೆ ಉಸಿರಿರೋ ತನಕ ನಂಬಿಕೆ ತೋರಿಸಿದ—ಭಾಗ 2 (ದಾನಿಯೇಲ 5:1–6:28; 10:1–12:13)
2:40 ಗೀತೆ ನಂ. 133 ಮತ್ತು ಪ್ರಕಟಣೆಗಳು
2:45 ನಂಬಿಕೆಯಿಂದ ಬಲಶಾಲಿಗಳಾಗಿ! (ದಾನಿಯೇಲ 10:18, 19; ರೋಮನ್ನರಿಗೆ 4:18-21)
3:45 ಹೊಸ ಗೀತೆ ಮತ್ತು ಸಮಾಪ್ತಿ ಪ್ರಾರ್ಥನೆ