ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm24 ಪು. 6-7
  • ಭಾನುವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾನುವಾರ
  • 2024 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಭಾನುವಾರ
    2025 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2021 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2020 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2017 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2024 ಅಧಿವೇಶನ ಕಾರ್ಯಕ್ರಮ
CO-pgm24 ಪು. 6-7
ಚಿತ್ರ: ಭಾನುವಾರ ಕಾರ್ಯಕ್ರಮದ ಮುಖ್ಯಾಂಶಗಳು. 1. ಜಕರೀಯ ಮತ್ತು ಎಲಿಸಬೆತ್‌. 2. ಮರಗೆಲಸದ ಅಂಗಡಿಯಲ್ಲಿ ಯೋಸೇಫನ ಜೊತೆ ಯೇಸು ಇದ್ದಾನೆ. 3. ಯೇಸು ಸ್ವರ್ಗದಿಂದ ಕೆಳಗೆ ನೋಡ್ತಿದ್ದಾನೆ.

ಭಾನುವಾರ

“ಆಮೇಲೆ ಅಂತ್ಯ ಬರುತ್ತೆ”—ಮತ್ತಾಯ 24:14

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 84 ಮತ್ತು ಪ್ರಾರ್ಥನೆ

  • 9:40 ಭಾಷಣಮಾಲೆ: ಸಿಹಿಸುದ್ದಿಯಲ್ಲಿ ನಂಬಿಕೆಯಿಟ್ಟವರ ಮಾದರಿಯನ್ನ ಅನುಕರಿಸಿ

    • • ಜಕರೀಯ (ಇಬ್ರಿಯ 12:5, 6)

    • • ಎಲಿಸಬೆತ್‌ (1 ಥೆಸಲೊನೀಕ 5:11)

    • • ಮರಿಯ (ಕೀರ್ತನೆ 77:12)

    • • ಯೋಸೇಫ (ಜ್ಞಾನೋಕ್ತಿ 1:5)

    • • ಸಿಮೆಯೋನ ಮತ್ತು ಅನ್ನ (1 ಪೂರ್ವಕಾಲವೃತ್ತಾಂತ 16:34)

    • • ಯೇಸು (ಯೋಹಾನ 8:31, 32)

  • 11:05 ಗೀತೆ ನಂ. 65 ಮತ್ತು ಪ್ರಕಟಣೆಗಳು

  • 11:15 ಸಾರ್ವಜನಿಕ ಬೈಬಲ್‌ ಭಾಷಣ: ಕೆಟ್ಟ ಸುದ್ದಿಗಳಿಗೆ ನಾವ್ಯಾಕೆ ಹೆದರಲ್ಲ? (ಕೀರ್ತನೆ 112:1-10)

  • 11:45 ಕಾವಲಿನಬುರುಜು ಸಾರಾಂಶ

  • 12:15 ಗೀತೆ ನಂ. 61 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 122

  • 1:50 ನಾಟಕರೂಪದ ಬೈಬಲ್‌ ವಾಚನ: “ದೇವರು ಇನ್ನು ತಡಮಾಡಲ್ಲ” (ಪ್ರಕಟನೆ 10:6)

  • 2:20 ಗೀತೆ ನಂ. 126 ಮತ್ತು ಪ್ರಕಟಣೆಗಳು

  • 2:30 ನೀವೇನು ಕಲಿತ್ರಿ?

  • 2:40 ‘ಸಿಹಿಸುದ್ದಿಯಲ್ಲಿ ನಿಮಗಿರೋ ನಂಬಿಕೆಯನ್ನ ದೃಢವಾಗಿ ಇಟ್ಕೊಬೇಕು’—ಯಾಕೆ ಮತ್ತು ಹೇಗೆ? (1 ಕೊರಿಂಥ 2:16; 15:1, 2, 58; ಮಾರ್ಕ 6:30-34)

  • 3:30 ಹೊಸ ಗೀತೆ ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ