ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/11 ಪು. 8
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2011 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆ
    2014 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2011 ನಮ್ಮ ರಾಜ್ಯದ ಸೇವೆ
km 8/11 ಪು. 8

ಮಾದರಿ ನಿರೂಪಣೆಗಳು

ಸೆಪ್ಟೆಂಬರ್‌ ತಿಂಗಳ ಮೊದಲ ಶನಿವಾರದಂದು ಬೈಬಲ್‌ ಅಧ್ಯಯನ ಆರಂಭಿಸಲಿಕ್ಕಾಗಿ

ಆಸಕ್ತ ಮನೆಯವರಿಗೆ ನೀವು ಹೀಗೆ ಕೇಳಬಹುದು: “ಯೇಸು ಸತ್ಪುರುಷನೆಂದು ಅನೇಕರು ಗೌರವಿಸುತ್ತಾರೆ. ಆದರೆ ನಿಜವಾಗಿ ಯೇಸು ಯಾರಾಗಿದ್ದನೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಯೇಸು ಕ್ರಿಸ್ತನು ಯಾರು, ಎಲ್ಲಿಂದ ಬಂದನೆಂದು ತಿಳಿಸುವ ಒಂದು ವಚನವನ್ನು ನಿಮಗೆ ತೋರಿಸಲೋ?” ಮನೆಯವನಿಗೆ ಆಸಕ್ತಿಯಿರುವಲ್ಲಿ ಕೊಲೊಸ್ಸೆ 1:15, 16 ತೋರಿಸಿ. ಆಮೇಲೆ ಜುಲೈ-ಸೆಪ್ಟೆಂಬರ್‌ ಕಾವಲಿನಬುರುಜು ಪತ್ರಿಕೆಯನ್ನು ಅವನ ಕೈಗಿತ್ತು, ಪುಟ 28ರಲ್ಲಿರುವ ಪ್ರಥಮ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಒಟ್ಟಿಗೆ ಚರ್ಚಿಸಿ. ಅವನಿಗೆ ಪತ್ರಿಕೆಗಳನ್ನು ನೀಡಿ, ಮುಂದಿನ ಪ್ರಶ್ನೆಯನ್ನು ಚರ್ಚಿಸಲು ಪುನರ್ಭೇಟಿಯ ಏರ್ಪಾಡು ಮಾಡಿ.

ಕಾವಲಿನಬುರುಜು ಜುಲೈ-ಸೆಪ್ಟೆಂಬರ್‌

“ಲೋಕದ ಅನೇಕ ಕಡೆಗಳಲ್ಲಿ ಜೂಜು ತುಂಬ ಜನಪ್ರಿಯ. ಜೂಜಿನ ಬಗ್ಗೆ ನಿಮ್ಮ ವೈಯಕ್ತಿಕ ನೋಟವೇನು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ಕುರಿತು ನಮಗೆ ಮಾರ್ಗದರ್ಶನ ಕೊಡುವ ಒಂದು ಸೂತ್ರವನ್ನು ನಿಮಗೆ ತೋರಿಸಬಹುದೊ? [ಮನೆಯವನಿಗೆ ಆಸಕ್ತಿಯಿದ್ದರೆ ವಿಮೋಚನಕಾಂಡ 20:17 ಓದಿ.] ಜೂಜಿನ ಕುರಿತು ಬೈಬಲಿನ ನೋಟವೇನೆಂದು ಈ ಲೇಖನ ಚರ್ಚಿಸುತ್ತದೆ.” ಪುಟ 30ರಲ್ಲಿರುವ ಲೇಖನ ತೋರಿಸಿ.

ಎಚ್ಚರ! ಜುಲೈ-ಸೆಪ್ಟೆಂಬರ್‌

“ಆತ್ಮೀಯರೊಬ್ಬರ ಸಾವು ಮಾನವನಿಗಾಗುವ ಅತ್ಯಂತ ಕಷ್ಟಕರ ಅನುಭವಗಳಲ್ಲೊಂದು ಎನ್ನುವುದನ್ನು ನೀವು ಒಪ್ಪುತ್ತೀರಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ವಿಷಯದಲ್ಲಿ ಅನೇಕರಿಗೆ ಸಹಾಯ ಮಾಡಿರುವ ಸಲಹೆಯನ್ನು ನಿಮಗೆ ಓದಿ ಹೇಳಲಾ? [ಮನೆಯವನು ಒಪ್ಪಿದರೆ ಕೀರ್ತನೆ 55:22 ಓದಿ.] ನಮ್ಮ ಚಿಂತಾಭಾರವನ್ನು ದೇವರ ಮೇಲೆ ಹಾಕುವುದು ಹೇಗೆ? ದುಃಖವನ್ನು ನಿಭಾಯಿಸಲು ನೆರವಾಗುವ ಕೆಲವು ಪ್ರಾಯೋಗಿಕ ವಿಧಗಳನ್ನು ಈ ಪತ್ರಿಕೆ ಚರ್ಚಿಸುತ್ತದೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ