ಕ್ಷೇತ್ರಸೇವೆಗಾಗಿ ಕೂಟಗಳು
ದಶಂಬರ 3-9
ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್
1. ಅದರ ಪೀಠಿಕೆ ಹೇಗೆ ಮಾಡುವಿರಿ?
2. ಯಾವ ವೈಶಿಷ್ಟ್ಯಗಳನ್ನು ಎತ್ತಿಹೇಳುವಿರಿ?
ದಶಂಬರ 10-16
ಯಾವ ಆಸಕ್ತಿಯ ವಿಷಯಗಳನ್ನು ಬಳಸುವಿರಿ
1. ಪ್ರಸ್ತುತ ಸ್ಥಳೀಕ ವಾರ್ತೆಗಳಿಂದ?
2. ಬ್ರೊಷೂರ್‌ನಿಂದ?
ದಶಂಬರ 17-23
ಆಸಕ್ತಿಯನ್ನು ಹೇಗೆ ಎಬ್ಬಿಸುವಿರಿ
1. ಧರ್ಮ ಶ್ರದ್ಧೆಯುಳ್ಳ ವ್ಯಕ್ತಿಯ?
2. ಬೈಬಲನ್ನು ನಂಬದ ವ್ಯಕ್ತಿಯ?
ದಶಂಬರ 24-30
ನಿಮ್ಮ ಹೇಳಿಕೆಗಳು ಹೇಗೆ
1. ಗಮನವನ್ನು ಸೆಳೆದು ಹಿಡಿಯಬಲ್ಲವು?
2. ಆಲೋಚಿಸುವ ಸಾಮರ್ಥ್ಯವನ್ನು ಹುರಿದುಂಬಿಸಬಲ್ಲವು?
ದಶಂಬರ 31-ಜನವರಿ 6
ಒಂದು ಪೀಠಿಕೆಯು ಹೇಗೆ
1. ಆಸಕ್ತಿಯನ್ನು ಎಬ್ಬಿಸಬಹುದು?
2. ಇತರರಿಗಾಗಿ ವ್ಯಕ್ತಿಪರ ಚಿಂತೆಯನ್ನು ಪ್ರದರ್ಶಿಸಬಹುದು?