ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm22 ಪು. 6-7
  • ಭಾನುವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಾನುವಾರ
  • 2022 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಭಾನುವಾರ
    2025 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2024 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2021 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2023 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2022 ಅಧಿವೇಶನ ಕಾರ್ಯಕ್ರಮ
CO-pgm22 ಪು. 6-7
ನೀಲಿ ಮತ್ತು ಹಸಿರು ಆಕಾರಗಳು.

ಭಾನುವಾರ

‘ನಿರೀಕ್ಷೆ ಕೊಡೋ ದೇವರು ನಿಮ್ಮಲ್ಲಿ ಆನಂದ ಮತ್ತು ಶಾಂತಿ ತುಂಬಿತುಳುಕೋ ಹಾಗೆ ಮಾಡ್ಲಿ’—ರೋಮನ್ನರಿಗೆ 15:13

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 101 ಮತ್ತು ಪ್ರಾರ್ಥನೆ

  • 9:40 ಭಾಷಣಮಾಲೆ: ಶಾಂತಿ ತೋರಿಸಿದರು, ಆಶೀರ್ವಾದ ಪಡೆದರು

    • • ಯೋಸೇಫ ಮತ್ತು ಅವನ ಸಹೋದರರು (ಗಲಾತ್ಯ 6:7, 8; ಎಫೆಸ 4:32)

    • • ಗಿಬ್ಯೋನ್ಯರು (ಎಫೆಸ 5:17)

    • • ಗಿದ್ಯೋನ್‌ (ನ್ಯಾಯಸ್ಥಾಪಕರು 8:2, 3)

    • • ಅಬೀಗೈಲ್‌ (1 ಸಮುವೇಲ 25:27-31)

    • • ಮೆಫೀಬೋಶೆತ್‌ (2 ಸಮುವೇಲ 19:25-28)

    • • ಪೌಲ ಮತ್ತು ಬಾರ್ನಬ (ಅಪೊಸ್ತಲರ ಕಾರ್ಯ 15:36-39)

    • • ನಮ್ಮ ಕಾಲದ ಉದಾಹರಣೆಗಳು (1 ಪೇತ್ರ 2:17)

  • 11:05 ಗೀತೆ ನಂ. 28 ಮತ್ತು ಪ್ರಕಟಣೆಗಳು

  • 11:15 ಸಾರ್ವಜನಿಕ ಬೈಬಲ್‌ ಭಾಷಣ: ದೇವರ ಜೊತೆ ಸ್ನೇಹ ಸಂಬಂಧ—ಹೇಗೆ ಸಾಧ್ಯ? (ಯಾಕೋಬ 4:8; 1 ಯೋಹಾನ 4:10)

  • 11:45 ಗೀತೆ ನಂ. 147 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 23

  • 1:50 ಡಾಕ್ಯುಮೆಂಟರಿ ಡ್ರಾಮಾ: ಯೆಹೋವನು ನಮ್ಮನ್ನು ಶಾಂತಿಯ ಮಾರ್ಗದಲ್ಲಿ ನಡೆಸುತ್ತಾನೆ—ಭಾಗ 2 (ಯೆಶಾಯ 48:17, 18)

  • 2:30 ಗೀತೆ ನಂ. 139 ಮತ್ತು ಪ್ರಕಟಣೆಗಳು

  • 2:40 ವಿಶ್ವದಾದ್ಯಂತ ಶಾಂತಿ—ಬಲುಬೇಗನೆ ಬರಲಿದೆ! (ರೋಮನ್ನರಿಗೆ 16:20; 1 ಕೊರಿಂಥ 15:24-28; 1 ಯೋಹಾನ 3:8)

  • 3:40 ಹೊಸ ಗೀತೆ ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ