ಮಾದರಿ ನಿರೂಪಣೆಗಳು
ಕ್ರಿಸ್ತನ ಮರಣದ ಸ್ಮರಣೆಯ ಆಮಂತ್ರಣ ಪತ್ರ ಕೊಡುವಾಗ . . .
ಮನೆಯವರಿಗೆ ಬೈಬಲ್ ಬಗ್ಗೆ ಒಲವಿರುವುದು ಖಚಿತವಾದ ಮೇಲೆ ಹೀಗೆ ಹೇಳಿ: “ಮಾರ್ಚ್ 26ಕ್ಕೆ ಜಗದಾದ್ಯಂತ ಪ್ರಾಮುಖ್ಯವಾದ ಒಂದು ಕಾರ್ಯಕ್ರಮ ನಡೆಯುತ್ತೆ. ಅದರ ಆಮಂತ್ರಣ ಪತ್ರ ಕೊಡೋಕೆ ಬಂದಿದ್ದೀವಿ. ಅವತ್ತು ನಾವು ಯೇಸು ಕ್ರಿಸ್ತರ ಮರಣವನ್ನು ಸ್ಮರಿಸಲಿದ್ದೇವೆ. ಯೇಸು ಪ್ರಾಣ ಕೊಟ್ಟದ್ದರಿಂದ ನಮಗೆ ಸಿಕ್ಕಿದ ಪ್ರಯೋಜನಗಳ ಬಗ್ಗೆ ಒಂದು ಬೈಬಲ್ ಉಪನ್ಯಾಸ ಇರುತ್ತೆ. ಈ ಕಾರ್ಯಕ್ರಮ ಎಲ್ಲಿ, ಯಾವಾಗ ನಡೆಯುತ್ತೆ ಅನ್ನೋದು ಇದರಲ್ಲಿ ಇದೆ.”