ಕ್ಷೇತ್ರಸೇವೆಗಾಗಿ ಕೂಟಗಳು
ಜೂನ್ 3-9
ಕಾವಲಿನಬುರುಜು ಚಂದಾಗಳು
1. ಅವು ನಮಗೆ ಹೇಗೆ ವೈಯಕ್ತಿಕವಾಗಿ ಪ್ರಯೋಜನ ತಂದಿವೆ?
2. ಚಂದಾ ಯಾವಾಗ ನೀಡುವುದೆಂದು ನಾವು ನಿರ್ಧರಿಸುವುದು ಹೇಗೆ?
ಜೂನ್ 10-16
ಯುವಕರು ಕ್ಷೇತ್ರಸೇವೆಯಲ್ಲಿ
1. ಯಾವ ವಿಧಗಳಲ್ಲಿ ಅವರು ಪಾಲಿಗರಾಗಬಹುದು?
2. ನಾವು ಅವರಿಗೆ ಹೇಗೆ ನೆರವಾಗಬಹುದು?
ಜೂನ್ 17-23
ಚಂದಾದಾರರನ್ನು ಪುನಃ ಸಂದರ್ಶಿಸುವುದು
1. ಯಾವುದರ ಕುರಿತು ನಾವು ಮಾತಾಡಬಹುದು?
2. ಅಭ್ಯಾಸವನ್ನು ಹೇಗೆ ಪ್ರಾರಂಭಿಸಬಹುದು?
ಜೂನ್ 24-30
ಸದ್ಯದ ನೀಡುವಿಕೆಯನ್ನು ಉಪಯೋಗಿಸುವುದು
1. ಸಂಭಾಷಣೆಗಾಗಿ ವಿಷಯವನ್ನು ಪುನಃ ವಿಮರ್ಶಿಸಿರಿ.
2. ನೀಡುವಿಕೆಯನ್ನು ಸಂಭಾಷಣೆಗಾಗಿ ವಿಷಯದೊಂದಿಗೆ ಜೋಡಿಸಿರಿ.
3. ನೀಡುವಿಕೆಯಲ್ಲಿನ ಯಾವ ಮಾತಾಡುವ ವಿಷಯಗಳನ್ನು ಉಪಯೋಗಿಸಬಹುದು?