ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm22 ಪು. 8
  • ನಿಮ್ಮ ಮಾಹಿತಿಗಾಗಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಮಾಹಿತಿಗಾಗಿ
  • 2022 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ನಿಮ್ಮ ಮಾಹಿತಿಗಾಗಿ
    2021 ಅಧಿವೇಶನ ಕಾರ್ಯಕ್ರಮ
  • ನಿಮ್ಮ ಮಾಹಿತಿಗಾಗಿ
    2020 ಅಧಿವೇಶನ ಕಾರ್ಯಕ್ರಮ
  • ನಿಮ್ಮ ಮಾಹಿತಿಗಾಗಿ
    2023 ಅಧಿವೇಶನ ಕಾರ್ಯಕ್ರಮ
  • ನಿಮ್ಮ ಮಾಹಿತಿಗಾಗಿ
    2024 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2022 ಅಧಿವೇಶನ ಕಾರ್ಯಕ್ರಮ
CO-pgm22 ಪು. 8

ನಿಮ್ಮ ಮಾಹಿತಿಗಾಗಿ

ಸಮರ್ಪಣೆ ಶನಿವಾರ ಬೆಳಗ್ಗಿನ ಕಾರ್ಯಕ್ರಮದ ನಂತರ ನಿಮ್ಮ ಸಭೆಯ ಹಿರಿಯರು ಅಭ್ಯರ್ಥಿಗಳಿಗೆ ದೀಕ್ಷಾಸ್ನಾನಕ್ಕಾಗಿ ಸ್ಥಳಿಕ ಸನ್ನಿವೇಶಗಳಿಗೆ ತಕ್ಕಂತೆ ಏರ್ಪಾಡುಗಳನ್ನು ಮಾಡಿರುತ್ತಾರೆ.

ಕಾಣಿಕೆಗಳು ಈ ಅಧಿವೇಶನ 500 ಭಾಷೆಗಳಲ್ಲಿ ಭಾಷಾಂತರ ಮಾಡಲು ಏರ್ಪಾಡುಗಳನ್ನ ಮಾಡಲಾಗಿದೆ. ನೀವು ಕೊಡುವ ಸ್ವಯಂಪ್ರೇರಿತ ಕಾಣಿಕೆಗಳಿಂದ ಲೋಕವ್ಯಾಪಕವಾಗಿ ಆಗುತ್ತಿರೋ ಈ ಕೆಲಸ ನಡೆಯುತ್ತೆ. donate.jw.org ವೆಬ್‌ಸೈಟಿಗೆ ಭೇಟಿಮಾಡಿ ನೀವು ಆನ್‌ಲೈನ್‌ ಮೂಲಕ ಕಾಣಿಕೆಗಳನ್ನ ನೀಡಬಹುದು. ನೀವು ನೀಡುವ ಕಾಣಿಕೆಗಳು ತುಂಬ ಅಮೂಲ್ಯ. ದೇವರ ಆಳ್ವಿಕೆಯ ಈ ಸಿಹಿಸುದ್ದಿ ಎಲ್ಲರಿಗೂ ಮುಟ್ಟಲು ನೀವು ಕೊಡುವ ಬೆಂಬಲಕ್ಕಾಗಿ ಆಡಳಿತ ಮಂಡಲಿ ನಿಮ್ಮನ್ನು ಶ್ಲಾಘಿಸುತ್ತೆ ಮತ್ತು ನಿಮಗೆ ಧನ್ಯವಾದ ಹೇಳುತ್ತೆ.

ರಾಜ್ಯ ಪ್ರಚಾರಕರ ಶಾಲೆ

“ಎಂದೆಂದೂ ಖುಷಿಯಾಗಿ ಬಾಳೋಣ!” ಪುಸ್ತಕವನ್ನ ಬಳಸಿ ಯುವ ವ್ಯಕ್ತಿಗೆ ಒಂದು ದಂಪತಿ ಬೈಬಲ್‌ ಸ್ಟಡಿ ಮಾಡ್ತಿದ್ದಾರೆ.

23ರಿಂದ 65 ವಯಸ್ಸಿನೊಳಗಿನ ಪಯನೀಯರರು ಹೆಚ್ಚು ಸೇವೆ ಮಾಡಲು ಬಯಸೋದಾದ್ರೆ ನಿಮ್ಮ ಸಭೆಯ ಕಾರ್ಯದರ್ಶಿಯನ್ನು ಸಂಪರ್ಕಿಸಿ, ರಾಜ್ಯ ಪ್ರಚಾರಕರ ಶಾಲೆಗಿರುವ ಆನ್‌ಲೈನ್‌ ಅರ್ಜಿಯನ್ನು ತುಂಬಿಸಬಹುದು.

ಸಾಕ್ಷಿಗಳ ಆಡಳಿತ ಮಂಡಲಿಯಿಂದ ಏರ್ಪಡಿಸಲಾಗಿದೆ

© 2022 Watch Tower Bible and Tract Society of Pennsylvania

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ