ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ:
1. ನಾವು ‘ಪವಿತ್ರಶಕ್ತಿ ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಳ್ಳೋದು’ ಹೇಗೆ? (ಪ್ರಕ. 1:3, 10, 11; 3:19)
2. ಕಷ್ಟಪಟ್ಟು ಕೆಲಸ ಮಾಡೋಕೆ ಮತ್ತು ತಾಳಿಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ? (ಪ್ರಕ. 2:4)
3. ಹಿಂಸೆಯನ್ನ ಧೈರ್ಯದಿಂದ ತಾಳಿಕೊಳ್ಳೋಕೆ ನಾವು ಹೇಗೆ ರೆಡಿಯಾಗಿರಬಹುದು? (ಜ್ಞಾನೋ. 29:25; ಪ್ರಕ. 2:10, 11)
4. ಯೇಸು ಮೇಲಿರೋ ನಂಬಿಕೆಯನ್ನ ನಾವು ಹೇಗೆ ಬಿಟ್ಟುಕೊಡದೇ ಇರಬಹುದು? (ಪ್ರಕ. 2:12-16)
5. ನಮ್ಮ ಹತ್ರ ಇರೋದನ್ನ ನಾವು ಹೇಗೆ ಗಟ್ಟಿಯಾಗಿ ಹಿಡ್ಕೊಬಹುದು? (ಪ್ರಕ. 2:24, 25; 3:1-3, 7, 8, 10, 11)
6. ಹುರುಪನ್ನ ಕಾಪಾಡಿಕೊಳ್ಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? (ಪ್ರಕ. 3:14-19; ಮತ್ತಾ. 6:25-27, 31-33)
© 2025 Watch Tower Bible and Tract Society of Pennsylvania
CA-brpgm26-KA