ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ:
1. ಯೆಹೋವ ಎಂಥಾ ಜನರಿಗಾಗಿ ಹುಡುಕ್ತಿದ್ದಾನೆ? (ಯೋಹಾ. 4:23, 24)
2. ನಮ್ಮ ಕೈಲಿ ಎಷ್ಟು ಆಗುತ್ತೋ ಅಷ್ಟು ಯೆಹೋವನ ಸೇವೆ ಮಾಡೋಕೆ ಪವಿತ್ರಶಕ್ತಿ ನಮಗೆ ಹೇಗೆ ಸಹಾಯ ಮಾಡುತ್ತೆ? (ಅ. ಕಾ. 16:6-10; 1 ಕೊರಿಂ. 2:10-13; ಫಿಲಿ. 4:8, 9)
3. ಸತ್ಯಕ್ಕೆ ತಕ್ಕ ಹಾಗೇ ಜೀವಿಸ್ತಿದ್ದೀವಿ ಅಂತ ನಾವು ಹೇಗೆ ತೋರಿಸಬಹುದು? (2 ಕೊರಿಂ. 4:1, 2)
4. ಸತ್ಯಕ್ಕೆ ತಕ್ಕ ಹಾಗೆ ಆರಾಧನೆ ಮಾಡೋದ್ರಲ್ಲಿ ಏನೆಲ್ಲಾ ಸೇರಿದೆ? (ಜ್ಞಾನೋ. 24:3; ಯೋಹಾ. 18:36, 37; ಎಫೆ. 5:33; ಇಬ್ರಿ. 13:5, 6, 18)
5. “ಸತ್ಯವನ್ನ ಕೊಂಡ್ಕೊ, ಅದನ್ನ ಯಾವತ್ತೂ ಮಾರಿಬಿಡಬೇಡ” ಅನ್ನೋ ಮಾತನ್ನ ನಾವು ಹೇಗೆ ಪಾಲಿಸಬಹುದು? (ಜ್ಞಾನೋ. 23:23)
© 2025 Watch Tower Bible and Tract Society of Pennsylvania
CA-copgm26-KA