ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/11 ಪು. 4
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2011 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
    2006 ನಮ್ಮ ರಾಜ್ಯದ ಸೇವೆ
  • ಭಯೋತ್ಪಾದನೆಗೆ ಕೊನೆ ಯಾವಾಗ?
    ಇತರ ವಿಷಯಗಳು
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2011 ನಮ್ಮ ರಾಜ್ಯದ ಸೇವೆ
km 5/11 ಪು. 4

ಮಾದರಿ ನಿರೂಪಣೆಗಳು

ಕಾವಲಿನಬುರುಜು ಏಪ್ರಿಲ್‌-ಜೂನ್‌

“ಬೇರೆ ಹೆತ್ತವರಿಗಿಂತ ಒಂಟಿ ಹೆತ್ತವರಿಗೆ ಹೆಚ್ಚು ಕಷ್ಟಗಳಿರುತ್ತದೆಂಬ ಮಾತನ್ನು ಒಪ್ಪಿಕೊಳ್ಳುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಜೀವನದಲ್ಲಿ ಕಷ್ಟಗಳಿರುವವರಿಗೆ ನಾವು ಗಮನಕೊಡುವಂತೆ ದೇವರು ಉತ್ತೇಜಿಸುತ್ತಾನೆ. ಆ ಮಾತನ್ನು ನಿಮಗೆ ಓದಿಹೇಳಲಾ? [ಮನೆಯವನು ಒಪ್ಪುವಲ್ಲಿ ಕೀರ್ತನೆ 41:1 ಓದಿ.] ಪುಟ 30ರ ಲೇಖನ, ನಾವು ಹೇಗೆ ಒಂಟಿ ಹೆತ್ತವರಿಗೆ ಗಮನಕೊಡಬಹುದೆಂದು ವಿವರಿಸುತ್ತದೆ.”

ಎಚ್ಚರ! ಏಪ್ರಿಲ್‌-ಜೂನ್‌

“ತಮ್ಮ ಮಕ್ಕಳು ಆಧುನಿಕ ತಂತ್ರಜ್ಞಾನದ ಉಪಕರಣಗಳೊಂದಿಗೇ ತೀರ ಹೆಚ್ಚು ಸಮಯ ಕಳೆಯುತ್ತಿದ್ದಾರೆಂದು ಅನೇಕ ಹೆತ್ತವರು ಕಂಡುಕೊಂಡಿದ್ದಾರೆ. ಈ ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಎಳೆಯರಿಗೆ ಯಾವುದು ಸಹಾಯಮಾಡಬಹುದೆಂದು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಈ ವಿಷಯದಲ್ಲಿ ತುಂಬ ಸಹಾಯಕಾರಿಯಾದ ಶಾಸ್ತ್ರಾಧಾರಿತ ಸೂತ್ರವೊಂದನ್ನು ನಿಮಗೆ ತೋರಿಸಬಹುದೊ? [ಮನೆಯವನು ಒಪ್ಪುವಲ್ಲಿ ಪ್ರಸಂಗಿ 3:1 ಓದಿ.] ಈ ಲೇಖನದಲ್ಲಿ ನಮ್ಮ ಎಳೆಯರಿಗಾಗಿ ಕೆಲವು ಉತ್ತಮ ಸಲಹೆಗಳಿವೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ