ಭಾನುವಾರ
“ತಂದೆಯನ್ನ ಪವಿತ್ರಶಕ್ತಿಯಿಂದ, ಸತ್ಯದಿಂದ ಸರಿಯಾಗಿ ಆರಾಧಿಸಿ”—ಯೋಹಾನ 4:23
ಬೆಳಿಗ್ಗೆ
9:20 ಸಂಗೀತ ವಿಡಿಯೋ ಪ್ರದರ್ಶನ
9:30 ಗೀತೆ ನಂ. 140 ಮತ್ತು ಪ್ರಾರ್ಥನೆ
9:40 ಭಾಷಣಮಾಲೆ: ಯೇಸು ಹೇಳಿದ ಮಾತಿಂದ ಕಲಿಯೋ ಪಾಠಗಳು
• “ನೀರಿಂದ ಮತ್ತು ಪವಿತ್ರಶಕ್ತಿಯಿಂದ ಹುಟ್ಟಬೇಕು” (ಯೋಹಾನ 3:3, 5)
• “ಯಾವ ಮನುಷ್ಯನೂ ಸ್ವರ್ಗಕ್ಕೆ ಹೋಗಿಲ್ಲ” (ಯೋಹಾನ 3:13)
• ‘ಬೆಳಕಿಗೆ ಬನ್ನಿ’ (ಯೋಹಾನ 3:19-21)
• “ನಾನೇ ಅವನು” (ಯೋಹಾನ 4:25, 26)
• “ನನ್ನ ಊಟ” (ಯೋಹಾನ 4:34)
• ‘ಹೊಲಗಳು ಕೊಯ್ಲಿಗೆ ಸಿದ್ಧವಾಗಿವೆ’ (ಯೋಹಾನ 4:35)
11:05 ಗೀತೆ ನಂ. 37 ಮತ್ತು ಪ್ರಕಟಣೆಗಳು
11:15 ಸಾರ್ವಜನಿಕ ಬೈಬಲ್ ಭಾಷಣ: ನೀವು ಮಾಡ್ತಿರೋ ಆರಾಧನೆ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಾ? (ಯೋಹಾನ 4:20-24)
11:45 ಕಾವಲಿನಬುರುಜು ಸಾರಾಂಶ
12:15 ಗೀತೆ ನಂ. 84 ಮತ್ತು ವಿರಾಮ
ಮಧ್ಯಾಹ್ನ
1:35 ಸಂಗೀತ ವಿಡಿಯೋ ಪ್ರದರ್ಶನ
1:45 ಗೀತೆ ನಂ. 77
1:50 ಬೈಬಲ್ ಡ್ರಾಮಾ:
ಯೇಸುವಿನ ಜೀವನಕಥೆ: ಸಂಚಿಕೆ 3
“ನಾನೇ ಅವನು” (ಯೋಹಾನ 3:1–4:54; ಮತ್ತಾಯ 4:12-20; ಮಾರ್ಕ 1:19, 20; ಲೂಕ 4:16–5:11)
2:35 ಗೀತೆ ನಂ. 20 ಮತ್ತು ಪ್ರಕಟಣೆಗಳು
2:45 ನೀವೇನು ಕಲಿತ್ರಿ?
2:55 ಯೆಹೋವನ ಮಹಾ ಆಧ್ಯಾತ್ಮಿಕ ಆಲಯದಲ್ಲಿ ಯಾವಾಗ್ಲೂ ಇರಿ! (ಇಬ್ರಿಯ 10:21-25; 13:15, 16; 1 ಪೇತ್ರ 1:14-16; 2:21)
3:45 ಹೊಸ ಗೀತೆ ಮತ್ತು ಸಮಾಪ್ತಿ ಪ್ರಾರ್ಥನೆ